Saturday, January 18, 2025
Homeಸುದ್ದಿಬೆಂಗಳೂರು-ಜೈಪುರ ಇಂಡಿಗೊ ವಿಮಾನದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ (Women gave birth in...

ಬೆಂಗಳೂರು-ಜೈಪುರ ಇಂಡಿಗೊ ವಿಮಾನದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ (Women gave birth in Indigo Aeroplane)

ಬೆಂಗಳೂರು-ಜೈಪುರ ಇಂಡಿಗೊ ವಿಮಾನದಲ್ಲಿ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣ ಕಾರ್ಯಪ್ರವೃತ್ತರಾದ ಸಿಬ್ಬಂದಿಯವರು ಅದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಡಾ. ಸುಬಹಾನಾ ನಜೀರ್ ಅವರ ನೆರವು ಲಭಿಸಿತು. 

ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೈದ್ಯೆ ಡಾ ಸುಬಹಾನಾ ನಜೀರ್ ಅವರು ಇಂಡಿಗೊ ಸಿಬ್ಬಂದಿಯ ಸಹಾಯದಿಂದ ಅದೇ ವಿಮಾನದಲ್ಲಿ ಮಹಿಳೆಯನ್ನು ಸುರಕ್ಷಿತವಾಗಿ ಹೆರಿಗೆ ಮಾಡಿಸಿದರು.
   

“ವಿಮಾನದಲ್ಲಿದ್ದ ವೈದ್ಯರು  ಸಿಬ್ಬಂದಿಯ ಸಹಾಯದಿಂದ ಮಗುವನ್ನು ಹೆರಿಗೆ ಮಾಡಿಸಿದರು.  ಹೆಣ್ಣು ಮಗು ಜನಿಸಿದ ನಂತರ ಜೈಪುರ ವಿಮಾನ ನಿಲ್ದಾಣಕ್ಕೆ ವೈದ್ಯರು ಮತ್ತು ಆಂಬುಲೆನ್ಸ್ ಆಗಮಿಸಲು ವ್ಯವಸ್ಥೆ ಮಾಡುವಂತೆ ತಿಳಿಸಲಾಗಿದೆ” ಎಂದು ಇಂಡಿಗೊ ಸಂಸ್ಥೆ ತಿಳಿಸಿದೆ.  

RELATED ARTICLES

Most Popular

Recent Comments