ಮೇಳಗಳ ಇಂದಿನ ( 28.03.2021) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ನೂಜಾಡಿ ಹೊಟ್ಲುಬೈಲು – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ
ಕಟೀಲು ಒಂದನೇ ಮೇಳ == ಮೂಡುಪೆರಾರ ಚರ್ಚ್ ಬಳಿ ವಯಾ ಗಂಜಿಮಠ
ಕಟೀಲು ಎರಡನೇ ಮೇಳ == ಮೂಡುಕಟ್ಟೆ ಶಾಲೆ, ಪದವು ಶ್ರೀ ಶನೀಶ್ವರ ಕಟ್ಟೆ ಬಳಿ
ಕಟೀಲು ಮೂರನೇ ಮೇಳ= ಕುಡುಂಬೂರು ಬೈಕಂಪಾಡಿ
ಕಟೀಲು ನಾಲ್ಕನೇ ಮೇಳ == ಕಾರಿಯಾನಮನೆ ಅಟ್ಲಾಜೆ ಶಾಲಾ ಬಳಿ, ಪಡಂಗಡಿ ವಯಾ ವೇಣೂರು
ಕಟೀಲು ಐದನೇ ಮೇಳ == ಪರಣೆ ಮನೆ ಸವಣೂರು, ತುಲಸಿಪುರಂ ಪರಣೆ
ಕಟೀಲು ಆರನೇ ಮೇಳ == ಪಾದೆಲಚ್ಚಿಲ್ ಸಂಕಲಕರಿಯ ವಯಾ ಮೂರುಕಾವೇರಿ ಕಿನ್ನಿಗೋಳಿ
ಮಂದಾರ್ತಿ ಒಂದನೇ ಮೇಳ == ಮಳೂರು ದೇವಂಗಿ
ಮಂದಾರ್ತಿ ಎರಡನೇ ಮೇಳ == ಶ್ರೀ ನಂದಾದೀಪ ನಿಲಯ, ಹೆಸ್ಕುತ್ತೂರು
ಮಂದಾರ್ತಿ ಮೂರನೇ ಮೇಳ == ಬೀರನಹಳ್ಳಿ ಶಿವಮೊಗ್ಗ
ಮಂದಾರ್ತಿ ನಾಲ್ಕನೇ ಮೇಳ == ಹರ್ಕಾಡಿ ದೊಡ್ಮನೆ ಕಕ್ಕುಂಜೆ
ಮಂದಾರ್ತಿ ಐದನೇ ಮೇಳ == ನೆಲ್ಲಿಕಟ್ಟೆ , ಜೆಡ್ಡಿನಸಾಲು ಸೂರಾಲು
ಶ್ರೀ ಹನುಮಗಿರಿ ಮೇಳ == ಸ್ಪರ್ಶ ಕಲಾ ಮಂದಿರ ಬಿ.ಸಿ.ರೋಡ್ – ಶ್ರೀ ದೇವಿ ಮಹಾತ್ಮೆ (ಸಂಜೆ 6 ರಿಂದ)
ಶ್ರೀ ಸಾಲಿಗ್ರಾಮ ಮೇಳ == ಕನ್ನಾರು ಚೇರ್ಕಾಡಿ – ಕುಶಲವ (ಕಾಲಮಿತಿ)
ಶ್ರೀ ಪೆರ್ಡೂರು ಮೇಳ == ಉಜಿರೆ ಜನಾರ್ದನ ದೇವಸ್ಥಾನದ ರಥಬೀದಿ – ಶೂದ್ರ ತಪಸ್ವಿನಿ (ಸಂಜೆ 6.30ರಿಂದ)
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions
ಶ್ರೀ ಮಾರಣಕಟ್ಟೆ ಮೇಳ ‘ಎ‘ == ಶ್ರೀ ಲೋಕನಾಥೇಶ್ವರ ದೇವಸ್ಥಾನ ಹಟ್ಟಿಯಂಗಡಿ
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ಶಾರಾಳ ಕರ್ಕುಂಜೆ
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ಶ್ರೀ ಭದ್ರಮಹಾಕಾಳಿ ದೇವಸ್ಥಾನ ವಠಾರ ಕಟ್ ಬೇಲ್ತೂರು
ಶ್ರೀ ಪಾವಂಜೆ ಮೇಳ == ಕುಂಭಾಶಿ ಆನೆಗುಡ್ಡೆ – ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ (ಸಂಜೆ 6.45ರಿಂದ ರಾತ್ರಿ 12)
ಶ್ರೀ ಹಟ್ಟಿಯಂಗಡಿ ಮೇಳ == ಕದ್ಕೆ ಬಡಾನಿಡಿಯೂರು (ಕಾಲಮಿತಿ ರಾತ್ರಿ 8.30ರಿಂದ, ನಿನ್ನೆ ನಡೆಯಬೇಕಾಗಿದ್ದ ಆಟ ಇಂದು)
ಕಮಲಶಿಲೆ ಮೇಳ ‘ಎ‘ = ಚಿತ್ತೇರಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಹೊಳೆಕೋಣು ಹೋಳಿ ಹುಣ್ಣಿಮೆಯ ಪ್ರಯುಕ್ತ
ಕಮಲಶಿಲೆ ಮೇಳ ‘ಬಿ‘ == ಮಾತೃಶ್ರೀ ಸ್ವಸಹಾಯ ಸಂಘ, ಹುಣಸೆಕಟ್ಟೆ, ಕೈಲ್ ಕೆರೆ
ಶ್ರೀ ಬಪ್ಪನಾಡು ಮೇಳ == ಅಜ್ಜಿನಡ್ಕ ಗಡಿಕಲ್ಲ್ – ಬಂಗಾರ್ ಬಾಲೆ (ತುಳು)
ಶ್ರೀ ಸಸಿಹಿತ್ಲು ಭಗವತೀ ಮೇಳ == ನಿಡ್ಡೋಡಿ ಇಂದಿರಾನಗರ – ಕಂಚೀಲ್ದ ಪರಕೆ (ತುಳು)
ಶ್ರೀ ಅಮೃತೇಶ್ವರೀ ಮೇಳ == ಮೇಲ್ಮನೆ ಚಾರುಕೊಟ್ಟಿಗೆ ಕೊರ್ಗಿ
ಶ್ರೀ ಬೋಳಂಬಳ್ಳಿ ಮೇಳ== ಕಿರುಹೊಳೆ ಮಹಾಸತಿ ದೇವಸ್ಥಾನ ಗೊರಟೆ (ಕಾಲಮಿತಿ)
ಶ್ರೀ ಸೌಕೂರು ಮೇಳ == ಗುಲ್ವಾಡಿ ಆಂಜನೇಯ ದೇವಸ್ಥಾನ ಬಳಿ -ಬೇಲ್ತೂರು ಕ್ಷೇತ್ರ ಮಹಾತ್ಮೆ
ಶ್ರೀ ಹಾಲಾಡಿ ಮೇಳ == ನೂಲೇರಿನಗರ – ನೂತನ ಪ್ರಸಂಗ
ಶ್ರೀ ಬೆಂಕಿನಾಥೇಶ್ವರ ಮೇಳ == ಬಾರಕೂರು ಹೊಸಾಳ ಶಾಲಾ ಮೈದಾನ – ಸತ್ಯೊದ ಸ್ವಾಮಿ ಕೊರಗಜ್ಜ (ಕನ್ನಡ)
ಶ್ರೀ ಮಡಾಮಕ್ಕಿ ಮೇಳ == ಅರಸಮ್ಮಕಾನು ದೊಡ್ದಬೆಳಾರು ಶ್ರೀ ಓಂಕಾರ ನಿಲಯ – ಭೀಷ್ಮ ವಿಜಯ, ರತಿಕಲ್ಯಾಣ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಶೃಂಗೇರಿ ಗುಬ್ ಗೋಡ್ ಶ್ರೀ ಸಿದ್ಧಿವಿನಾಯಕ ದೇವಸ್ಥಾನ – ಮಾಯದ ಗೆಜ್ಜೆ
ಶ್ರೀ ಹಿರಿಯಡಕ ಮೇಳ == ಕನ್ನಾರು ಚೇರ್ಕಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ – ಪವಿತ್ರ ಫಲ್ಗುಣಿ
ಶ್ರೀ ಶನೀಶ್ವರ ಮೇಳ == ಕಟ್ಟೆ ಗಣಪತಿ ದೇವಸ್ಥಾನ ಬಗ್ವಾಡಿ
ಶ್ರೀ ಸಿಗಂದೂರು ಮೇಳ == ನಾಗೂರು ಕುಂಜಾಣಗುಡ್ಡೆ
ಶ್ರೀ ನೀಲಾವರ ಮೇಳ == ದೊಡ್ಡನಗುಡ್ಡೆ ಅಶ್ವತ್ಥಕಟ್ಟೆ ಬಳಿ
ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ == ಆಲ್ಮನೆ
ಶ್ರೀ ಮೇಗರವಳ್ಳಿ ಮೇಳ == ಕಾಜ್ರಳ್ಳಿ ಶ್ರೀ ವನದುರ್ಗಾ ದೇವಸ್ಥಾನ – ಮೇಗರವಳ್ಳಿ ಕ್ಷೇತ್ರ ಮಹಾತ್ಮೆ
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions