ಮೇಳಗಳ ಇಂದಿನ (14.03.2021) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಮುತ್ತಿನಕೊಪ್ಪ ಶಾಲಾ ಮೈದಾನ – ದಕ್ಷ ಯಜ್ಞ, ದಮಯಂತಿ ಪುನಃಸ್ವಯಂವರ
ಕಟೀಲು ಒಂದನೇ ಮೇಳ = = ಸಜಿಪ ಮಾಗಣೆ, ಸಜಿಪ ಮೂಡ ಬಂಟ್ವಾಳ
ಕಟೀಲು ಎರಡನೇ ಮೇಳ == ಮೋoಟುಗೋಳಿ ಕೈರಂಗಳ ಬೀರೂರು
ಕಟೀಲು ಮೂರನೇ ಮೇಳ= ಬಡಗಬೆಳ್ಳೂರು ಪಲ್ಲಿಪಾಡಿ ಕಂಡದಬೆಟ್ಟು ಬಂಟ್ವಾಳ
ಕಟೀಲು ನಾಲ್ಕನೇ ಮೇಳ == ಮೂಡುಪೆರಾರ ಮುಂಡೇವು ಹತ್ತು ಸಮಸ್ತರು
ಕಟೀಲು ಐದನೇ ಮೇಳ == ಮುಂಡಾಜೆ ಬೆಳ್ತಂಗಡಿ
ಕಟೀಲು ಆರನೇ ಮೇಳ == ‘ ಪೂಪಾಡಿಕಟ್ಟೆ ನಾವೂರು ಬಂಟ್ವಾಳ
ಮಂದಾರ್ತಿ ಒಂದನೇ ಮೇಳ == ಪಡುಬೆಟ್ಟು ಚಾಂತಾರು ಬ್ರಹ್ಮಾವರ
ಮಂದಾರ್ತಿ ಎರಡನೇ ಮೇಳ == ಹೊನ್ನಸಗದ್ದೆ ಕನ್ನಂಗಿ
ಮಂದಾರ್ತಿ ಮೂರನೇ ಮೇಳ == ಕಾವೇರಿ ನಿಲಯ ಕೆದೂರು (ಮಾರಣಕಟ್ಟೆ ಮೇಳದೊಂದಿಗೆ ಕೂಡಾಟ)
ಮಂದಾರ್ತಿ ನಾಲ್ಕನೇ ಮೇಳ == ನೇರಳಮನೆ ಹಾಲುಗುಡ್ಡೆ ಹೊಸನಗರ
ಮಂದಾರ್ತಿ ಐದನೇ ಮೇಳ == ಗೆಣಸಿನಕುಣಿ ಸಾಗರ
ಶ್ರೀ ಹನುಮಗಿರಿ ಮೇಳ == ಆಲಂಗಾರು ಶ್ರೀಮಹಾಗಣಪತಿ ದೇವಸ್ಥಾನ (ಮೂಡಬಿದ್ರೆ) – ಶಿಪ್ರಭ ಪರಿಣಯ (ರಾತ್ರಿ 7.30ರಿಂದ)
ಶ್ರೀ ಸಾಲಿಗ್ರಾಮ ಮೇಳ == ಕೆರಾಡಿ ಬೀಟಿ ಬೊಬ್ಬರ್ಯ ದೇವಸ್ಥಾನ – ಚಂದ್ರಮುಖಿ ಸೂರ್ಯಸಖಿ
ಶ್ರೀ ಪೆರ್ಡೂರು ಮೇಳ == ಸ್ಪರ್ಶ ಕಲಾಮಂದಿರ ಬಿ.ಸಿ. ರೋಡ್ (ಜೋಡುಮಾರ್ಗ ಉದ್ಯಾವರ) – ಪಾಂಚಜನ್ಯ, ಶ್ರೀಕೃಷ್ಣ, ಚಂದ್ರಾವಳಿ
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions
ಶ್ರೀ ಸುಂಕದಕಟ್ಟೆ ಮೇಳ == ಪಟ್ಟೆ – ನೂತನ ಪ್ರಸಂಗ
ಶ್ರೀ ದೇಂತಡ್ಕ ಮೇಳ == ಸುಳ್ಯಪದವು – ಕಾರ್ಣಿಕದ ಸ್ವಾಮಿ ಕೊರಗಜ್ಜ (ಕಾಲಮಿತಿ)
ಶ್ರೀ ಮಾರಣಕಟ್ಟೆ ಮೇಳ ‘ಎ‘ == ಕಾವೇರಿ ನಿಲಯ ಕೆದೂರು (ಮಂದಾರ್ತಿ ಮೇಳದೊಂದಿಗೆ ಕೂಡಾಟ)
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ಹೊಸಮನೆ ಮರವಂತೆ
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ನಾಗಯಕ್ಷೆ ಬ್ರಹ್ಮಯಕ್ಷೆ ಸಹಪರಿವಾರ ದೈವಸ್ಥಾನ ವಠಾರ ನಾಗೂರು ಹೊಸಹಿತ್ಲು
ಶ್ರೀ ಪಾವಂಜೆ ಮೇಳ == ಮಂದಾರ ಯಾತ್ರಿ ನಿವಾಸ ಕಾಪು – ಶ್ರೀ ದೇವಿ ಮಹಾತ್ಮೆ (ಸಂಜೆ 6.45ರಿಂದ ರಾತ್ರಿ 12)
ಶ್ರೀ ಹಟ್ಟಿಯಂಗಡಿ ಮೇಳ == ತುಳಸಿ ಯಕ್ಷಿ ದೈವಸ್ಥಾನ – ದಿವ್ಯ ಸನ್ನಿಧಿ
ಕಮಲಶಿಲೆ ಮೇಳ ‘ಎ‘ = ರಂಗನಕೆರೆ ಬಾರ್ಕೂರು
ಕಮಲಶಿಲೆ ಮೇಳ ‘ಬಿ‘ == ತುಮಕೂರು
ಶ್ರೀ ಬಪ್ಪನಾಡು ಮೇಳ == ಶಾಂತಿನಗರ ಕಾವೂರು – ಬಂಗಾರ್ ಬಾಲೆ(ತುಳು)
ಶ್ರೀ ಸಸಿಹಿತ್ಲು ಭಗವತೀ ಮೇಳ == ಪಂಜಿಕಲ್ಲುಪದವು ಬಂಟ್ವಾಳ – ಕಂಚೀಲ್ದ ಪರಕೆ
ಶ್ರೀ ಅಮೃತೇಶ್ವರೀ ಮೇಳ == ಬದ್ರಿಮನೆ ಗಂಗೊಳ್ಳಿ
ಶ್ರೀ ಸೌಕೂರು ಮೇಳ == ನಾವುಂದ ಬೆಟ್ಟಿನಮನೆ – ನೂತನ ಪ್ರಸಂಗ
ಶ್ರೀ ಹಾಲಾಡಿ ಮೇಳ == ತಾರಿಮಾರಿಜಡ್ಡು ಭಜನಾ ಮಂಡಳಿ ಬಳಿ
ಶ್ರೀ ಬೆಂಕಿನಾಥೇಶ್ವರ ಮೇಳ == ವಾಮಂಜೂರು ಸಂತೋಷ್ ನಗರ – ಸತ್ಯೊದ ಸ್ವಾಮಿ ಕೊರಗಜ್ಜ
ಶ್ರೀ ಮಡಾಮಕ್ಕಿ ಮೇಳ == ಗಂಗೊಳ್ಳಿ ಶ್ರೀ ವೀರೇಶ್ವರ ದೇವಸ್ಥಾನ – ಶ್ರೀ ದೇವಿ ಮಾಂಕಾಳಿ ಮಹಾತ್ಮೆ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಮಲೆನಾಡ ಮಡಿಲುನಗರ ನೂಲ್ ಗೆರೆ – ಕೋಟಿ ಚೆನ್ನಯ
ಶ್ರೀ ಹಿರಿಯಡಕ ಮೇಳ == ಮೂಲ್ಕಿ ಕಾರ್ನಾಡು – ಮಾಯೊದ ಅಜ್ಜೆ
ಶ್ರೀ ಶನೀಶ್ವರ ಮೇಳ == ಮಧುವನ
ಶ್ರೀ ಸಿಗಂದೂರು ಮೇಳ == ಶ್ರೀ ಮಹಾಸತಿ ದೇವಸ್ಥಾನ ಬೈಲಗದ್ದೆ
ಶ್ರೀ ನೀಲಾವರ ಮೇಳ == ಬಂಡೀಮಠ
ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ == ದೆಮ್ಲಾಪುರ ಚಿಕ್ಕಾಲಹಳ್ಳಿ
ಶ್ರೀ ಮೇಗರವಳ್ಳಿ ಮೇಳ == ಹೂಂಬಾಗಿ ನಡಬೂರು ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ – ಕುಲದೈವ ಪಂಜುರ್ಲಿ