Friday, September 20, 2024
Homeಇಂದಿನ ಕಾರ್ಯಕ್ರಮಮೇಳಗಳ ಇಂದಿನ ( 31.03.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ ( 31.03.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ ( 31.03.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == 11ನೇ ಉಳ್ಳೂರು – ಚಕ್ರವ್ಯೂಹ, ಶ್ರೀನಿವಾಸ ಕಲ್ಯಾಣ 

ಕಟೀಲು ಒಂದನೇ ಮೇಳ ==  ಮಾರ್ನಬೈಲು ಸಜಿಪ 

ಕಟೀಲು ಎರಡನೇ ಮೇಳ ==  ಕಟೀಲು ಕ್ಷೇತ್ರ ‘ಶ್ರೀ ಸರಸ್ವತಿ ಸದನ’

ಕಟೀಲು ಮೂರನೇ ಮೇಳ= ಅನುಗ್ರಹ, ತಲ್ಲದಬೈಲು ಕೊಳಂಬೆ ಬಜಪೆ 

ಕಟೀಲು ನಾಲ್ಕನೇ ಮೇಳ  ==  ಶ್ರೀ ಸೋಮನಾಥ ಧಾಮ ಪೆರ್ಮುದೆ 

ಕಟೀಲು ಐದನೇ ಮೇಳ ==  ಭಂಡಸಾಲೆಮನೆ ಕುಂಜತ್ತಬೈಲು 

ಕಟೀಲು ಆರನೇ ಮೇಳ == ದೇರೆಬೈಲು ಕೊಂಚಾಡಿ  

ಮಂದಾರ್ತಿ ಒಂದನೇ ಮೇಳ  == ಹೊಳೆಬಾಗಿಲು ಶಿರೂರು ಮುದ್ದುಮನೆ 

ಮಂದಾರ್ತಿ ಎರಡನೇ ಮೇಳ   == ಹೊಳೆಬಾಗಿಲು ಶಿರೂರು ಮುದ್ದುಮನೆ 

ಮಂದಾರ್ತಿ ಮೂರನೇ ಮೇಳ  ==  ಹೊಳೆಬಾಗಿಲು ಶಿರೂರು ಮುದ್ದುಮನೆ 

ಮಂದಾರ್ತಿ ನಾಲ್ಕನೇ ಮೇಳ   == ಹೊಳೆಬಾಗಿಲು ಶಿರೂರು ಮುದ್ದುಮನೆ 

ಮಂದಾರ್ತಿ    ಐದನೇ ಮೇಳ  ==  ಹೊಳೆಬಾಗಿಲು ಶಿರೂರು ಮುದ್ದುಮನೆ 

ಶ್ರೀ ಹನುಮಗಿರಿ ಮೇಳ  ==  ಶ್ರೀ ಕ್ಷೇತ್ರ ಹನುಮಗಿರಿ – ನಾಟ್ಯ ರಾಣಿ ಶಾಂತಲಾ (ಸಂಜೆ 6ರಿಂದ)

ಶ್ರೀ ಸಾಲಿಗ್ರಾಮ ಮೇಳ == ಭಟ್ಕಳ ಬೈಲೂರು ಶೇರುಗಾರ ಕೇರಿ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನ – ಚಂದ್ರಮುಖಿ ಸೂರ್ಯಸಖಿ 

ಶ್ರೀ ಪೆರ್ಡೂರು ಮೇಳ == ಅಡ್ಡೇರಿ (ಶಿವಮೊಗ್ಗ ಜಿಲ್ಲೆ) – ಶೂದ್ರ ತಪಸ್ವಿನಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಚಾರ್ ಕೊಡ್ಲು, ಬಿಜೂರು 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಮಾತೃಶ್ರೀ ಉಪ್ಪುಂದ ಅಂಬಾಗಿಲು 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಹೆರಿಕೆರೆಕೋಡ್ಲು ಶ್ರೀ ಕಾಳಿಂಗ ಸುಬ್ರಹ್ಮಣ್ಯ ರೋಡ್ ಕಾಳಾವರ, ಸಳ್ವಾಡಿ  

ಶ್ರೀ ಪಾವಂಜೆ ಮೇಳ  ==  ಮಾಣಿಬೆಟ್ಟುಗುತ್ತು – ಮಧುರ ಮಹೀಂದ್ರ (ಸಂಜೆ 6.45ರಿಂದ ರಾತ್ರಿ 12)

ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಶಾಲಿಮಕ್ಕಿ ಬಿಜೂರು – ದಿವ್ಯ ಸನ್ನಿಧಿ  

ಕಮಲಶಿಲೆ ಮೇಳ ‘ಎ‘ == ಶ್ರೀ ಸಾಯಿಬಾಬಾ ಮಂದಿರ ಹಳೆ ಅಳುವೆ, ಕುಂಬ್ರಿ ಕೋಟೇಶ್ವರ 

ಕಮಲಶಿಲೆ ಮೇಳ ‘ಬಿ‘ == ಬಪ್ಪನಮನೆ 

ಶ್ರೀ ಬಪ್ಪನಾಡು ಮೇಳ ==  ಗುಡ್ಡೆಯಂಗಡಿ ಕುಕ್ಕಿಕಟ್ಟೆ – ನಿಧಿ ನಿರ್ಮಲ(ತುಳು)

ಶ್ರೀ ಸಸಿಹಿತ್ಲು ಭಗವತೀ ಮೇಳ == ಇರುವೈಲು ಪೂಪಾಡಿಕಲ್ಲು ಶ್ರೀ ಸತ್ಯನಾರಾಯಣ ಪೂಜಾ ಮಂಟಪದ ಬಳಿ – ರಂಗಸ್ಥಳ 

ಶ್ರೀ ಅಮೃತೇಶ್ವರೀ ಮೇಳ ==  ಹೊಳೆಕೆರೆ ಚಿತ್ರಪಾಡಿ 

ಶ್ರೀ ಸೌಕೂರು ಮೇಳ ==  ಕೋಟೇಶ್ವರ ಉಪ್ಪಲ್ ಜೆಡ್ಡು ಬೊಬ್ಬರ್ಯ ದೇವಸ್ಥಾನ – ನೂತನ ಪ್ರಸಂಗ 

ಶ್ರೀ ಹಾಲಾಡಿ ಮೇಳ == ಬ್ಯಾಟ್ಯಾನ – ನೂತನ ಪ್ರಸಂಗ (ರಾತ್ರಿ 8.30)

ಶ್ರೀ ಬೆಂಕಿನಾಥೇಶ್ವರ ಮೇಳ  ==  ಕಾಡಬೆಟ್ಟು ವಗ್ಗ ಪಿಲಿಂಗಾನ ಗಾಯತ್ರಿ ದೇವಸ್ಥಾನ – ಭಾರ್ಗವ ವಿಜಯ, ಶ್ರೀನಿವಾಸ ಕಲ್ಯಾಣ 

ಶ್ರೀ ಮಡಾಮಕ್ಕಿ ಮೇಳ == ಭಟ್ಕಳ ತೆಂಗಿನಗುಂಡಿ ಶ್ರೀ ಜಟ್ಟಿಗೇಶ್ವರ ದೇವಸ್ಥಾನ – ಶ್ರೀ ದೇವಿ ಮಾಂಕಾಳಿ ಮಹಾತ್ಮೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಕ್ಯಾರಂದೂರು ಶ್ರೀ ಕಲಾನಾಥೇಶ್ವರ ದೇವಸ್ಥಾನ – ಸಿರಿವಂತ ಶಿವರಾಯ 

ಶ್ರೀ ಹಿರಿಯಡಕ ಮೇಳ == ಉಡುಪಿ ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನ – ಪವಿತ್ರ ಫಲ್ಗುಣಿ  

ಶ್ರೀ ಶನೀಶ್ವರ ಮೇಳ == ಮುದ್ರಾಡಿ ದಿವ್ಯ ಸಾಗರ್ ಬಯಲು ರಂಗ ಮಂದಿರ – ತಾಟಕಾ ಮೋಕ್ಷ    

ಶ್ರೀ ಸಿಗಂದೂರು ಮೇಳ == ಸುಳಗೋಡು (ಉ.ಕ) ದುರ್ಗಾ ಎಂಟರ್ಪ್ರೈಸಸ್ ಆವರಣ 

ಶ್ರೀ ನೀಲಾವರ ಮೇಳ  == ಪಡುಕೆರೆ ಪಾರಂಪಳ್ಳಿ – ದೈವ ಮಂಟಪ 

ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ ==  ಕಲವಂಕ 

ಶ್ರೀ ಮೇಗರವಳ್ಳಿ ಮೇಳ == ಆಲಗೇರಿ ಶ್ರೀ ವನದುರ್ಗಿ ದೇವಸ್ಥಾನ (ಉ.ಕ) – ಪೌರಾಣಿಕ ಪ್ರಸಂಗ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments