ಮೇಳಗಳ ಇಂದಿನ (05.04.2021) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಕುಂಭಾಶಿ ಕೊರವಡಿ ಕ್ರಾಸ್ ‘ಜ್ಯೋತಿ ನಿಲಯ’ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ
ಕಟೀಲು ಒಂದನೇ ಮೇಳ == ‘ನಂದಿನಿ ನಿವಾಸ’ ಮುಂಡ್ಕೂರು
ಕಟೀಲು ಎರಡನೇ ಮೇಳ == ಕಟೀಲು ಕ್ಷೇತ್ರ ‘ಶ್ರೀ ಸರಸ್ವತಿ ಸದನ’
ಕಟೀಲು ಮೂರನೇ ಮೇಳ== ಕುಂಜತ್ತಬೈಲು ಶ್ರೀ ವಿಷುಮೂರ್ತಿ ದೇವಸ್ಥಾನ, ಕೊಂರ್ಗಿಬೈಲು
ಕಟೀಲು ನಾಲ್ಕನೇ ಮೇಳ == ಕಟೀಲು ಕ್ಷೇತ್ರ ‘ಶ್ರೀ ಮಹಾಲಕ್ಷ್ಮಿ ಸದನ’
ಕಟೀಲು ಐದನೇ ಮೇಳ == ದೈಲಬೆಟ್ಟು ಬಾನಂಗಡಿ ಕಲ್ಲಮುಂಡ್ಕೂರು
ಕಟೀಲು ಆರನೇ ಮೇಳ == ‘ಭಂಡಾರಮನೆ ಹರಿಪಾದೆ ಪಂಜಕೊಯಿಕುಡೆ
ಮಂದಾರ್ತಿ ಒಂದನೇ ಮೇಳ == ಪಾರ್ವತೀ ನಿಲಯ ಹೊಸಮಠ ಕೊರ್ಗಿ
ಮಂದಾರ್ತಿ ಎರಡನೇ ಮೇಳ == ಆದ್ರಿಜಾ ಹೌಸ್, ಸಾಣಗೇರಿ ತೊಂಭತ್ತು, ಹೆಂಗವಳ್ಳಿ
ಮಂದಾರ್ತಿ ಮೂರನೇ ಮೇಳ == ದಾಸನಕಟ್ಟೆ ಮಿಯ್ಯಾರು ನಾಲ್ಕೂರು
ಮಂದಾರ್ತಿ ನಾಲ್ಕನೇ ಮೇಳ == ಟೆಂಟಿಯರಮನೆ, ಹಾಲಾಡಿ – ಕೂಡಾಟ
ಮಂದಾರ್ತಿ ಐದನೇ ಮೇಳ == ಆಶ್ರಿತ್ ಕಾಲೇಜು ಹಿಂಭಾಗ, ಕೋಟ
ಶ್ರೀ ಹನುಮಗಿರಿ ಮೇಳ == ಶ್ರೀ ಸದಾಶಿವ ದೇವಸ್ಥಾನ ಶಿವಗಿರಿ, ಸಾಲೆತ್ತೂರು – ಶ್ರೀ ರಾಮ ಕಾರುಣ್ಯ (ರಾತ್ರಿ 9.30ರಿಂದ)
ಶ್ರೀ ಸಾಲಿಗ್ರಾಮ ಮೇಳ == ಬೇಳೂರು ಅರೆಬೈಲು ದೇವಸ್ಥಾನ – ಚಂದ್ರಮುಖಿ ಸೂರ್ಯಸಖಿ
ಶ್ರೀ ಪೆರ್ಡೂರು ಮೇಳ == ಒಂದಾನೆ ಕರಿಬಾಳು – ಮಾಗಧವಧೆ, ಚಕ್ರಚಂಡಿಕೆ
ಶ್ರೀ ಸುಂಕದಕಟ್ಟೆ ಮೇಳ == ಮೂಡುಪೆರಾರ ಬಲವಾಂಡಿ ದೈವಸ್ಥಾನದ ಎದುರು ಉದಲಬೆಟ್ಟು – ವಜ್ರ ಕೋಗಿಲೆ
ಶ್ರೀ ಮಾರಣಕಟ್ಟೆ ಮೇಳ ‘ಎ‘ == ಭಂಡಾರಿಮನೆ ಮೇಲ್ ಹೊಸೂರು
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ಟೆಂಟೇರ್ ಮನೆ ಹಾಲಾಡಿ
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ಕುಕ್ಕಡ ಇಡೂರು ಕುಂಜ್ಞಾಡಿ
ಶ್ರೀ ಪಾವಂಜೆ ಮೇಳ == ಪೆರ್ಮುದೆ (ಸೋಮನಾಥ ಧಾಮ) ಕಲ್ಪವೃಕ್ಷ ಮನೆಯ ಮುಂಭಾಗ – ಮಾರಣಾಧ್ವರ, ಸುರ ಪಾರಿಜಾತ (ಸಂಜೆ 6.45ರಿಂದ ರಾತ್ರಿ 12)
ಶ್ರೀ ಹಟ್ಟಿಯಂಗಡಿ ಮೇಳ == ಸಾಗರ ಬಿಳೇಕಲ್ ಕಣ್ಣಪ್ಪ ಶುಂಠಿ ಕಣ ಅದರಂತೆ- ದಿವ್ಯ ಸನ್ನಿಧಿ (ಕಾಲಮಿತಿ)
ಕಮಲಶಿಲೆ ಮೇಳ ‘ಎ‘ == ಕಟ್ಕೇರೆ
ಕಮಲಶಿಲೆ ಮೇಳ ‘ಬಿ‘ == ಮುತ್ತಿನಕಟ್ಟೆ ರೋಡ್ ಹೊಸಂಗಡಿ – ಶ್ರೀ ಸಿಗಂದೂರು ಮೇಳದೊಂದಿಗೆ ಕೂಡಾಟ
ಶ್ರೀ ಬಪ್ಪನಾಡು ಮೇಳ == ಮೂಡುಪೆರಾರ ತನ್ಯ ಬಾಕಿಮಾರು ಗದ್ದೆ – ಬಂಗಾರ್ ಬಾಲೆ (ತುಳು)
ಶ್ರೀ ಸಸಿಹಿತ್ಲು ಭಗವತೀ ಮೇಳ == ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ವಠಾರ – ಮುಕುಂದ ಮುರಾರಿ (ಸಂಜೆ 6ರಿಂದ)
ಶ್ರೀ ಅಮೃತೇಶ್ವರೀ ಮೇಳ == ಗುಳ್ಳಾಡಿ ಪದ್ಮಯ್ಯ ಶೆಟ್ಟರ ಮನೆ
ಶ್ರೀ ಸೌಕೂರು ಮೇಳ == ತೊಂಬತ್ತು ಸಾಣಗೇರಿ – ಮಂದಾರ್ತಿ ಮೇಳದೊಂದಿಗೆ ಕೂಡಾಟ
ಶ್ರೀ ಹಾಲಾಡಿ ಮೇಳ == ಶ್ರೀ ಸೋಮಲಿಂಗೇಶ್ವರ ದೇವಸ್ಥಾನ ಹಾಲಂಬೇರು ಚಂದನ – ನೂತನ ಪ್ರಸಂಗ (ಕಾಲಮಿತಿ)
ಶ್ರೀ ಬೆಂಕಿನಾಥೇಶ್ವರ ಮೇಳ == ಮೂಡುಬೆಟ್ಟು MSEZ ಕಾಲನಿ, ಕೋಡಿಕೆರೆ ರೈಲ್ವೆ ಬ್ರಿಜ್ ಹತ್ತಿರ – ಸತ್ಯೊದ ಸ್ವಾಮಿ ಕೊರಗಜ್ಜ
ಶ್ರೀ ಮಡಾಮಕ್ಕಿ ಮೇಳ == ಹಿರಿಯಡಕ ಶ್ರೀ ವೀರಭದ್ರಸ್ವಾಮಿ ದೇವಸ್ಥಾನ ಬಾಕಿಮಾರು ಗದ್ದೆ – ಶ್ರೀ ದೇವಿ ಮಾಂಕಾಳಿ ಮಹಾತ್ಮೆ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಉದ್ಯಾವರ ಬೊಳ್ವೆಗರಡಿ ವಠಾರ – ಸರ್ಪ ಶಪಥ (ಕಾಲಮಿತಿ)
ಶ್ರೀ ಹಿರಿಯಡಕ ಮೇಳ == ಬೋರ್ಕಟ್ಟೆ ರಾಮಪುರ ಶಾಲಾ ಬಳಿ – ಮಾಯೊದ ಅಜ್ಜೆ
ಶ್ರೀ ಶನೀಶ್ವರ ಮೇಳ ==ಮಾಸ್ತಿಯಮ್ಮ ಹೈಗುಳಿ ಸಪರಿವಾರ ದೇವಸ್ಥಾನ ಕೆದೂರು ಬಡಬೆಟ್ಟು
ಶ್ರೀ ಸಿಗಂದೂರು ಮೇಳ == ಮುತ್ತಿನಕಟ್ಟೆ ರೋಡ್ ಹೊಸಂಗಡಿ – ಶ್ರೀ ಕಮಲಶಿಲೆ ಮೇಳದೊಂದಿಗೆ ಕೂಡಾಟ
ಶ್ರೀ ನೀಲಾವರ ಮೇಳ == ನೀಲಾವರ ಸಣಗಾರಬೆಟ್ಟು – ದೈವ ಮಂಟಪ
ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ == ಹಾಲುಗುಡ್ಡೆ
ಶ್ರೀ ಮೇಗರವಳ್ಳಿ ಮೇಳ == ಉಪ್ಪೂರು ತೆಂಕಬೆಟ್ಟು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ – ಕುಲದೈವ ಪಂಜುರ್ಲಿ