ಮೇಳಗಳ ಇಂದಿನ ( 27.03.2021) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಕಾವ್ರಾಡಿ ನೆಲ್ಲಿಕಟ್ಟೆ ಗಿರಿಜಾ ಟೈಲ್ಸ್ ಆವರಣ – ಮಾನಿಷಾದ, ಕುಶ ಲವ
ಕಟೀಲು ಒಂದನೇ ಮೇಳ == ಅಡ್ಯಾರು ಮಂಗಳೂರು
ಕಟೀಲು ಎರಡನೇ ಮೇಳ == ಆಶ್ರಯ, ಪಡುಬೊಂಡಂತಿಲ ವಯಾ ನೀರುಮಾರ್ಗ
ಕಟೀಲು ಮೂರನೇ ಮೇಳ= ತಾರಿಕಂಬಳ ಬಜಪೆ
ಕಟೀಲು ನಾಲ್ಕನೇ ಮೇಳ == ಶ್ರೀ ಕ್ಷೇತ್ರ ಪಾರೆಂಕಿ ಬೆಳ್ತಂಗಡಿ
ಕಟೀಲು ಐದನೇ ಮೇಳ == ಪ್ರಭಾ ಸುಬ್ರಾಯ ಬಲ್ಯಾಯ ಮತ್ತು ಮಕ್ಕಳು, ‘ಸಂಸ್ಕೃತಿ’ ಕಾವು, ಪುತ್ತೂರು
ಕಟೀಲು ಆರನೇ ಮೇಳ == ರಾಜ್ ಟೈಲ್ಸ್ ಗುರುಪುರ
ಮಂದಾರ್ತಿ ಒಂದನೇ ಮೇಳ == ಕನ್ನಂಗಿ ತೀರ್ಥಳ್ಳಿ
ಮಂದಾರ್ತಿ ಎರಡನೇ ಮೇಳ == ಕುಂಜೂರುಕಲ್ಮನೆ ಕುದಿ ಬೈದೆಬೆಟ್ಟು
ಮಂದಾರ್ತಿ ಮೂರನೇ ಮೇಳ == ಹರಿಹರನಿಲಯ ಶೆಡ್ಡಿನಮನೆ ಹುಲ್ ಮಕ್ಕಿಕೊಪ್ಪ
ಮಂದಾರ್ತಿ ನಾಲ್ಕನೇ ಮೇಳ == ಶಿರೂರು, ಮೇಗರವಳ್ಳಿ
ಮಂದಾರ್ತಿ ಐದನೇ ಮೇಳ == ಹುಬ್ಬಾರಿ ನಾರ್ಕಳಿ ಹರ್ಕೂರು
ಶ್ರೀ ಹನುಮಗಿರಿ ಮೇಳ == ಮೂಡುಬಿದ್ರೆ ಸ್ವರಾಜ್ ಮೈದಾನ – ಕಲ್ಯಾಣತ್ರಯ (ರಾತ್ರಿ 10ರಿಂದ)
ಶ್ರೀ ಸಾಲಿಗ್ರಾಮ ಮೇಳ == ಬೀಜಾಡಿ ನಂದಿಕೇಶ್ವರ ಫ್ರೆಂಡ್ಸ್ – ಬಿಚ್ಚುಗತ್ತಿ ಭರಮಣ್ಣ
ಶ್ರೀ ಪೆರ್ಡೂರು ಮೇಳ == ಭಗವತಿಕೃಪ, ಕೆಂಜರ್ ಜೆಡ್ಡು – ಬ್ರಹ್ಮ ಕಪಾಲ, ಚಿತ್ರಾಕ್ಷಿ ಕಲ್ಯಾಣ (ಸಂಜೆ 7ರಿಂದ)
- ಅಂಬಿಕಾ ವಿದ್ಯಾಲಯದ ನಿಹಾರಿಕಾಗೆ ಬಹುಮಾನ
- ತನ್ನದೇ ನವಜಾತ ಶಿಶುವನ್ನು ಆನ್ಲೈನ್ನಲ್ಲಿ ಮಾರಾಟ ಮಾಡಲು ಯತ್ನ – ಆಸ್ಪತ್ರೆಯಿಂದಲೇ ಯುವತಿಯ ಬಂಧನ
- ಜಾಮೀನಿನ ಮೇಲೆ ಹೊರಬಂದ ಕೊಲೆ ಆರೋಪಿಯು ತನ್ನ ಪತ್ನಿ, 3 ಮಕ್ಕಳನ್ನು ಕೊಂದ ನಂತರ ತಾನು ಆತ್ಮಹತ್ಯೆ
- ‘ಯಕ್ಷಗಾನ ಕಲಾರಂಗ ಪ್ರಶಸ್ತಿ-2024’ ಪ್ರಕಟ
- ಹೊಸ ಆಟೋರಿಕ್ಷಾ ಗೆಲ್ಲುವುದಕ್ಕಾಗಿ ಬೆಟ್ಟಿಂಗ್ ಕಟ್ಟಿದ ಸ್ನೇಹಿತರು – ಸ್ಪೋಟಕ ಪೆಟ್ಟಿಗೆಯ ಮೇಲೆ ಕುಳಿತ ಯುವಕ ಪಟಾಕಿ ಸ್ಪೋಟಗೊಂಡು ಸಾವು
ಶ್ರೀ ಸುಂಕದಕಟ್ಟೆ ಮೇಳ == ಕೂಳೂರು ಗೋಪಿ ನಿಲಯ – ಕೋಟಿ ಚೆನ್ನಯ
ಶ್ರೀ ಮಾರಣಕಟ್ಟೆ ಮೇಳ ‘ಎ‘ == ಮೇಲ್ಮನೆ ಕಿರಿಮಂಜೇಶ್ವರ
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ಮುಟ್ಟೋಣ್ಕಿಜೆಡ್ಡು ಚಿತ್ತೂರು
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ಗೌರಜ್ಜಿಮನೆ, ಕೊಡೇರಿ ಗಂಗಬೈಲು
ಶ್ರೀ ಪಾವಂಜೆ ಮೇಳ == ಅಲ್ಸೇಕೆರೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ – ಶ್ರೀ ದೇವಿ ಲಲಿತೋಪಾಖ್ಯಾನ (ಸಂಜೆ 6.45ರಿಂದ ರಾತ್ರಿ 12)
ಶ್ರೀ ಹಟ್ಟಿಯಂಗಡಿ ಮೇಳ == ಕದ್ಕೆ ಬಡಾನಿಡಿಯೂರು (ಕಾಲಮಿತಿ ರಾತ್ರಿ 8.30ರಿಂದ)
ಕಮಲಶಿಲೆ ಮೇಳ ‘ಎ‘ = ಶ್ರೀ ಗಣಪತಿ ದೇವಸ್ಥಾನ, ಕೆ.ಜಿ.ರೋಡ್ ಉಪ್ಪೂರು
ಕಮಲಶಿಲೆ ಮೇಳ ‘ಬಿ‘ == ಶಾಲೆಗುಡ್ಡಿ, ಕಾರೇಬೈಲು
ಶ್ರೀ ಬಪ್ಪನಾಡು ಮೇಳ == ವಿವೇಕನಗರ ಗಂಜಿಮಠ, ಮೂಡುಪೆರಾರ – ಅಜ್ಜ ಅಜ್ಜ ಕೊರಗಜ್ಜ
ಶ್ರೀ ಸಸಿಹಿತ್ಲು ಭಗವತೀ ಮೇಳ == ಮುಳಿಹಿತ್ಲು ಕಲ್ಲುರ್ಟಿ ಕಲ್ಕುಡ ದೈವಸ್ಥಾನದ ವಠಾರ (ಮಂಗಳಾದೇವಿ) – ಕೋಟಿ ಚೆನ್ನಯ
ಶ್ರೀ ಅಮೃತೇಶ್ವರೀ ಮೇಳ == ಮಣೂರು ಬಾಳೆಬೆಟ್ಟು
ಶ್ರೀ ಸೌಕೂರು ಮೇಳ == ಕಂಡ್ಲೂರು ರಘುಸನ್ ಟೈಲ್ಸ್ – ಹಳನಾಡು ಕ್ಷೇತ್ರ ಮಹಾತ್ಮೆ
ಶ್ರೀ ಹಾಲಾಡಿ ಮೇಳ == ನೇರಳಕಟ್ಟೆ ಜಡ್ಡಿನಕೂಡ್ಲು – ಶ್ರೀ ಹಾಲಾಡಿ ಕ್ಷೇತ್ರ ಮಹಾತ್ಮೆ
ಶ್ರೀ ಬೆಂಕಿನಾಥೇಶ್ವರ ಮೇಳ == ಬಜಾಲ್ ಪೂಂಜಾರಬೆಟ್ಟು ಕೇಶವ ಭಂಡಾರಿಯವರ ಗದ್ದೆ – ಶ್ರೀ ದೇವಿ ರಕ್ತೇಶ್ವರಿ ಮಹಾತ್ಮೆ
ಶ್ರೀ ಮಡಾಮಕ್ಕಿ ಮೇಳ == ಗುಡ್ಡೆಯಂಗಡಿ ಅಡಿಗಳಬೆಟ್ಟು 5 ಸೆಂಟ್ಸ್ ವಠಾರ – ಪೌರಾಣಿಕ ಪ್ರಸಂಗ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಶೃಂಗೇರಿ ಮಾತುವಳ್ಳಿ ಅಂಗನವಾಡಿ ವಠಾರ – ಮಾಯದ ಗೆಜ್ಜೆ
ಶ್ರೀ ಹಿರಿಯಡಕ ಮೇಳ == ಕುಂದಾಪುರ ಬಂಕನಗದ್ದೆ ಚರ್ಚ್ ರಸ್ತೆ ನಾಗಯಕ್ಷಿ ರಕ್ತೇಶ್ವರಿ ದೇವಸ್ಥಾನ – ಹಿರಿಯಡಕ ಕ್ಷೇತ್ರ ಮಹಾತ್ಮೆ
ಶ್ರೀ ಶನೀಶ್ವರ ಮೇಳ == ನಾರ್ಕಳಿ ಪಡುಕಟ್ಟೆಮನೆ
ಶ್ರೀ ಸಿಗಂದೂರು ಮೇಳ == ಅಲ್ತಾರು ತಾಣ
ಶ್ರೀ ನೀಲಾವರ ಮೇಳ == ನೀಲಾವರ ಜೀವನಾಧರ ನಗರ – ನೀಲಾವರ ಕ್ಷೇತ್ರ ಮಹಾತ್ಮೆ
ಶ್ರೀ ಮಂಗಳಾದೇವಿ ಮೇಳ == ವಾಮದಪದವು ರಾಮೊಟ್ಟು ಮೈದಾನ – ಬಾಲೆಮಾನಿ ಮಾಯಂದಾಲ್ (ತುಳು)
ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ == ಹೊನ್ನಾಳಿ
ಶ್ರೀ ಮೇಗರವಳ್ಳಿ ಮೇಳ == ಕೊಳಿಗೆ ಗ್ರಾಮಸ್ಥರು – ಮೇಗರವಳ್ಳಿ ಕ್ಷೇತ್ರ ಮಹಾತ್ಮೆ