ಮೇಳಗಳ ಇಂದಿನ (12.03.2021) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಗಡಿಕಲ್ಲು, ಗಣಪತಿಕಟ್ಟೆ – ಚಕ್ರವ್ಯೂಹ, ಗಿರಿಜಾ ಕಲ್ಯಾಣ
ಕಟೀಲು ಒಂದನೇ ಮೇಳ = = ಕಿಲೆಂಜೂರು ನಡುಗೋಡು
ಕಟೀಲು ಎರಡನೇ ಮೇಳ == ಕಟೀಲು ಕ್ಷೇತ್ರ – ಸರಸ್ವತಿ ಸದನ
ಕಟೀಲು ಮೂರನೇ ಮೇಳ= ಶ್ರೀ ವಿಷ್ಣುಮೂರ್ತಿ ಜನಾರ್ದನ ದೇವಸ್ಥಾನ ಮಂಜನಾಡಿ
ಕಟೀಲು ನಾಲ್ಕನೇ ಮೇಳ == ಬುಡೋಳಿ ಪುಂಚೋಡಿ ಪಂಜಿಕಲ್ಲು ಬಂಟ್ವಾಳ
ಕಟೀಲು ಐದನೇ ಮೇಳ == ಮಠದ ಮಜಲು ಮನೆ, ಚಾರ್ಮಾಡಿ ಬೆಳ್ತಂಗಡಿ
ಕಟೀಲು ಆರನೇ ಮೇಳ == ‘ ಚಾವಡಿದಡಿ ಮನೆ, ಕೆಂಜಾರು ಪೇಜಾವರ ಬಜಪೆ
ಮಂದಾರ್ತಿ ಒಂದನೇ ಮೇಳ == ಅನುಗ್ರಹ ನಿಲಯ, ಕಾವಡಿ
ಮಂದಾರ್ತಿ ಎರಡನೇ ಮೇಳ == ಕಡಿದಾಳು, ಹಾರೋಗುಳಿಗೆ
ಮಂದಾರ್ತಿ ಮೂರನೇ ಮೇಳ == ಹಳ್ಳಿಕಟ್ಟು ಶೀರೂರು ಮುದ್ದುಮನೆ
ಮಂದಾರ್ತಿ ನಾಲ್ಕನೇ ಮೇಳ == ಕೋಣ್ಕೆರೆ , ಎನ್. ಆರ್. ಪುರ
ಮಂದಾರ್ತಿ ಐದನೇ ಮೇಳ == ಮರ್ತುಗುಡ್ಡೆ ಭೀಮನಕೆರೆ ಹೊಸನಗರ
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions
ಶ್ರೀ ಹನುಮಗಿರಿ ಮೇಳ == ಹೊಸಬೆಟ್ಟು ಶ್ರೀ ಕೋಡ್ದಬ್ಬು ದೈವಸ್ಥಾನದ ವಠಾರ – ಶುಕ್ರ ನಂದನೆ (ರಾತ್ರಿ 6.30)
ಶ್ರೀ ಸಾಲಿಗ್ರಾಮ ಮೇಳ == ಗಂಗೊಳ್ಳಿ ಎಸ್.ವಿ. ಜೂನಿಯರ್ ಕಾಲೇಜು ಮೈದಾನ – ಚಂದ್ರಮುಖಿ ಸೂರ್ಯಸಖಿ
ಶ್ರೀ ಪೆರ್ಡೂರು ಮೇಳ == ಇಚಡ್ಕ (ಉ,ಕ) – ಶಶಿಪ್ರಭಾ, ಗದಾಯುದ್ಧ (ಕಾಲಮಿತಿ)
ಶ್ರೀ ಸುಂಕದಕಟ್ಟೆ ಮೇಳ == ಕುಪ್ಪೆಪದವು ಬೊಳಿಯ, ವಜ್ರಕೋಗಿಲೆ
ಶ್ರೀ ಮಾರಣಕಟ್ಟೆ ಮೇಳ ‘ಎ‘ == ಕಾಸನಕಟ್ಟೆ ವಂಡ್ಸೆ
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ಬೆಣ್ಣೇರಿ ಪಡುವಾಯಿನಮನೆ ಗುಜ್ಜಾಡಿ
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ವಸಂತನಮನೆ ಅರೆಹೊಳೆ
ಶ್ರೀ ಪಾವಂಜೆ ಮೇಳ == ಯಕ್ಷಾಭಿಮಾನಿ ವಕೀಲರ ಸಂಘ, ಮಂಗಳೂರು – ಶ್ರೀ ದೇವಿ ಮಹಾತ್ಮೆ (ಸಂಜೆ 6.45ರಿಂದ ರಾತ್ರಿ 12)
ಶ್ರೀ ಹಟ್ಟಿಯಂಗಡಿ ಮೇಳ == ವಾಲ್ತೂರು ನಂದಿಕೇಶ್ವರ ದೈವಸ್ಥಾನ – ದಿವ್ಯ ಸನ್ನಿಧಿ (ಕಾಲಮಿತಿ)
ಕಮಲಶಿಲೆ ಮೇಳ ‘ಎ‘ = ಶ್ರೀ ಮಹಾಂಕಾಳಿ ದೇವಸ್ಥಾನ ಕೆದೂರು
ಕಮಲಶಿಲೆ ಮೇಳ ‘ಬಿ‘ == ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಶಾರದಾನಗರ , ಮುಂಡಾಜೆ, ಉಜಿರೆ
ಶ್ರೀ ಬಪ್ಪನಾಡು ಮೇಳ == ಉಪ್ಪರಡ್ಕ ಅರಸಿನಮಕ್ಕಿ – ಬಂಗಾರ್ ಬಾಲೆ(ತುಳು)
ಶ್ರೀ ಅಮೃತೇಶ್ವರೀ ಮೇಳ == ಮಣೂರು ಜಟ್ಟೆಗೇಶ್ವರ ದೇವಸ್ಥಾನ
ಶ್ರೀ ಬೋಳಂಬಳ್ಳಿ ಮೇಳ== ಜಾಲಿಗದ್ದೆ ಕಾರ್ಗಲ್ – ಚಂದ್ರಾವಳಿ, ಕುಶಲವ
ಶ್ರೀ ಸೌಕೂರು ಮೇಳ == ಕೋಟ ಆನಂದ ಶೆಟ್ಟಿ ಕಂಪೌಂಡ್ – ಚತುರ್ಜನ್ಮ ಮೋಕ್ಷ
ಶ್ರೀ ಹಾಲಾಡಿ ಮೇಳ == ನಾಲ್ಕೂರು ಜಂಗಮೇಶ್ವರ ದೇವಸ್ಥಾನದ ವಠಾರ – ವೀರ ಬರ್ಬರೀಕ (ಕಾಲಮಿತಿ)
ಶ್ರೀ ಬೆಂಕಿನಾಥೇಶ್ವರ ಮೇಳ ==ಇಂದ್ರಾಳಿ ರೈಲ್ವೆ ಗೋಡೌನ್ ರಸ್ತೆ ಬಳಿ – ಸತ್ಯೊದ ಸ್ವಾಮಿ ಕೊರಗಜ್ಜ
ಶ್ರೀ ಮಡಾಮಕ್ಕಿ ಮೇಳ == ಮರೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ – ಮಡಾಮಕ್ಕಿ ಕ್ಷೇತ್ರ ಮಹಾತ್ಮೆ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಉಳ್ಳೂರು – 74, ಶ್ರೀ ಬ್ರಹ್ಮಬೈದರ್ಕಳ ಗರಡಿ ವಠಾರ – ಸಿರಿವಂತ ಶಿವರಾಯ
ಶ್ರೀ ಹಿರಿಯಡಕ ಮೇಳ == ಕುಂಟಿಗೆ ಗೊರಗೋಡು (ಜಯನಗರ)- ಪವಿತ್ರ ಫಲ್ಗುಣಿ
ಶ್ರೀ ಶನೀಶ್ವರ ಮೇಳ == ಬ್ರಹ್ಮಾವರ
ಶ್ರೀ ಸಿಗಂದೂರು ಮೇಳ == ಸೌಳ್ನಾಡು ಶ್ರೀ ಕೋಟೇಶ್ವರ ದೇವಸ್ಥಾನ ಹೊಸಕೊಪ್ಪ
ಶ್ರೀ ನೀಲಾವರ ಮೇಳ == ಹೆಬ್ರಿ ಪೇಟೆ – ದೈವ ಮಂಟಪ
ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ == ಮಂಡಗದ್ದೆ ಮಳವಳ್ಳಿ
ಶ್ರೀ ಮೇಗರವಳ್ಳಿ ಮೇಳ == ಬೆಜ್ಜವಳ್ಳಿ – ಮಧುರ ಮನಸ್ವಿ
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions