ಮೇಳಗಳ ಇಂದಿನ (18.03.2021) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಹುಂಚದಕಟ್ಟೆ ಮುನಿಯೂರು – ಸಂಪೂರ್ಣ ಶ್ರೀ ದೇವಿ ಮಹಾತ್ಮೆ
ಕಟೀಲು ಒಂದನೇ ಮೇಳ = = ಶ್ರೀ ದುರ್ಗಾ ಸೇವಾ ಸಮಿತಿ, ಕನ್ಯಾನ ಬಂಟ್ವಾಳ
ಕಟೀಲು ಎರಡನೇ ಮೇಳ == ಕಟೀಲು ಕ್ಷೇತ್ರ, ಶ್ರೀ ಮಹಾಲಕ್ಷ್ಮಿ ಸದನ
ಕಟೀಲು ಮೂರನೇ ಮೇಳ= ಓಂ ಶಾಂತಿ ನಿಲಯ, ಮಾನಡ್ಕ ರಾಯಿ ಬಂಟ್ವಾಳ
ಕಟೀಲು ನಾಲ್ಕನೇ ಮೇಳ == ಕಟೀಲು ಕ್ಷೇತ್ರ ಶ್ರೀ ಸರಸ್ವತಿ ಸದನ
ಕಟೀಲು ಐದನೇ ಮೇಳ == ರಾಜೇಶ್ವರಿ ನಿಲಯ, ಪಾಂಡೇಶ್ವರ ಮೂಡುಬೆಟ್ಟು ಸಾಸ್ತಾನ
ಕಟೀಲು ಆರನೇ ಮೇಳ == ‘ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಕಾಶಿಪಟ್ನ ವಯಾ ಶಿರ್ತಾಡಿ ಮೂಡಬಿದ್ರೆ
ಮಂದಾರ್ತಿ ಒಂದನೇ ಮೇಳ == ಸುಣ್ಣಾರಿ ಮೂಡುಕೊರ್ಗಿ – ಕೂಡಾಟ
ಮಂದಾರ್ತಿ ಎರಡನೇ ಮೇಳ == ನೇರಳಮನೆ ಚಿಟ್ಟೇಗುಂಡಿ ದೋಬೈಲು ಬೆಳ್ಳೂರು
ಮಂದಾರ್ತಿ ಮೂರನೇ ಮೇಳ == ಸುಣ್ಣಾರಿ ಮೂಡುಕೊರ್ಗಿ – ಕೂಡಾಟ
ಮಂದಾರ್ತಿ ನಾಲ್ಕನೇ ಮೇಳ == ಚಂದವಳ್ಳಿ ನೊಣಬೂರು
ಮಂದಾರ್ತಿ ಐದನೇ ಮೇಳ == ಕುಂಬತ್ತಿ ಹನಿಯ ಹೊಸನಗರ
ಶ್ರೀ ಹನುಮಗಿರಿ ಮೇಳ == ಕಾರಕ್ಕಿ ಹೊಸಹಳ್ಳಿ ಸರ್ಕಲ್ (ಹೊಸನಗರ ತಾಲೂಕು)- ಶ್ರೀ ದೇವಿ ಮಹಾತ್ಮೆ (ರಾತ್ರಿ 9.30ರಿಂದ)
ಶ್ರೀ ಸಾಲಿಗ್ರಾಮ ಮೇಳ == ಆದಿ ಉಡುಪಿ ಬೈಪಾಸ್ ಶ್ರೀ ಅಯ್ಯಪ್ಪ ಮಂದಿರದ ಬಳಿ – ಬಿಚ್ಚುಗತ್ತಿ ಭರಮಣ್ಣ
ಶ್ರೀ ಪೆರ್ಡೂರು ಮೇಳ == ಸಾಗರ ನೆಹರೂ ಮೈದಾನ – ಚಂದ್ರಹಾಸ, ದಕ್ಷಯಜ್ಞ, ಧರ್ಮಾಂಗದ
ಶ್ರೀ ಮಾರಣಕಟ್ಟೆ ಮೇಳ ‘ಎ‘ == ಕಳಿಮೇಲ್ಮನೆ ಆಲೂರು
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ಅಜ್ಜಿಮನೆ ಹೊಳ್ಮಗೆ ಹಕ್ಲಾಡಿ
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ನಾಗಶ್ರೀ ನಿಲಯ ಕಲ್ಯಾಣಿಗುಡ್ಡೆ ಕೊಲ್ಲೂರು
ಶ್ರೀ ಪಾವಂಜೆ ಮೇಳ == ಯಕ್ಷಸಂಗಮ ಉಪ್ಪಿನಂಗಡಿ – ಶ್ರೀ ದೇವಿ ಮಹಾತ್ಮೆ (ಸಂಜೆ 6.45ರಿಂದ ರಾತ್ರಿ 12)
ಶ್ರೀ ಹಟ್ಟಿಯಂಗಡಿ ಮೇಳ == ಕಾರ್ಗಲ್ – ದಿವ್ಯ ಸನ್ನಿಧಿ
ಶ್ರೀ ಬಪ್ಪನಾಡು ಮೇಳ == ಪಾನಡ್ಕ ಪಳ್ಳಿ ಎಲಿಯಾಳ ರಂಗನಪಲ್ಕೆ – ಬಂಗಾರ್ ಬಾಲೆ(ತುಳು)
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions
ಶ್ರೀ ಅಮೃತೇಶ್ವರೀ ಮೇಳ == ಆರಕ್ಷಕ ಠಾಣೆ ಕೋಟ
ಶ್ರೀ ಬೋಳಂಬಳ್ಳಿ ಮೇಳ== ಇಡೂರು ಕುಜ್ಞಾಡಿ
ಶ್ರೀ ಸೌಕೂರು ಮೇಳ == ನಿರ್ಕೊಡ್ಲು ಬೊಬ್ಬರ್ಯ ದೇವಸ್ಥಾನ – ಪುಷ್ಪ ಚಂದನ
ಶ್ರೀ ಹಾಲಾಡಿ ಮೇಳ == ಅರಳಿ ಸುರುಳಿ ಶಾಂತಿನಗರ – ನೂತನ ಪ್ರಸಂಗ
ಶ್ರೀ ಬೆಂಕಿನಾಥೇಶ್ವರ ಮೇಳ == ಕರ್ಪೆ ನೆಕ್ಲಾಜೆ -ಮಹಿಮೆದ ಮಂತ್ರದೇವತೆ
ಶ್ರೀ ಮಡಾಮಕ್ಕಿ ಮೇಳ == ಮುದ್ದೂರು ಮಿಯಾರು ಹೊಸಮನೆ ಬೆಟ್ಟುನಾಲ್ಕೂರು ಮಲಸಾವರಿ ದೇವಸ್ಥಾನ – ಮಹಾಶಕ್ತಿ ಮಂತ್ರದೇವತೆ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಕೊಡೂರು ಹುಲ್ಗಾರ್ ಶಾಕುವಳ್ಳಿ – ಶ್ರೀ ಗೋಳಿಗರಡಿ ಕ್ಷೇತ್ರ ಮಹಾತ್ಮೆ
ಶ್ರೀ ಹಿರಿಯಡಕ ಮೇಳ == ಕುಪ್ಪೆಪದವು ಪಡಿಲ್ ಪದವು – ಮಾಯೊದ ಅಜ್ಜೆ
ಶ್ರೀ ಶನೀಶ್ವರ ಮೇಳ == ಬಿದ್ಕಲ್ ಕಟ್ಟೆ
ಶ್ರೀ ಸಿಗಂದೂರು ಮೇಳ == ಹೆರೆಂಜಾಲು ಬೋಳ್ನಾಡಿಮನೆ
ಶ್ರೀ ನೀಲಾವರ ಮೇಳ == ದಿಬ್ಬಣಗಲ್ – ನೂತನ ಪ್ರಸಂಗ
ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ == ಶುಂಠಿಕೊಪ್ಪ
ಶ್ರೀ ಮೇಗರವಳ್ಳಿ ಮೇಳ == ಶೃಂಗೇರಿ – ಮಧುರ ಮನಸ್ವಿ
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions