ಮೇಳಗಳ ಇಂದಿನ ( 01.04.2021) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಬೆಳ್ಳಾಲ ರಾಗಿಜೆಡ್ಡು – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ
ಕಟೀಲು ಒಂದನೇ ಮೇಳ == ಮಹಾಮಾಯಿ ಮಂದಿರ, ಮುನ್ನಲಾಯಿ ಪದವು, ಸರಪಾಡಿ ಬಂಟ್ವಾಳ
ಕಟೀಲು ಎರಡನೇ ಮೇಳ == ಉದಯಜ್ಯೋತಿ’, ಮರ್ದೋಳಿ ಕ್ರಾಸ್ ರೋಡ್,ನರಿಕೊಂಬು ಬಂಟ್ವಾಳ
ಕಟೀಲು ಮೂರನೇ ಮೇಳ= ಶ್ರೀರಾಮ ಭಜನಾ ಮಂದಿರ, ಕಜೆ ಸಜಿಪಮೂಡ ಬಂಟ್ವಾಳ
ಕಟೀಲು ನಾಲ್ಕನೇ ಮೇಳ == ವಂಜಾರಕಟ್ಟೆ ಬೋಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ
ಕಟೀಲು ಐದನೇ ಮೇಳ == ಕಟೀಲು ಕ್ಷೇತ್ರ ‘ಶ್ರೀ ಮಹಾಲಕ್ಷ್ಮಿ ಸದನ’
ಕಟೀಲು ಆರನೇ ಮೇಳ == ಕಟೀಲು ಕ್ಷೇತ್ರ ‘ಶ್ರೀ ಸರಸ್ವತಿ ಸದನ’
ಮಂದಾರ್ತಿ ಒಂದನೇ ಮೇಳ == ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕೊಟ್ಟಕ್ಕಿ
ಮಂದಾರ್ತಿ ಎರಡನೇ ಮೇಳ == ಬಡಾಹೋಲಿ ಕಾರ್ಕಡ – ಕೂಡಾಟ
ಮಂದಾರ್ತಿ ಮೂರನೇ ಮೇಳ == ಬಡಾಹೋಲಿ ಕಾರ್ಕಡ – ಕೂಡಾಟ
ಮಂದಾರ್ತಿ ನಾಲ್ಕನೇ ಮೇಳ == ಉಳಿಮಕ್ಕಿ ಶಿರಿಯಾರ ಸಾಯಿಬರಕಟ್ಟೆ
ಮಂದಾರ್ತಿ ಐದನೇ ಮೇಳ == ಹರ್ಕಾಡಿ ಮಕ್ಕಿಮನೆ ಕಕ್ಕುಂಜೆ
ಶ್ರೀ ಹನುಮಗಿರಿ ಮೇಳ == ಪಡುಪೆರಾರ ಶೆಟ್ಟಿಬೆಟ್ಟು – ಭಕ್ತ ಅಂಬರೀಷ, ಚಂದ್ರಾವಳಿ ಅಂಬರೀಷ (ರಾತ್ರಿ 8ರಿಂದ)
ಶ್ರೀ ಸಾಲಿಗ್ರಾಮ ಮೇಳ == ಕೆರವಡಿ (ಉ.ಕ) – ಪೌರಾಣಿಕ ಪ್ರಸಂಗ
ಶ್ರೀ ಪೆರ್ಡೂರು ಮೇಳ == ಹಿರ್ಗಾನ – ಮಾತೃ ಮಾಯಾ
ಶ್ರೀ ಸುಂಕದಕಟ್ಟೆ ಮೇಳ == ಆತೂರು ಮಹಾಗಣಪತಿ ದೇವಸ್ಥಾನ – ಬ್ರಹ್ಮ ಬೈದೆರ್
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions
ಶ್ರೀ ಮಾರಣಕಟ್ಟೆ ಮೇಳ ‘ಎ‘ == ಹಾಡಿಮನೆ, ಎಲ್ಲೂರು ಗೋಳಿಹೊಳೆ
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ಪಡುಮನೆ ಉಳ್ಳೂರು -11
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ನೇರ್ಲಕಳಿಮನೆ ಹಕ್ಲಾಡಿ
ಶ್ರೀ ಪಾವಂಜೆ ಮೇಳ == ಕಾವೂರು – ಶ್ರೀ ದೇವಿ ಮಹಾತ್ಮೆ (ಸಂಜೆ 6.45ರಿಂದ ರಾತ್ರಿ 12)
ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ಸೀತಾಳೆ ವನದುರ್ಗೆ ದೇವಸ್ಥಾನ ಕಳಿಹಿತ್ಲು ಗಂಗೊಳ್ಳಿ
ಕಮಲಶಿಲೆ ಮೇಳ ‘ಎ‘ == ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕೆಂಚನೂರು
ಕಮಲಶಿಲೆ ಮೇಳ ‘ಬಿ‘ == ಕಿರಣ್ ಕೆರೆ
ಶ್ರೀ ಬಪ್ಪನಾಡು ಮೇಳ == ವೇಣೂರು ಕರಿಮನೇಲು ಗಾಂಧಿನಗರ ಪರನೀರು ಬರ್ಕೆ – ಬನತ ಬಂಗಾರ್ (ತುಳು), ಗಿರಿಜಾ ಕಲ್ಯಾಣ
ಶ್ರೀ ಅಮೃತೇಶ್ವರೀ ಮೇಳ == ಹರ್ತಟ್ಟು
ಶ್ರೀ ಬೋಳಂಬಳ್ಳಿ ಮೇಳ== ಹಕ್ಲಾಡಿ ಭಜನಾಮಂದಿರ – ರಾತ್ರಿ 8ರಿಂದ
ಶ್ರೀ ಸೌಕೂರು ಮೇಳ == ಬೊಂಮ್ಲಾಪುರ ಹೆದ್ದಾರಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನ – ಭೀಷ್ಮ ವಿಜಯ, ನಾಗಶ್ರೀ
ಶ್ರೀ ಹಾಲಾಡಿ ಮೇಳ == ನಾಗಯಕ್ಷಿ ದೇವಸ್ಥಾನ ಕೋಟಿಬಾಗಿಲು ತಲ್ಲೂರು – ನೂತನ ಪ್ರಸಂಗ (ರಾತ್ರಿ 8.30)
ಶ್ರೀ ಬೆಂಕಿನಾಥೇಶ್ವರ ಮೇಳ == ಬಾರೆ ಜೆಡ್ಡು ನೀರೆಬೈಲೂರು ಅಂಗನವಾಡಿ ವಠಾರ – ಕಾರ್ಣಿಕದ ಕಲ್ಕುಡ ಕಲ್ಲುರ್ಟಿ (ಕಾಲಮಿತಿ ರಾತ್ರಿ 8ರಿಂದ)
ಶ್ರೀ ಮಡಾಮಕ್ಕಿ ಮೇಳ == ಕಾಸನಮಕ್ಕಿ ಓದೂರು ಮುಳ್ಳಹಕ್ಲು – ಶ್ರೀ ದೇವಿ ಮಾಂಕಾಳಿ ಮಹಾತ್ಮೆ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಮೇಲಿನ ತೂದೂರು ಸೈಟ್ ಮನೆ ವಠಾರ – ಶ್ರೀ ಗೋಳಿಗರಡಿ ಕ್ಷೇತ್ರ ಮಹಾತ್ಮೆ
ಶ್ರೀ ಹಿರಿಯಡಕ ಮೇಳ == ತೆಂಕನಿಡಿಯೂರು – ಮಾಯೊದ ಅಜ್ಜೆ
ಶ್ರೀ ಶನೀಶ್ವರ ಮೇಳ == ನೀಲಾವರ
ಶ್ರೀ ಸಿಗಂದೂರು ಮೇಳ == ಕೆದೂರು ಶಾನಾಡಿ ಕ್ರಾಸ್, ಮಹಾಲಿಂಗೇಶ್ವರ ದೇವಸ್ಥಾನ ಸಮೀಪ
ಶ್ರೀ ನೀಲಾವರ ಮೇಳ == ಕುಂದಾಪುರ ಸಂಗಮ್ ರಿಕ್ಷಾ ನಿಲ್ದಾಣ ಬಳಿ
ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ == ಜೀರಳ್ಳಿ
ಶ್ರೀ ಮೇಗರವಳ್ಳಿ ಮೇಳ == ವಾಲ್ತೂರು – ಕುಲದೈವ ಪಂಜುರ್ಲಿ
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions