ಮೇಳಗಳ ಇಂದಿನ ( 29.03.2021) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಹಟ್ಟಿಯಂಗಡಿ ಕರ್ಕಿ ಶ್ರೀ ಚಿಕ್ಕಮ್ಮ ಪರಿವಾರ ದೈವಸ್ಥಾನದ ಆವರಣ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ
ಕಟೀಲು ಒಂದನೇ ಮೇಳ == ಕಾರಂಬಾಡಿ ಹೌಸ್, ಕುಂಜತ್ತಬೈಲು ಮಂಗಳೂರು
ಕಟೀಲು ಎರಡನೇ ಮೇಳ == ಮತ್ತಾವು ಮನೆ, ಎಳಗೋಳಿ ಶಿವಪುರ
ಕಟೀಲು ಮೂರನೇ ಮೇಳ= ಶ್ರೀ ಸದಾಪೂರ್ಣೇಶ್ವರೀ ಕೊರೋಡಿ ವಯಾ ತೆಕ್ಕಟ್ಟೆ ಕುಂಭಾಶಿ
ಕಟೀಲು ನಾಲ್ಕನೇ ಮೇಳ == ನಡಿಗುತ್ತು ಪಡುಪೆರಾರ
ಕಟೀಲು ಐದನೇ ಮೇಳ == ಮುಗೇರು ಮನೆ ಒಳಮೊಗ್ರು ಕುಂಬ್ರ ಪುತ್ತೂರು
ಕಟೀಲು ಆರನೇ ಮೇಳ == ಮಠದಕಣಿ ವೆಂಕಟರಮಣ ದೇವಸ್ಥಾನದ ಪ್ರಾಂಗಣ
ಮಂದಾರ್ತಿ ಒಂದನೇ ಮೇಳ == ಹುಲ್ಕೋಡು ಕೌರಿಹಕ್ಕಲು
ಮಂದಾರ್ತಿ ಎರಡನೇ ಮೇಳ == ಪ್ರೇಮಾನಿಲಯ ಅಗ್ರಹಾರ ಚಾಂತಾರು ಬ್ರಹ್ಮಾವರ
ಮಂದಾರ್ತಿ ಮೂರನೇ ಮೇಳ == ಸಿಂಧುವಾಡಿ ಹೆಮ್ಮಕ್ಕಿ ಮಂಡಗದ್ದೆ
ಮಂದಾರ್ತಿ ನಾಲ್ಕನೇ ಮೇಳ == ಶ್ರೀ ದುರ್ಗಾಪರಮೇಶ್ವರಿ ನಿಲಯ ಹಳ್ಳಾಡಿ ಹರ್ಕಾಡಿ – ಕೂಡಾಟ
ಮಂದಾರ್ತಿ ಐದನೇ ಮೇಳ == ಶ್ರೀ ದುರ್ಗಾಪರಮೇಶ್ವರಿ ನಿಲಯ ಹಳ್ಳಾಡಿ ಹರ್ಕಾಡಿ – ಕೂಡಾಟ
ಶ್ರೀ ಹನುಮಗಿರಿ ಮೇಳ == ಕಬರ್ ಬಲ ಮೂಡುಪೆರಾರ – ತ್ರಿಪುರ ಮಥನ (ಸಂಜೆ 7ರಿಂದ)
ಶ್ರೀ ಸಾಲಿಗ್ರಾಮ ಮೇಳ == ಶಿರೂರು ಬಪ್ಪನ್ ಬೈಲು – ಚಂದ್ರಮುಖಿ ಸೂರ್ಯಸಖಿ
ಶ್ರೀ ಸುಂಕದಕಟ್ಟೆ ಮೇಳ == ಮಲ್ಲೂರು ಬದ್ರಿನಗರ – ಕೋರ್ದಬ್ಬು ಬಾರಗ
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions
ಶ್ರೀ ಮಾರಣಕಟ್ಟೆ ಮೇಳ ‘ಎ‘ == ಜಟ್ಟಿಮನೆ ಉಳ್ಳೂರು -11
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ಮಟ್ನಗದ್ದೆ ಹೆಂಗವಳ್ಳಿ
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ತೋಟದಮನೆ ಕಿರಿಮಂಜೇಶ್ವರ
ಶ್ರೀ ಪಾವಂಜೆ ಮೇಳ == ಅರ್ಜುನ ಎಸ್ಟೇಟ್ ಕಡಿಕೆ ನಾಡ ಕುಂದಾಪುರ – ಶ್ರೀ ದೇವಿ ಮಹಾತ್ಮೆ (ಸಂಜೆ 6.45ರಿಂದ ರಾತ್ರಿ 12)
ಶ್ರೀ ಹಟ್ಟಿಯಂಗಡಿ ಮೇಳ == ಕೋಟೇಶ್ವರ ‘ಅಂಶು ಆರ್ಕೇಡ್’ ಬಳಿ – ನೂತನ ಪ್ರಸಂಗ
ಕಮಲಶಿಲೆ ಮೇಳ ‘ಎ‘ = ಬಸವಣ್ಣ ದೇವಸ್ಥಾನ ವಠಾರ ಉಳುಕೊಪ್ಪ ಯಡೂರು
ಕಮಲಶಿಲೆ ಮೇಳ ‘ಬಿ‘ == ಕುದುರೆಬೇರು ಕಟ್ಟೆ ಆಜ್ರಿ
ಶ್ರೀ ಬಪ್ಪನಾಡು ಮೇಳ == ಉಳಾಯಿಬೆಟ್ಟು – ಅಜ್ಜ ಅಜ್ಜ ಕೊರಗಜ್ಜ
ಶ್ರೀ ಸಸಿಹಿತ್ಲು ಭಗವತೀ ಮೇಳ == ಕಾಪುಮಜಲು ಕೊಡಂಗಾಯಿ ಶ್ರೀ ಮಲರಾಯ ದೈವಸ್ಥಾನದ ವಠಾರ – ರಂಗಸ್ಥಳ
ಶ್ರೀ ಅಮೃತೇಶ್ವರೀ ಮೇಳ == ಹಂದಟ್ಟು ಗ್ರಾಮಸ್ಥರು
ಶ್ರೀ ಬೋಳಂಬಳ್ಳಿ ಮೇಳ== ಸೋಡಿಗದ್ದೆ ಕ್ರಾಸ್ (ರಾತ್ರಿ 8ರಿಂದ)
ಶ್ರೀ ಸೌಕೂರು ಮೇಳ == ಕುಕ್ಕುಡೆಮನೆ ಹರಾಡಿ – ಮೋಹಪಲ್ಲಕ್ಕಿ
ಶ್ರೀ ಹಾಲಾಡಿ ಮೇಳ == ಸಂಪೆಕಟ್ಟೆ ಪೇಟೆ – ಪಾಪಣ್ಣ ಗುಣಸುಂದರಿ
ಶ್ರೀ ಬೆಂಕಿನಾಥೇಶ್ವರ ಮೇಳ == ಸಂತೋಷನಗರ ಕರಂಬಳ್ಳಿ(ಅಂಬಾಗಿಲು) – ಸತ್ಯೊದ ಸ್ವಾಮಿ ಕೊರಗಜ್ಜ (ರಾತ್ರಿ 7ರಿಂದ)
ಶ್ರೀ ಮಡಾಮಕ್ಕಿ ಮೇಳ == ಬ್ರಹ್ಮಾವರ ಅಭಿಮಾನಿ ಬಳಗ – ಶ್ರೀ ದೇವಿ ಮಾಂಕಾಳಿ ಮಹಾತ್ಮೆ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಶೃಂಗೇರಿ ಮಸಿಗೆ ಶ್ರೀ ರೇಣುಕಾಂಬಾ ದೇವಸ್ಥಾನ – ಮಾಯದ ಗೆಜ್ಜೆ
ಶ್ರೀ ಹಿರಿಯಡಕ ಮೇಳ == ಆಲಂಕಾರು ಪೂಂಜ ಪೆರಾಬೆ ನೇಮೋತ್ಸವ – ನಾಗಸಾನಿಧ್ಯ
ಶ್ರೀ ಶನೀಶ್ವರ ಮೇಳ == ಯಳ್ಳಂಪಲ್ಲಿ ಫ್ರೆಂಡ್ಸ್
ಶ್ರೀ ಸಿಗಂದೂರು ಮೇಳ == ತೀರ್ಥಳ್ಳಿ ಟೆಂಕಬೈಲು ಕಲ್ಯಾಣೇಶ್ವರ ದೇವಸ್ಥಾನದ ಆವರಣ
ಶ್ರೀ ನೀಲಾವರ ಮೇಳ == ಹೇರೂರು ಮಹಾಲಿಂಗೇಶ್ವರ ದೇವಸ್ಥಾನದ ವಠಾರ – ದೈವ ಮಂಟಪ
ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ == ಬಿಲ್ ಗದ್ದೆ
ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ == ಬಿಸಿಲುಮನೆ
ಶ್ರೀ ಮೇಗರವಳ್ಳಿ ಮೇಳ == ಕೋಟ ಅಭಿಮಾನಿ ಭಕ್ತವೃಂದ – ಮಧುರ ಮನಸ್ವಿ