ಮೇಳಗಳ ಇಂದಿನ ( 24.03.2021) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಕುಂಟುವಾಣಿ – ವೀರಮಣಿ, ನರಕಾಸುರ ಮೋಕ್ಷ
ಕಟೀಲು ಒಂದನೇ ಮೇಳ == ಗಣೇಶಪುರ ಕಾಟಿಪಳ್ಳ
ಕಟೀಲು ಎರಡನೇ ಮೇಳ == ವಿನಯ ನಿವಾಸ, ಬಾನಂಗಡಿ, ಕಲ್ಲುಮುಂಡ್ಕೂರು
ಕಟೀಲು ಮೂರನೇ ಮೇಳ= ಕಟೀಲು ಕ್ಷೇತ್ರ ‘ಸರಸ್ವತಿ ಸದನ’
ಕಟೀಲು ನಾಲ್ಕನೇ ಮೇಳ == ನೀರಪಲ್ಕೆ ಚರ್ಚ್ ಬಳಿ, ಮೂಡುಪೆರಾರ
ಕಟೀಲು ಐದನೇ ಮೇಳ == ನೆಲ್ಲಿಮಾರ್, ಬಡಗಬೆಳ್ಳೂರು
ಕಟೀಲು ಆರನೇ ಮೇಳ == ಕಟೀಲು ಕ್ಷೇತ್ರ ‘ಮಹಾಲಕ್ಷ್ಮಿ ಸದನ’
ಮಂದಾರ್ತಿ ಒಂದನೇ ಮೇಳ == ಬಾಸ್ತಿ ಕಟ್ಟೇಹಕ್ಕಲು
ಮಂದಾರ್ತಿ ಎರಡನೇ ಮೇಳ == ಶಿವಾನುಗ್ರಹ, ಕತ್ ಗೋಡು, ರಟ್ಟಾಡಿ – ಅಮೃತೇಶ್ವರಿ ಮೇಳದೊಂದಿಗೆ ಕೂಡಾಟ
ಮಂದಾರ್ತಿ ಮೂರನೇ ಮೇಳ == ಕೈಮರ, ಎನ್. ಆರ್.ಪುರ ತಾಲೂಕು
ಮಂದಾರ್ತಿ ನಾಲ್ಕನೇ ಮೇಳ == ಹಾಲ್ಮುತ್ತೂರು ಕೊಪ್ಪ
ಮಂದಾರ್ತಿ ಐದನೇ ಮೇಳ == ಹೊಸಮಠ ಕೊರ್ಗಿ
ಶ್ರೀ ಹನುಮಗಿರಿ ಮೇಳ == ಸಾಲಿಗ್ರಾಮ ರಥಬೀದಿ – ದಕ್ಷ ಯಜ್ಞ, ಗಿರಿಜಾ ಕಲ್ಯಾಣ (ಸಂಜೆ 7ರಿಂದ)
ಶ್ರೀ ದೇಂತಡ್ಕ ಮೇಳ == ಬರಿಮಾರು ಶ್ರೀ ಮಹಾಮ್ಮಾಯಿ ದೇವಸ್ಥಾನದ ಬಳಿ – ಕಾರ್ಣಿಕದ ಸ್ವಾಮಿ ಕೊರಗಜ್ಜ
ಶ್ರೀ ಮಾರಣಕಟ್ಟೆ ಮೇಳ ‘ಎ‘ == ಶ್ರೀ ಬ್ರಹ್ಮಲಿಂಗೇಶ್ವರ ನಿಲಯ, ಗಂಗೆಮನೆ, ಹಕ್ಲಾಡಿ
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ತಾರಿಬೇರು, ಕೆಳಾಮನೆ ಆಲೂರು
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ಶಾರಾಳ ಕೆಳಾಮನೆ, ಕರ್ಕುಂಜೆ
ಶ್ರೀ ಪಾವಂಜೆ ಮೇಳ == ಎಳ್ಳರ್, ಮುಲ್ಕಾಡು, ಮುನಿಯಾಲ್ – ದಕ್ಷಾಧ್ವರ, ಅಭಿಮನ್ಯು (ಸಂಜೆ 6.45ರಿಂದ ರಾತ್ರಿ 12)
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions
ಕಮಲಶಿಲೆ ಮೇಳ ‘ಎ‘ = ನಾಗರಕೊಡ್ಗಿ
ಕಮಲಶಿಲೆ ಮೇಳ ‘ಬಿ‘ == ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಬೆಳ್ಳಾಲ
ಶ್ರೀ ಬಪ್ಪನಾಡು ಮೇಳ == ಬುಡೋಳಿ ಪಂಜಿಕಲ್ ನಿಂಗಲ್ ಬಾಕಿಮಾರು – ಬಂಗಾರ್ ಬಾಲೆ (ತುಳು)
ಶ್ರೀ ಸಸಿಹಿತ್ಲು ಭಗವತೀ ಮೇಳ == ಕಿನ್ನಿಗೋಳಿ ಶ್ರೀರಾಮ ಮಂದಿರದ ವಠಾರ – ನಾಗತಂಬಿಲ (ಸಂಜೆ 6ರಿಂದ)
ಶ್ರೀ ಅಮೃತೇಶ್ವರೀ ಮೇಳ == ಶಿವಾನುಗ್ರಹ, ಕತ್ ಗೋಡು, ರಟ್ಟಾಡಿ – ಮಂದಾರ್ತಿ ಮೇಳದೊಂದಿಗೆ ಕೂಡಾಟ
ಶ್ರೀ ಸೌಕೂರು ಮೇಳ == ಆಲೂರು ಭಜನಾ ಮಂದಿರ – ಪುಷ್ಪ ಚಂದನ
ಶ್ರೀ ಹಾಲಾಡಿ ಮೇಳ == ಆಂಜನೇಯ ದೇವಸ್ಥಾನ ರಾಮಚಂದ್ರಾಪುರ – ಮೇಘ ಮಂಜರಿ
ಶ್ರೀ ಬೆಂಕಿನಾಥೇಶ್ವರ ಮೇಳ == ಪುತ್ತೂರು ಮಜಲು ಮೊಟ್ಟೆತಡ್ಕ ಕ್ಷೇತ್ರ – ಶ್ರೀ ಮಜಲು ಕ್ಷೇತ್ರ ಮಹಾತ್ಮೆ
ಶ್ರೀ ಮಡಾಮಕ್ಕಿ ಮೇಳ == ಕುಕ್ಕುಂದೂರು ಸಮಾಜ ಮಂದಿರ – ನೂತನ ಪ್ರಸಂಗ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಮಲ್ಪೆ ಪಡುಕೆರೆ ಶ್ರೀ ಶನೇಶ್ವರ ಭಜನಾ ಮಂದಿರದ ವಠಾರ – ನಾಗ ಮಂಡಲ
ಶ್ರೀ ಹಿರಿಯಡಕ ಮೇಳ == ಹೊಸ್ಮಾರು ನೆಲ್ಲಿಗುಡ್ಡೆ – ಮಾಯೊದ ಅಜ್ಜೆ
ಶ್ರೀ ಶನೀಶ್ವರ ಮೇಳ == ನಾಯಕವಾಡಿ
ಶ್ರೀ ಸಿಗಂದೂರು ಮೇಳ == ಉಳ್ಳೂರು ಮಹಾಲಿಂಗೇಶ್ವರ ದೇವಸ್ಥಾನ ವಠಾರ
ಶ್ರೀ ನೀಲಾವರ ಮೇಳ == ಮಾರ್ಕೋಡು
ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ == ಗುತ್ತಿಗಾರು
ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ == ತೆಕ್ಕಟ್ಟೆ
ಶ್ರೀ ಮೇಗರವಳ್ಳಿ ಮೇಳ == ಕಾಗೆಹಳ್ಳ, ಸಾಗರ – ಅಭಿಮನ್ಯು, ನಾಗಶ್ರೀ