ಮೇಳಗಳ ಇಂದಿನ (07.04.2021) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಕೊಕ್ಕರ್ಣೆ ಮುಂಡಾಡಿ ತೋಟದಮನೆ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ
ಕಟೀಲು ಒಂದನೇ ಮೇಳ == ಬೊಟ್ಟಿಕೆರೆ ಸೂರಿಂಜ
ಕಟೀಲು ಎರಡನೇ ಮೇಳ == ಬೊಳ್ಳಾಜೆ ಇಡ್ಯ ಸುರತ್ಕಲ್
ಕಟೀಲು ಮೂರನೇ ಮೇಳ== ಕನ್ಯಾನ ಬನಾರಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವಠಾರ
ಕಟೀಲು ನಾಲ್ಕನೇ ಮೇಳ == ಕಟೀಲು ಕ್ಷೇತ್ರ ‘ಶ್ರೀ ಸರಸ್ವತಿ ಸದನ’
ಕಟೀಲು ಐದನೇ ಮೇಳ == ದೆಪ್ಪುಣಿಗುತ್ತು ಮನೆ. ಕುಂಜತ್ತಬೈಲು
ಕಟೀಲು ಆರನೇ ಮೇಳ == ‘ಶ್ರೀ ದುರ್ಗಾ’, ಜೂನಿಯರ್ ಕಾಲೇಜು ರೋಡ್, ಗಾಂಧಿನಗರ ಕಾವೂರು
ಮಂದಾರ್ತಿ ಒಂದನೇ ಮೇಳ == ಮುಲ್ಲಿಹಿತ್ಲುಮನೆ ಯಡಕಂಠ ರಾಗಿಹಕ್ಕಲು – ಕೂಡಾಟ
ಮಂದಾರ್ತಿ ಎರಡನೇ ಮೇಳ == ಕೋಟಿಬೈಲು ಹಲುವಳ್ಳಿ ಕರ್ಜೆ
ಮಂದಾರ್ತಿ ಮೂರನೇ ಮೇಳ == ಕೋಡಿಕನ್ಯಾನ
ಮಂದಾರ್ತಿ ನಾಲ್ಕನೇ ಮೇಳ == ಮುದ್ದುಮನೆ
ಮಂದಾರ್ತಿ ಐದನೇ ಮೇಳ == ಮುಲ್ಲಿಹಿತ್ಲುಮನೆ ಯಡಕಂಠ ರಾಗಿಹಕ್ಕಲು – ಕೂಡಾಟ
ಶ್ರೀ ಹನುಮಗಿರಿ ಮೇಳ == ನೂಜಾಡಿ ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ವಠಾರ – ಶ್ರೀ ದೇವಿ ಮಹಾತ್ಮೆ (ರಾತ್ರಿ 7ರಿಂದ)
ಶ್ರೀ ಸಾಲಿಗ್ರಾಮ ಮೇಳ == ಕೋಣಂದೂರು ವಿವೇಕಾನಂದ ಶಾಲಾ ವಠಾರ – ಧರ್ಮಾಂಗದ, ಗದಾಯುದ್ಧ, ತರಣಿಸೇನ ಕಾಳಗ
ಶ್ರೀ ಪೆರ್ಡೂರು ಮೇಳ == ಹೇರೂರು (ಉ,ಕ) – ಬೇಡರ ಕಣ್ಣಪ್ಪ, ಮಾಯಾ ಮೃಗಾವತಿ
ಶ್ರೀ ಮಾರಣಕಟ್ಟೆ ಮೇಳ ‘ಎ‘ == ಚುಚ್ಚಿಕೆರೆಮುಲ್ಲಿ ಎಲ್ಲೂರು
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ಚುಚ್ಚಿಕೆರೆಮುಲ್ಲಿ ಎಲ್ಲೂರು
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ಕೆಳಗಿನಮನೆ ಆಕಳಬೈಲು ಕಿರಿಮಂಜೇಶ್ವರ
ಶ್ರೀ ಪಾವಂಜೆ ಮೇಳ == ಉಪ್ಪಳ ಜಾರ್ಲ ಕೂಳೂರು – ಶ್ರೀ ದೇವಿ ಮಹಾತ್ಮೆ (ಸಂಜೆ 6.45ರಿಂದ ರಾತ್ರಿ 12)
ಶ್ರೀ ಹಟ್ಟಿಯಂಗಡಿ ಮೇಳ == ಗುಂಡ್ಮಿ ಸೀತಾರಾಮ ಉಪಾಧ್ಯಾಯರ ಮನೆಯ ಮುಂಭಾಗ – ಕೊರಾಳ ಚಿಕ್ಕಮ್ಮ ದೇವಿ ಮಹಾತ್ಮೆ
ಕಮಲಶಿಲೆ ಮೇಳ ‘ಎ‘ == ಮತ್ತಿನಮನೆ
ಕಮಲಶಿಲೆ ಮೇಳ ‘ಬಿ‘ == ಅಡುಗೋಡು
ಶ್ರೀ ಅಮೃತೇಶ್ವರೀ ಮೇಳ == ಬೇಳೂರು ಮೂಡುಬೆಟ್ಟು
ಶ್ರೀ ಬೋಳಂಬಳ್ಳಿ ಮೇಳ== ನಂದಿಕೇಶ್ವರ ದೇವಸ್ಥಾನ ಅರೆಹೊಳೆ ಬೈಪಾಸ್
ಶ್ರೀ ಸೌಕೂರು ಮೇಳ == ಕೊಡ್ಲಾಡಿ ಚಾಗ್ತಿಕಟ್ಟೆ – ನೂತನ ಪ್ರಸಂಗ
ಶ್ರೀ ಹಾಲಾಡಿ ಮೇಳ == ಹಾಲಾಡಿ ಪೇಟೆ – ನೂತನ ಪ್ರಸಂಗ
ಶ್ರೀ ಬೆಂಕಿನಾಥೇಶ್ವರ ಮೇಳ == ವಾಮಂಜೂರು ಶ್ರೀ ರಾಮ ಭಜನಾ ಮಂದಿರದ ಮುಂಭಾಗ – ಸತ್ಯೊದ ಸ್ವಾಮಿ ಕೊರಗಜ್ಜ (ಕಾಲಮಿತಿ ರಾತ್ರಿ 7ರಿಂದ)
ಶ್ರೀ ಮಡಾಮಕ್ಕಿ ಮೇಳ == ಸೂಡ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ – ಮಹಾಶಕ್ತಿ ಮಂತ್ರದೇವತೆ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಶೃಂಗೇರಿ ಕುಂಚಬೈಲ್ – ಪ್ರಚಂಡ ಪಂಜುರ್ಲಿ
ಶ್ರೀ ಹಿರಿಯಡಕ ಮೇಳ == ಬಜಗೋಳಿ ನೆಲ್ಲಿಗುಡ್ಡೆ ವಾಜಪೇಯಿ ಮೈದಾನ – ಮಾಯೊದ ಅಜ್ಜೆ
ಶ್ರೀ ಶನೀಶ್ವರ ಮೇಳ == ಗೋಪಾಡಿ ಬೀಜಾಡಿ
ಶ್ರೀ ಸಿಗಂದೂರು ಮೇಳ == ಮೈರ್ಕೊಮೆ ಹೆಬ್ಬಾಡಿ ಚೌಡೇಶ್ವರಿ ದೇವಸ್ಥಾನ – ಪ್ರಚಂಡ ಚೌಡೇಶ್ವರಿ
ಶ್ರೀ ನೀಲಾವರ ಮೇಳ == ಉಪ್ಪೂರು ಸಾಲ್ಮರ ಕೆಳಕುದ್ರು ಮಾರ್ಗ
ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ == ಕೊಪ್ಪ ಶ್ರೀ ಶಿವಶಕ್ತಿ ಚಂಡಿಕೇಶ್ವರಿ
ಶ್ರೀ ಮೇಗರವಳ್ಳಿ ಮೇಳ == ಸಿದ್ಧಾಪುರ ಯಕ್ಷಾಭಿಮಾನಿಗಳು – ಮಧುರ ಮನಸ್ವಿ
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions