ಮೇಳಗಳ ಇಂದಿನ (19.03.2021) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಹೆದ್ದಾರಿಪುರ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ
ಕಟೀಲು ಒಂದನೇ ಮೇಳ = = ಶೇಡಗುರಿ ಶಂಭೂರು ಬಂಟ್ವಾಳ
ಕಟೀಲು ಎರಡನೇ ಮೇಳ == ಗಂಜಿಮಠ ಶ್ರೀ ಮಹಾಗಣಪತಿ ದೇವಸ್ಥಾನ
ಕಟೀಲು ಮೂರನೇ ಮೇಳ= ತಿರುವಾಲೆ ಇರಾ
ಕಟೀಲು ನಾಲ್ಕನೇ ಮೇಳ == ಕುತ್ತೆತ್ತೂರು ಜಂತಬೆಟ್ಟು ದೇವಸ್ಥಾನದ ವಠಾರ
ಕಟೀಲು ಐದನೇ ಮೇಳ == ಕಟೀಲು ಕ್ಷೇತ್ರ ಶ್ರೀ ಸರಸ್ವತಿ ಸದನ
ಕಟೀಲು ಆರನೇ ಮೇಳ == ‘ ಕೊಳಕೆಬೈಲು ಕತ್ತಲ್ ಸಾರ್, ಪಡುಪೆರಾರ
ಮಂದಾರ್ತಿ ಒಂದನೇ ಮೇಳ == ಸಾಲ್ಮರ ತೆಂಕಬೆಟ್ಟು ಉಪ್ಪೂರು
ಮಂದಾರ್ತಿ ಎರಡನೇ ಮೇಳ == ಅರನಲ್ಲಿ ಸಿರಿಗೆರೆ
ಮಂದಾರ್ತಿ ಮೂರನೇ ಮೇಳ == ಹೊನ್ನಾರಿ ಗಿಳಿಯಾರು ಕೋಟ
ಮಂದಾರ್ತಿ ನಾಲ್ಕನೇ ಮೇಳ == ಹುಂಚಿಕೊಪ್ಪ ಚೆಂಗಾರು ಕೆಂದಾಳಬೈಲು
ಮಂದಾರ್ತಿ ಐದನೇ ಮೇಳ == ತ್ರಿಣಿವೆ ಬೆಣಕಿ ನಾಗರಕೊಡಿಗೆ
ಶ್ರೀ ಹನುಮಗಿರಿ ಮೇಳ == ಹೊಸನಗರ ಜೆ.ಸಿ.ಎಂ ರೋಡ್ ಆವರಣ – ಶ್ರೀರಾಮ ಕಾರುಣ್ಯ (ರಾತ್ರಿ 7ರಿಂದ)
ಶ್ರೀ ಸಾಲಿಗ್ರಾಮ ಮೇಳ == ಹೆಬ್ರಿ ಸೀತಾನದಿ ನಂದಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರ – ಚಂದ್ರಮುಖಿ ಸೂರ್ಯಸಖಿ
ಶ್ರೀ ಪೆರ್ಡೂರು ಮೇಳ == ದುರ್ಗಾದೇವಿ ದೇವಸ್ಥಾನ ದೇವಿಕಾನ, ತಾಳಮಕ್ಕಿ ಮಂಕಿ – ಕಾರ್ತವೀರ್ಯಾರ್ಜುನ, ಶಿವಪಂಚಾಕ್ಷರಿ
ಶ್ರೀ ದೇಂತಡ್ಕ ಮೇಳ == ಶಾರದಾ ನಗರ ಸಜಿಪಮುನ್ನೂರು – ಕಾರ್ಣಿಕದ ಸ್ವಾಮಿ ಕೊರಗಜ್ಜ (ಸಂಜೆ 6ರಿಂದ)
ಶ್ರೀ ಮಾರಣಕಟ್ಟೆ ಮೇಳ ‘ಎ‘ == ಗಂಟಿಹೊಳೆ, ಬಿಜೂರು
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ಕಾಕ್ತೋಟ ಗಾಣ್ತಿಬೆಟ್ಟು ಉಳ್ಳೂರು
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ಹುಂಚದಕಟ್ಟೆ ತೀರ್ಥಹಳ್ಳಿ
ಶ್ರೀ ಪಾವಂಜೆ ಮೇಳ == ಕೆಮ್ಮಾಯಿ ಪ್ರಭಾಕರ ಪ್ರಭು, ಪುತ್ತೂರು – ಶ್ರೀ ದೇವಿ ಮಹಾತ್ಮೆ (ಸಂಜೆ 6.30ರಿಂದ ರಾತ್ರಿ 12)
ಶ್ರೀ ಹಟ್ಟಿಯಂಗಡಿ ಮೇಳ == ಸ್ವಾಮಿ ವಿವೇಕಾನಂದ ಶಾಲಾ ಆವರಣ, ಸೊರಬ – ಚಂದ್ರಾವಳಿ, ಕೀಚಕ
ಕಮಲಶಿಲೆ ಮೇಳ ‘ಎ‘ = ಹೊಸಳ್ಳಿ
ಕಮಲಶಿಲೆ ಮೇಳ ‘ಬಿ‘ == ಸಂಪೇಕಟ್ಟೆ
ಶ್ರೀ ಬಪ್ಪನಾಡು ಮೇಳ == ಬೆಳ್ಳಿಬೆಟ್ಟು – ಬಂಗಾರ್ ಬಾಲೆ(ತುಳು, ರಾತ್ರಿ 7ರಿಂದ)
ಶ್ರೀ ಸಸಿಹಿತ್ಲು ಭಗವತೀ ಮೇಳ == ಪಾಂಡವರಕಲ್ಲು ಕರ್ಲ ಶ್ರೀ ಕೃಷ್ಣ ಮುಖ್ಯಪ್ರಾಣ ದೇವಸ್ಥಾನದ ಬಳಿ – ಮುಕುಂದ ಮುರಾರಿ
ಶ್ರೀ ಅಮೃತೇಶ್ವರೀ ಮೇಳ == ಗಣಪುಮನೆ ಹಂದಟ್ಟು
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions
ಶ್ರೀ ಸೌಕೂರು ಮೇಳ == ಮುಳ್ಳುಗುಡ್ಡೆ – ಮೋಹ ಪಲ್ಲಕ್ಕಿ
ಶ್ರೀ ಹಾಲಾಡಿ ಮೇಳ == ಕನ್ಕಿಬೈಲೂರು ಮಠದ ಹಳ್ಳಿ – ನಾಗಮಂಡಲ
ಶ್ರೀ ಬೆಂಕಿನಾಥೇಶ್ವರ ಮೇಳ == ಶ್ರೀ ಕ್ಷೇತ್ರದಲ್ಲಿ – ನೂತನ ಪ್ರಸಂಗ
ಶ್ರೀ ಮಡಾಮಕ್ಕಿ ಮೇಳ == ಕಬ್ಬಿನಾಲೆ ಕೊಂಕಣರಬೆಟ್ಟು ಶ್ರೀ ಬ್ರಹ್ಮನಾಗ ಕಾಡ್ಯ ದೇವಸ್ಥಾನ – ಮಹಾಶಕ್ತಿ ಮಂತ್ರದೇವತೆ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ನಂತರ ಮತ್ತಿಮನೆ – ಸರ್ಪಶಪಥ
ಶ್ರೀ ಹಿರಿಯಡಕ ಮೇಳ == ಕಟೀಲು ಮಲ್ಲಿಗೆ ಅಂಗಡಿ ನಂದಿನಿಕಟ್ಟೆ – ಮಾಯೊದ ಅಜ್ಜೆ
ಶ್ರೀ ಶನೀಶ್ವರ ಮೇಳ == ಸಾಸ್ತಾನ ಗಣೇಶ್ ಪ್ರಸಾದ್ ಹೋಟೆಲ್ ಎದುರು
ಶ್ರೀ ಸಿಗಂದೂರು ಮೇಳ == ಹರಡಸೆ ಶ್ರೀ ಲಕ್ಷ್ಮೀನರಸಿಂಹ ಆಂಜನೇಯ ದೇವಸ್ಥಾನ
ಶ್ರೀ ನೀಲಾವರ ಮೇಳ == ಜಟ್ಟಿಗೇಶ್ವರ ದೇವಸ್ಥಾನ ಗುಣವಂತೆ
ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ == ಶ್ರೀ ಕ್ಷೇತ್ರ ಅಲಸೆ
ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ == ಕ್ಯಾದಗೆರೆ
ಶ್ರೀ ಮೇಗರವಳ್ಳಿ ಮೇಳ == ನಾಲೂರು ಇಳಿಮನೆ – ನೂತನ ಪ್ರಸಂಗ