ಮೇಳಗಳ ಇಂದಿನ (03.04.2021) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಆಲೂರು – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ
ಕಟೀಲು ಒಂದನೇ ಮೇಳ == ರಾಘವೇಂದ್ರ ನಿಲಯ ಲಾಯ್ಲ, ಬೆಳ್ತಂಗಡಿ
ಕಟೀಲು ಎರಡನೇ ಮೇಳ == ಹಿರ್ಣೆ ಅರಳ ಬಂಟ್ವಾಳ
ಕಟೀಲು ಮೂರನೇ ಮೇಳ== ಅಳಿಕೆ ಮನೆ ಮೂಡುಪೆರಾರ
ಕಟೀಲು ನಾಲ್ಕನೇ ಮೇಳ == ಹರೇಕಳ
ಕಟೀಲು ಐದನೇ ಮೇಳ == ಅಸೈಗೋಳಿ ಕೋಣಾಜೆ
ಕಟೀಲು ಆರನೇ ಮೇಳ == ಮಂಜಲ್ ಕಟ್ಟೆ. ಕಾವೂರು
ಮಂದಾರ್ತಿ ಒಂದನೇ ಮೇಳ == ಮೂಡುಬೆಟ್ಟು ವಂಡಾರು – ಐದೂ ಮೇಳಗಳ ಕೂಡಾಟ
ಮಂದಾರ್ತಿ ಎರಡನೇ ಮೇಳ == ಮೂಡುಬೆಟ್ಟು ವಂಡಾರು – ಐದೂ ಮೇಳಗಳ ಕೂಡಾಟ
ಮಂದಾರ್ತಿ ಮೂರನೇ ಮೇಳ == ಮೂಡುಬೆಟ್ಟು ವಂಡಾರು – ಐದೂ ಮೇಳಗಳ ಕೂಡಾಟ
ಮಂದಾರ್ತಿ ನಾಲ್ಕನೇ ಮೇಳ == ಮೂಡುಬೆಟ್ಟು ವಂಡಾರು – ಐದೂ ಮೇಳಗಳ ಕೂಡಾಟ
ಮಂದಾರ್ತಿ ಐದನೇ ಮೇಳ == ಮೂಡುಬೆಟ್ಟು ವಂಡಾರು – ಐದೂ ಮೇಳಗಳ ಕೂಡಾಟ
ಶ್ರೀ ಹನುಮಗಿರಿ ಮೇಳ == ನಾಗಕನ್ನಿಕಾ ದೇವಸ್ಥಾನದ ಮೈದಾನ ದೇರೆಬೈಲು ಕೊಂಚಾಡಿ ಮಂಗಳೂರು – ಚೂಡಾಮಣಿ ಲಂಕಾದಹನ, ಚಕ್ರವ್ಯೂಹ, ಮಹಿಷಮರ್ದಿನಿ (ರಾತ್ರಿ 9.30ರಿಂದ)
ಶ್ರೀ ಸಾಲಿಗ್ರಾಮ ಮೇಳ == ಸಾಲ್ಕಣಿ ಓಣಿಕೇರಿ (ಉ.ಕ) – ದ್ರೌಪದಿ ವಸ್ತ್ರಾಪಹಾರ, ಶಿವ ಪಂಚಾಕ್ಷರಿ ಮಹಾತ್ಮೆ
ಶ್ರೀ ಪೆರ್ಡೂರು ಮೇಳ == ಮಹಾವೀರ ರೈಸ್ ಮಿಲ್ ಆವರಣ ಶಶಿಗೋಳಿ – ಸೂರ್ಯಸಂಕ್ರಾಂತಿ
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions
ಶ್ರೀ ಸುಂಕದಕಟ್ಟೆ ಮೇಳ == ಬೋಂದೆಲ್ ಕೃಷ್ಣನಗರ – ಶ್ರೀ ದೇವಿ ಪಂಚಾಮೃತ
ಶ್ರೀ ದೇಂತಡ್ಕ ಮೇಳ == ಕುಕ್ಕುದಕಟ್ಟೆ ಕರಿಕುಮೇರ್ ಬಸ್ ನಿಲ್ದಾಣ ಬಳಿ – ಧರ್ಮದೈವ ಜಾರಂದಾಯ
ಶ್ರೀ ಮಾರಣಕಟ್ಟೆ ಮೇಳ ‘ಎ‘ == ಕೌಂಜೂರು ನೇರಳಕಟ್ಟೆ
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ಮೇರ್ಡಿಮನೆ ತಲ್ಲೂರು
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ಅಕ್ಸಾಲಿಹಿತ್ಲು ನಾವುಂದ
ಶ್ರೀ ಪಾವಂಜೆ ಮೇಳ == ಉರ್ವ ಮಾರ್ಕೆಟ್ ಮೈದಾನ – ಶ್ರೀ ದೇವಿ ಮಹಾತ್ಮೆ (ಸಂಜೆ 6.45ರಿಂದ ರಾತ್ರಿ 12)
ಶ್ರೀ ಹಟ್ಟಿಯಂಗಡಿ ಮೇಳ == ಸಾಗರ ಗಾಂಧಿ ಮೈದಾನ (ಕಾಲಮಿತಿ)
ಕಮಲಶಿಲೆ ಮೇಳ ‘ಎ‘ == ಶ್ರೀ ಬ್ರಾಹ್ಮೀ ಪಡುವರಿತಟ್ಟು ಕೋಟ ಶ್ರೀ ಅಮೃತೇಶ್ವರೀ ದೇವಸ್ಥಾನದ ಹತ್ತಿರ – ಅಮೃತೇಶ್ವರಿ ಮೇಳದೊಂದಿಗೆ ಕೂಡಾಟ
ಕಮಲಶಿಲೆ ಮೇಳ ‘ಬಿ‘ == ಜಂಬೆಟ್ಟು ಹೊಳೆಬಾಗಿಲು ಗರೋಡಿ ಮುದ್ದುಮನೆ
ಶ್ರೀ ಬಪ್ಪನಾಡು ಮೇಳ == ಕಂಬಳಗುಡ್ಡೆ – ಬಂಗಾರ್ ಬಾಲೆ (ತುಳು)
ಶ್ರೀ ಸಸಿಹಿತ್ಲು ಭಗವತೀ ಮೇಳ == ಬಂದಲೆ (ವಾಮಂಜೂರು) ಬಾಕಿಮಾರು ಗದ್ದೆ – ಅಬ್ಬರದ ಬಬ್ಬರ್ಯೆ
ಶ್ರೀ ಅಮೃತೇಶ್ವರೀ ಮೇಳ == ಶ್ರೀ ಬ್ರಾಹ್ಮೀ ಪಡುವರಿತಟ್ಟು ಕೋಟ ಶ್ರೀ ಅಮೃತೇಶ್ವರೀ ದೇವಸ್ಥಾನದ ಹತ್ತಿರ – ಕಮಲಶಿಲೆ ಮೇಳದೊಂದಿಗೆ ಕೂಡಾಟ
ಶ್ರೀ ಬೋಳಂಬಳ್ಳಿ ಮೇಳ== ತ್ರಿಣಿವೆ ಹೊಸನಗರ ನಾಗರಕೊಡಿಗೆ
ಶ್ರೀ ಸೌಕೂರು ಮೇಳ == ಅಂಕದಕಟ್ಟೆ ಬಡಾಕೇರಿ ಪಂಚವರ್ಣ ಹಾಯಿಗುಳಿ ಬೊಬ್ಬರ್ಯ ದೇವಸ್ಥಾನ – ಬೇಲ್ತೂರು ಕ್ಷೇತ್ರ ಮಹಾತ್ಮೆ
ಶ್ರೀ ಹಾಲಾಡಿ ಮೇಳ == ಮೊಳಹಳ್ಳಿ ಮೂಡುಮನೆ – ಪಾಪಣ್ಣ ವಿಜಯ, ಗುಣಸುಂದರಿ, ಜಾಂಬವತಿ ಕಲ್ಯಾಣ
ಶ್ರೀ ಬೆಂಕಿನಾಥೇಶ್ವರ ಮೇಳ == ನಂತೂರು ಹಿಂದೂ ಜಾಗರಣ ವೇದಿಕೆ – ಸತ್ಯೊದ ಸ್ವಾಮಿ ಕೊರಗಜ್ಜ
ಶ್ರೀ ಮಡಾಮಕ್ಕಿ ಮೇಳ == ಹೆಬ್ರಿ ಇಂದಿರಾನಗರ – ಮಡಾಮಕ್ಕಿ ಕ್ಷೇತ್ರ ಮಹಾತ್ಮೆ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಬೆಳ್ವೆಗುಮ್ಮಲ ಹೊನ್ಕಲ್ – ಶ್ರೀ ಗೋಳಿಗರಡಿ ಕ್ಷೇತ್ರ ಮಹಾತ್ಮೆ
ಶ್ರೀ ಹಿರಿಯಡಕ ಮೇಳ == ಉಡುಪಿ ಗುಂಡಿಬೈಲ್ ಬಳೆಗಾರಬೆಟ್ಟು – ಹಿರಿಯಡಕ ಕ್ಷೇತ್ರ ಮಹಾತ್ಮೆ
ಶ್ರೀ ಶನೀಶ್ವರ ಮೇಳ == ಗದ್ದೆಮನೆ ಹೊಳೆತೋಟ ಬಿಜೂರು – ಶನೀಶ್ವರ ಕ್ಷೇತ್ರ ಮಹಾತ್ಮೆ
ಶ್ರೀ ಸಿಗಂದೂರು ಮೇಳ == ಹಕ್ಲಾಡಿ ಕೆಳಾಕಳಿ
ಶ್ರೀ ನೀಲಾವರ ಮೇಳ == ಗೋಳ್ಯಾಡಿ ಶ್ರೀ ನಂದಿಕೇಶ್ವರ ಹಾಗೂ ಶ್ರೀ ಚಿಕ್ಕಮ್ಮ ಸಪರಿವಾರ ದೈವಸ್ಥಾನ ಅಚ್ಲಾಡಿ – ನೀಲಾವರ ಕ್ಷೇತ್ರ ಮಹಾತ್ಮೆ
ಶ್ರೀ ಮಂಗಳಾದೇವಿ ಮೇಳ == ನಾರಾವಿ ಗುಜ್ಜೊಟ್ಟು ಸಾವ್ಯ ಬಳಿ – ಬಾಲೆ ಮಾಣಿ ಮಾಯಂದಾಲ್
ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ == ಕಾರ್ಕೊಡ್ಲ್ , ಮೇಲಿನ ಹಣಗೇರಿ
ಶ್ರೀ ಮೇಗರವಳ್ಳಿ ಮೇಳ == ಪೆರ್ಡೂರು ಕೊಯಿತ್ಯಾರು ಜೋಗಿಬೆಟ್ಟು – ಕುಲದೈವ ಪಂಜುರ್ಲಿ
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions