ಮೇಳಗಳ ಇಂದಿನ ( 23.03.2021) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಆತವಾಡಿ – ಚಕ್ರವ್ಯೂಹ, ಶ್ರೀನಿವಾಸ ಕಲ್ಯಾಣ
ಕಟೀಲು ಒಂದನೇ ಮೇಳ == ‘ಶ್ರೀನಿಧಿ’, ಪಳ್ಳಿ ನಿಂಜೂರು ಕಾರ್ಕಳ
ಕಟೀಲು ಎರಡನೇ ಮೇಳ == ಪಾದೆಮನೆ ಪಂಜಕೊಯಿಕುಡೆ ವಯಾ ಹಳೆಯಂಗಡಿ
ಕಟೀಲು ಮೂರನೇ ಮೇಳ= ಒಂಟಿಮಾರು ತೆಂಕಮಿಜಾರು, ಅಶ್ವತ್ಥಪುರ
ಕಟೀಲು ನಾಲ್ಕನೇ ಮೇಳ == ಕಟೀಲು ಕ್ಷೇತ್ರ ‘ಮಹಾಲಕ್ಷ್ಮಿ ಸದನ’
ಕಟೀಲು ಐದನೇ ಮೇಳ == ಕಟೀಲು ಕ್ಷೇತ್ರ ‘ಸರಸ್ವತಿ ಸದನ’
ಕಟೀಲು ಆರನೇ ಮೇಳ == ‘ಪಡೀಲು ಹೌಸ್, ಬೈಕಂಪಾಡಿ ಕುಳಾಯಿ
ಮಂದಾರ್ತಿ ಒಂದನೇ ಮೇಳ == ಗೋರ್ಗಲ್ಲು ಹಾರೋಗುಳಿಗೆ
ಮಂದಾರ್ತಿ ಎರಡನೇ ಮೇಳ == ಜಟ್ಟಿಗೇಶ್ವರ ದೇವಸ್ಥಾನ ಬಳಿ ಮಣೂರು ಪಡುಕೆರೆ – ಕೂಡಾಟ
ಮಂದಾರ್ತಿ ಮೂರನೇ ಮೇಳ == ಕೆಳಕುಳಿ ಸಿದ್ಧರಮಠ ಕೊಪ್ಪ
ಮಂದಾರ್ತಿ ನಾಲ್ಕನೇ ಮೇಳ == ಸಂಪಿಗೆಕೊಳಲು ಹಳುವಳ್ಳಿ ಮೂಡಿಗೆರೆ ಚಿಕ್ಕಮಗಳೂರು
ಮಂದಾರ್ತಿ ಐದನೇ ಮೇಳ == ಜಟ್ಟಿಗೇಶ್ವರ ದೇವಸ್ಥಾನ ಬಳಿ ಮಣೂರು ಪಡುಕೆರೆ – ಕೂಡಾಟ
ಶ್ರೀ ಹನುಮಗಿರಿ ಮೇಳ == ಮುಚ್ಚೂರು ವಾಸ್ ಕಾಂಪ್ಲೆಕ್ಸ್ ಬಳಿ – ಪಾವನ ಪವನಜ (ಸಂಜೆ 7.30ರಿಂದ)
ಶ್ರೀ ಸಾಲಿಗ್ರಾಮ ಮೇಳ == ಹೊನ್ನೆಕಟ್ಟೆ ಹಾಲ್ ಮುತ್ತೂರು – ಚಂದ್ರಮುಖಿ ಸೂರ್ಯಸಖಿ
ಶ್ರೀ ಪೆರ್ಡೂರು ಮೇಳ == ಅರೆಅಂಗಡಿ ಸಂತೆಗುಳಿ – ಕೃಷ್ಣಾರ್ಜುನ, ನರಕಾಸುರ ವಧೆ, ಶಶಿಪ್ರಭಾ
ಶ್ರೀ ದೇಂತಡ್ಕ ಮೇಳ == ಶ್ರೀ ಕ್ಷೇತ್ರ ದೇಂತಡ್ಕ – ಕಾರ್ಣಿಕದ ಸ್ವಾಮಿ ಕೊರಗಜ್ಜ (ರಾತ್ರಿ 7ರಿಂದ)
ಶ್ರೀ ಮಾರಣಕಟ್ಟೆ ಮೇಳ ‘ಎ‘ == ರೈಲ್ವೆ ಸ್ಟೇಷನ್ ಹತ್ತಿರ, ಸೇನಾಪುರ
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ರೈಲ್ವೆ ಸ್ಟೇಷನ್ ಹತ್ತಿರ, ಸೇನಾಪುರ
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ಜನ್ಮನೆ ಕಮ್ಮಾರಕೋಣೆ ಗೋಳಿಹೊಳೆ
ಶ್ರೀ ಪಾವಂಜೆ ಮೇಳ == ಪೂಮಾಣಿ ಕಿನ್ನಿಮಾಣಿ ದೈವಸ್ಥಾನ ವಠಾರ ಮಾಡದಗುಡ್ಡೆ, ಬೋಳಿಯಾರ್, ಮುಡಿಪು – ಶ್ರೀ ದೇವಿ ಲಲಿತೋಪಾಖ್ಯಾನ (ಸಂಜೆ 6.30ರಿಂದ ರಾತ್ರಿ 12)
ಶ್ರೀ ಹಟ್ಟಿಯಂಗಡಿ ಮೇಳ == ಹೇರಾಡಿ – ದಿವ್ಯ ಸನ್ನಿಧಿ (ಕಾಲಮಿತಿ, ರಾತ್ರಿ 8.30ಕ್ಕೆ)
ಕಮಲಶಿಲೆ ಮೇಳ ‘ಎ‘ = ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮೇಲ್ ಸುಂಕ
ಕಮಲಶಿಲೆ ಮೇಳ ‘ಬಿ‘ == ತಲ್ಲೂರು ಗರೋಡಿಯ ವಠಾರ
ಶ್ರೀ ಬಪ್ಪನಾಡು ಮೇಳ == ಶ್ರೀ ಲಕ್ಷ್ಮಿ ಅಂಬಾಭವಾನಿ ದೇವಸ್ಥಾನ ದುರ್ಗಾ ಕಾರ್ಕಳ – ಶ್ರೀ ದೇವಿ ಮಹಾತ್ಮೆ
ಶ್ರೀ ಸಸಿಹಿತ್ಲು ಭಗವತೀ ಮೇಳ == ಪಚ್ಚನಾಡಿ ಬಂದಲೆ ಮೂಡುಮನೆ ದೊಂಪದ ಬಳಿ ಮುಕುಂದ ಮುರಾರಿ (ಸಂಜೆ 6ರಿಂದ)
ಶ್ರೀ ಅಮೃತೇಶ್ವರೀ ಮೇಳ == ಮೂಡುಗಿಳಿಯಾರು
ಶ್ರೀ ಬೋಳಂಬಳ್ಳಿ ಮೇಳ== ಚಕ್ರ ಮೈದಾನ (ಕಾಲಮಿತಿ)
ಶ್ರೀ ಸೌಕೂರು ಮೇಳ == ಬೀಜಾಡಿ – ನೂತನ ಪ್ರಸಂಗ
ಶ್ರೀ ಹಾಲಾಡಿ ಮೇಳ == ಚಕ್ರನಗರ ತುಮಕೋಡು – ನೂತನ ಪ್ರಸಂಗ
ಶ್ರೀ ಬೆಂಕಿನಾಥೇಶ್ವರ ಮೇಳ == ಪೆರುವಾಯಿ ಶ್ರೀ ಗೋಪಾಲಕೃಷ್ಣ ದೇವಸ್ಥಾನ – ಶ್ರೀ ನಾಗದೇವತೆ (ಕಾಲಮಿತಿ)
ಶ್ರೀ ಮಡಾಮಕ್ಕಿ ಮೇಳ == ಉಳ್ಳೂರು 74 ಜನತಾ ಕಾಲನಿ – ಮಹಾಶಕ್ತಿ ಮಂತ್ರದೇವತೆ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಉಡುಪಿ ಮಧ್ವನಗರ – ಶ್ರೀ ದೇವಿ ಮಹಾತ್ಮೆ
ಶ್ರೀ ಹಿರಿಯಡಕ ಮೇಳ == ನಾರಾವಿ ಮಂಜುನಗರ – ಹಿರಿಯಡಕ ಕ್ಷೇತ್ರ ಮಹಾತ್ಮೆ
ಶ್ರೀ ಶನೀಶ್ವರ ಮೇಳ == ಶ್ರೀ ಭದ್ರಮಹಾಕಾಳಿ ದೇವಸ್ಥಾನ ಕಟ್ ಬೆಲ್ತೂರು
ಶ್ರೀ ಸಿಗಂದೂರು ಮೇಳ == ಕೊರ್ಗಿ ನವದುರ್ಗಿ ದೇವಸ್ಥಾನ
ಶ್ರೀ ನೀಲಾವರ ಮೇಳ == ಬೊಬ್ಬರ್ಯ ದೇವಸ್ಥಾನ ಗೋಪಾಡಿ
ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ == ಕಳಸೆ ಬೆಳ್ಳೂರು
ಶ್ರೀ ಮೇಗರವಳ್ಳಿ ಮೇಳ == ಪುರಪ್ಪೆಮನೆ ಕಲ್ ಕೊಪ್ಪ – ಕುಲದೈವ ಪಂಜುರ್ಲಿ
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions