ಮೇಳಗಳ ಇಂದಿನ ( 22.03.2021) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಕರ್ಕಿಕೊಪ್ಪ, ಸಾಗರ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ
ಕಟೀಲು ಒಂದನೇ ಮೇಳ == ಆಶೀರ್ವಾದ, ಭಟ್ರಬೈಲು ನಿಡ್ಡೋಡಿ
ಕಟೀಲು ಎರಡನೇ ಮೇಳ == ಕಾನ ಹೌಸ್, ನಿಲ್ಲೂರು ವಯಾ ನೀರುಮಾರ್ಗ
ಕಟೀಲು ಮೂರನೇ ಮೇಳ= ಗಣೇಶಪುರ, ಕಾಟಿಪಳ್ಳ
ಕಟೀಲು ನಾಲ್ಕನೇ ಮೇಳ == ಮುಂಡಾರು, ಪಡ್ಡೋಡಿ, ಪೊರ್ಕೋಡಿ, ಬಜಪೆ
ಕಟೀಲು ಐದನೇ ಮೇಳ == ದೇಲಂತಬೆಟ್ಟು, ಶಿಬರೂರು
ಕಟೀಲು ಆರನೇ ಮೇಳ == ‘ಕಟೀಲು ಕ್ಷೇತ್ರ ಶ್ರೀ ಸರಸ್ವತಿ ಸದನ
ಮಂದಾರ್ತಿ ಒಂದನೇ ಮೇಳ == ಮೇಗರವಳ್ಳಿ ದುರ್ಗಾಪರಮೇಶ್ವರಿ ದೇವಸ್ಥಾನ
ಮಂದಾರ್ತಿ ಎರಡನೇ ಮೇಳ == ಮಂದಾರನಿಲಯ ಕಳಿನಜೆಡ್ಡು 74ನೇ ಉಳ್ಳೂರು
ಮಂದಾರ್ತಿ ಮೂರನೇ ಮೇಳ == ಸುಳುಗೋಡು ಗೌಟಾಣಿ
ಮಂದಾರ್ತಿ ನಾಲ್ಕನೇ ಮೇಳ == ಚಂದ್ರಗಿರಿ ಎಸ್ಟೇಟ್, ಗೌರಿಗುಂಡಿ ಸಂಗಮೇಶ್ವರಪೇಟೆ
ಮಂದಾರ್ತಿ ಐದನೇ ಮೇಳ == ಯಶೋದಾ ನಿಲಯ ಪಡುಮಾನಂಬಳ್ಳಿ ಮಧುವನ
ಶ್ರೀ ಹನುಮಗಿರಿ ಮೇಳ == ಶರವು ಶ್ರೀ ಮಹಾಗಣಪತಿ ದೇವಸ್ಥಾನದ ವಠಾರ – ಶುಕ್ರನಂದನೆ (ಸಂಜೆ 5.30ರಿಂದ)
ಶ್ರೀ ಸಾಲಿಗ್ರಾಮ ಮೇಳ == ತುಂಬ್ರಿ – ಚಂದ್ರಮುಖಿ ಸೂರ್ಯಸಖಿ
ಶ್ರೀ ಪೆರ್ಡೂರು ಮೇಳ == ಚಿಕ್ಕಾಡಿ ಅಂಡಾರು = ಶ್ರೀ ಪೆರ್ಡೂರು ಕ್ಷೇತ್ರ ಮಹಾತ್ಮೆ
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions
ಶ್ರೀ ಸುಂಕದಕಟ್ಟೆ ಮೇಳ == ತಿರುವೈಲ್ ಬಿರ್ನಮಾರ್ ಗದ್ದೆ – ಶ್ರೀ ದೇವಿ ಪಂಚಾಮೃತ
ಶ್ರೀ ದೇಂತಡ್ಕ ಮೇಳ == ಶ್ರೀ ಕ್ಷೇತ್ರ ದೇಂತಡ್ಕ – ಭಾರ್ಗವ ವಿಜಯ (ರಾತ್ರಿ 7ರಿಂದ)
ಶ್ರೀ ಮಾರಣಕಟ್ಟೆ ಮೇಳ ‘ಎ‘ == ಮೂಡಾಡಿ, ಕಾಲ್ತೋಡು
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ಮೂಡಾಡಿ, ಕಾಲ್ತೋಡು
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ಉಳ್ಳೂರು – 11
ಶ್ರೀ ಪಾವಂಜೆ ಮೇಳ == ಶ್ರೀ ಭಗವತಿ ಕ್ಷೇತ್ರ, ಪನ್ನೆಬೀಡು, ಕೇರ್ಪಳ ಸುಳ್ಯ – ಶ್ರೀ ದೇವಿ ಮಹಾತ್ಮೆ (ಸಂಜೆ 6.45ರಿಂದ ರಾತ್ರಿ 12)
ಶ್ರೀ ಹಟ್ಟಿಯಂಗಡಿ ಮೇಳ == ಹುಣಸೆಕೆರೆ ನಾಗಬನ ಗುಂಡ್ಮಿ (ಕಾಲಮಿತಿ)
ಕಮಲಶಿಲೆ ಮೇಳ ‘ಎ‘ = ಗೋಳಿಬೈಲು, ದೋಣಿಹಕ್ಲು
ಕಮಲಶಿಲೆ ಮೇಳ ‘ಬಿ‘ == ಕಾರ್ಕಡ
ಶ್ರೀ ಬಪ್ಪನಾಡು ಮೇಳ == ಮಿಜಾರು ಕೊಪ್ಪದಕುಮೇರ್ ಶಾಲಾ ವಠಾರ – ಬಂಗಾರ್ ಬಾಲೆ(ತುಳು)
ಶ್ರೀ ಸಸಿಹಿತ್ಲು ಭಗವತೀ ಮೇಳ == ಮಲ್ಲೂರು ಕಿನ್ನಿಕಟ್ಟ ಅಂಡೆಬಲ್ಲಿ – ಅತಿ ನೂತನ ಪ್ರಸಂಗ (ತುಳು)
ಶ್ರೀ ಅಮೃತೇಶ್ವರೀ ಮೇಳ == ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಉದ್ದಿನಕೆರೆ
ಶ್ರೀ ಬೋಳಂಬಳ್ಳಿ ಮೇಳ== ಮುದೂರು (ಕಾಲಮಿತಿ)
ಶ್ರೀ ಸೌಕೂರು ಮೇಳ == ಯಡ್ತಾಡಿ ಬೀಡಿನಮನೆ ಶ್ರೀ ವಿರೂಪಾಕ್ಷ ದೇವಸ್ಥಾನ – ನೂತನ ಪ್ರಸಂಗ
ಶ್ರೀ ಹಾಲಾಡಿ ಮೇಳ == ಮತ್ತಿಕೈ ಶಾಲಾ ವಠಾರ – ರುದ್ರಕೋಪ, ಕನಕಾಂಗಿ
ಶ್ರೀ ಬೆಂಕಿನಾಥೇಶ್ವರ ಮೇಳ == ಉದಯಗಿರಿ ಕಾಂತರಗೋಳಿ ಯರ್ಲಪಾಡಿ – ಶ್ರೀ ದೇವಿ ರಕ್ತೇಶ್ವರಿ ಮಹಾತ್ಮೆ
ಶ್ರೀ ಮಡಾಮಕ್ಕಿ ಮೇಳ == ಮೈರ್ಕೊಮೆ (ಕೊಕ್ಕರ್ಣೆ) – ಮಹಾಶಕ್ತಿ ಮಂತ್ರದೇವತೆ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಬೆಣ್ಣೆಕುದ್ರು ಕುದ್ರುಮನೆ – ಶ್ರೀ ಗೋಳಿಗರಡಿ ಕ್ಷೇತ್ರ ಮಹಾತ್ಮೆ
ಶ್ರೀ ಹಿರಿಯಡಕ ಮೇಳ == ವೇಣೂರು ಪಡಂಗಡಿ ಶ್ರೀ ಅಯ್ಯಪ್ಪ ಮಂದಿರದ ಬಳಿ – ಪವಿತ್ರ ಫಲ್ಗುಣಿ
ಶ್ರೀ ಶನೀಶ್ವರ ಮೇಳ == ಹಾಲಾಡಿ
ಶ್ರೀ ಸಿಗಂದೂರು ಮೇಳ == ಶಂಕರನಾರಾಯಣ ಕಾಲೇಜು ಸಮೀಪ ನೀರ್ಜೆಡ್ಡು
ಶ್ರೀ ನೀಲಾವರ ಮೇಳ == ಜಟ್ಟಿಗೇಶ್ವರ ಕರಿಬೆಟ್ಟಿನ ಹಾಯಿಗುಳಿ ಸಪರಿವಾರ ದೈವಸ್ಥಾನ ಉಪ್ಪರಹಳ್ಳಿ, 11ನೇ ಉಳ್ಳೂರು – ದೈವ ಮಂಟಪ
ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ == ಹೆಮ್ಮನೆ
ಶ್ರೀ ಮೇಗರವಳ್ಳಿ ಮೇಳ == ಹೆಗ್ಗರ್ಸೆ ಇಟ್ಟಕ್ಕಿ – ಮಧುರ ಮನಸ್ವಿ
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions