ಮೇಳಗಳ ಇಂದಿನ (11.03.2021) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ತೀರ್ಥಹಳ್ಳಿ ಸೊಪ್ಪುಗುಡ್ಡೆ ಮೈದಾನ – ಬ್ರಹ್ಮಕಪಾಲ, ಗಿರಿಜಾ ಕಲ್ಯಾಣ
ಕಟೀಲು ಒಂದನೇ ಮೇಳ = ಹೇರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ
ಕಟೀಲು ಎರಡನೇ ಮೇಳ == ಆಲಂಗಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮೂಡಬಿದ್ರಿ
ಕಟೀಲು ಮೂರನೇ ಮೇಳ= ಶ್ರೀ ನಂದನೇಶ್ವರ ದೇವಸ್ಥಾನ ಪಣಂಬೂರು ಬೀಚ್ ರೋಡ್, ನ್ಯೂ ಮಂಗಳೂರು
ಕಟೀಲು ನಾಲ್ಕನೇ ಮೇಳ == ದುರ್ಗಾನಿಲಯ ಕುದ್ರಿಪದವು ಕಲ್ಲಮುಂಡ್ಕೂರು
ಕಟೀಲು ಐದನೇ ಮೇಳ == ಧನ್ವಂತರಿ ಆಯುರ್ವೇದ ಔಷಧಾಲಯ ಉಜಿರೆ
ಕಟೀಲು ಆರನೇ ಮೇಳ == ‘ ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನ ಕುಂಡಾವು
ಮಂದಾರ್ತಿ ಒಂದನೇ ಮೇಳ == ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನ, ಕೋಣ್ಕಿ, ತಾರಿಬೇರು ನಾಡ
ಮಂದಾರ್ತಿ ಎರಡನೇ ಮೇಳ == ಮಲ್ಲಿಕಾರ್ಜುನ ದೇವಸ್ಥಾನ ಎಂ.ಕೆ ನಗರ, ಕಮ್ಮರಡಿ ಕೊಪ್ಪ,
ಮಂದಾರ್ತಿ ಮೂರನೇ ಮೇಳ == ಶ್ರೀ ಕಲ್ಲುಮಹಾಲಿಂಗೇಶ್ವರ ದೇವಸ್ಥಾನ ಹೆಗ್ಗುಂಜೇ ಮಂದರ್ತಿ
ಮಂದಾರ್ತಿ ನಾಲ್ಕನೇ ಮೇಳ == ಬೆಳ್ಳೂರು, ಎನ್. ಆರ್. ಪುರ
ಮಂದಾರ್ತಿ ಐದನೇ ಮೇಳ == ನೀಲಕಂಠೇಶ್ವರ ದೇವಸ್ಥಾನ ಎಳಜಿತ್ ಅರೆಹೊಳೆ
ಶ್ರೀ ಹನುಮಗಿರಿ ಮೇಳ == ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬೆಳಗೋಡು – ಶುಕ್ರ ನಂದನೆ (ರಾತ್ರಿ 8.30)
ಶ್ರೀ ಸಾಲಿಗ್ರಾಮ ಮೇಳ == ಮಣಿಪಾಲ ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ – ಚಂದ್ರಮುಖಿ ಸೂರ್ಯಸಖಿ
ಶ್ರೀ ಪೆರ್ಡೂರು ಮೇಳ == ಯಡಾಡಿ ಮತ್ಯಾಡಿಯ ತೇರ್ ಬೀದಿ ಮಹಾಲಿಂಗೇಶ್ವರ ದೇವಸ್ಥಾನ – ಅಹಂ ಬ್ರಹ್ಮಾಸ್ಮಿ
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions
ಶ್ರೀ ಸುಂಕದಕಟ್ಟೆ ಮೇಳ == ನೀರುಮಾರ್ಗ ಪೆದಮಲೆ ಶ್ರೀ ಉಮಾಮಹೇಶ್ವರ ದೇವಸ್ಥಾನ – ಸರ್ಪಸಂಬಂಧ
ಶ್ರೀ ದೇಂತಡ್ಕ ಮೇಳ == ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ನಾವರ – ಕಾರ್ಣಿಕದ ಸ್ವಾಮಿ ಕೊರಗಜ್ಜ
ಶ್ರೀ ಮಾರಣಕಟ್ಟೆ ಮೇಳ ‘ಎ‘ == ಮೂಕಾಂಬಿಕಾ ನಿಲಯ ಸುಬ್ಬರಸನತೊಪ್ಲು ಕೊಲ್ಲೂರು
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಇಡೂರು ಕುಂಜ್ಞಾಡಿ
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ಕೂಕನಾಡ್ 11ನೇ ಉಳ್ಳೂರು
ಶ್ರೀ ಪಾವಂಜೆ ಮೇಳ == ನಿರಂಜನ್ ಮೂಡುಬೆಳ್ಳೆ – ಶಿವಪಂಚಾಕ್ಷರಿ ಮಹಿಮೆ (ಸಂಜೆ 6.30ರಿಂದ ರಾತ್ರಿ 12)
ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ವೀರಭದ್ರ ದೇವಸ್ಥಾನ ಹೊಸಕೆಸರೆ, ಮಾರುತಿಪುರ – ಚಂದ್ರಾವಳಿ ಬ್ರಹ್ಮಕಪಾಲ
ಕಮಲಶಿಲೆ ಮೇಳ ‘ಎ‘ = ಶ್ರೀ ಗಂಗಾಧರೇಶ್ವರ ದೇವಸ್ಥಾನ ಮಾವಿನಕೊಪ್ಪ ಹೊಸನಗರ
ಕಮಲಶಿಲೆ ಮೇಳ ‘ಬಿ‘ == ಕಡ್ಕಿ ನಾಡಗುಡ್ಡೆಯಂಗಡಿ
ಶ್ರೀ ಬಪ್ಪನಾಡು ಮೇಳ == ತೆಂಕಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನ – ಸರ್ವಮಂಗಲೆ ಮಾಂಗಲ್ಯೇ
ಶ್ರೀ ಸಸಿಹಿತ್ಲು ಭಗವತೀ ಮೇಳ == ಶಿರ್ತಾಡಿ ಅರ್ಜುನಪುರ – ನಾಗತಂಬಿಲ
ಶ್ರೀ ಅಮೃತೇಶ್ವರೀ ಮೇಳ == ಬ್ರಹ್ಮಸ್ಥಾನ ತೆಕ್ಕಟ್ಟೆ ಶ್ರೀ ಹಿರೇಮಹಾಲಿಂಗೇಶ್ವರ ದೇವಸ್ಥಾನ ವಠಾರ (ಕಾಲಮಿತಿ)
ಶ್ರೀ ಬೋಳಂಬಳ್ಳಿ ಮೇಳ== ಕೊರಾಳಿಕೊಪ್ಪ ಯಡೆಹಳ್ಳಿ – ದಕ್ಷಯಜ್ಞ, ಚಂದ್ರಾವಳಿ
ಶ್ರೀ ಸೌಕೂರು ಮೇಳ == ಸಿದ್ಧಾಪುರ ಕವಡೆಕಟ್ಟೆ ಮೇಲ್ ಕೊಪ್ಪ ಶ್ರೀ ಉಮಾಮಹೇಶ್ವರ ದೇವಸ್ಥಾನ – ಪುಷ್ಪ ಚಂದನ
ಶ್ರೀ ಹಾಲಾಡಿ ಮೇಳ == ಕೋಟೆಲಿಂಗೇಶ್ವರ ದೇವಸ್ಥಾನ ಅರೆಶಿರೂರು ಗೋಳಿಹೊಳೆ – ಬ್ರಹ್ಮಕಪಾಲ, ಭಸ್ಮಾಸುರ
ಶ್ರೀ ಬೆಂಕಿನಾಥೇಶ್ವರ ಮೇಳ ==ಮಣಿಪಾಲ ಪೆರಂಪಳ್ಳಿ ಶಿವಳ್ಳಿ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ – ಸತ್ಯೊದ ಸ್ವಾಮಿ ಕೊರಗಜ್ಜ
ಶ್ರೀ ಮಡಾಮಕ್ಕಿ ಮೇಳ == ಉಡುಪಿ ಪುತ್ತೂರು ಮುಂಡ್ರಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ – ಮಹಾಶಕ್ತಿ ಮಂತ್ರದೇವತೆ, ಮೀನಾಕ್ಷಿ ಕಲ್ಯಾಣ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಸಾಸ್ತಾನ ಅನಲಾಡಿ ಮಠ – ಕಾರ್ತವೀರ್ಯ, ಸುದರ್ಶನ, ಮೀನಾಕ್ಷಿ ಕಲ್ಯಾಣ
ಶ್ರೀ ಹಿರಿಯಡಕ ಮೇಳ == ವಕ್ವಾಡಿ ದೇವರಹಾಡಿ ಬ್ರಹ್ಮಲಿಂಗೇಶ್ವರ ಚಿಕ್ಕಮ್ಮ ಸಪರಿವಾರ ದೇವಸ್ಥಾನ – ಹಿರಿಯಡಕ ಕ್ಷೇತ್ರ ಮಹಾತ್ಮೆ
ಶ್ರೀ ಶನೀಶ್ವರ ಮೇಳ == ಶ್ರೀ ವೀರಭದ್ರ ದೇವಸ್ಥಾನದ ವಠಾರ ಉಂಬ್ಳೆಬೈಲು
ಶ್ರೀ ಸಿಗಂದೂರು ಮೇಳ == ಸುಂಕತ್ತಿ ಯರಗೇಶ್ವರ ದೇವಸ್ಥಾನ
ಶ್ರೀ ನೀಲಾವರ ಮೇಳ == ಮಾರಿಯಮ್ಮ ದೇವಸ್ಥಾನ ಚಿತ್ರಪಾಡಿ ಸಾಲಿಗ್ರಾಮ – ನೀಲಾವರ ಕ್ಷೇತ್ರ ಮಹಾತ್ಮೆ
ಶ್ರೀ ಬಾಚಕೆರೆ ಮೇಳ == ಭಾಗಮಂಡಲ ಭಗಂಡೇಶ್ವರ ದೇವಾಲಯ – ಭಸ್ಮಾಸುರ ಮೋಹಿನಿ, ಶಬರಿಮಲೆ ಅಯ್ಯಪ್ಪ
ಶ್ರೀ ಮಂಗಳಾದೇವಿ ಮೇಳ == ಮಹಾಲಿಂಗೇಶ್ವರ ದೇವಸ್ಥಾನ ಬೆಳ್ಳಾರೆ – ಬೂಡುದ ಬಂಡಾರ (ತುಳು)
ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ == ಹಾಸನ ದೊಡ್ಡಮಂಡೇನಹಳ್ಳಿ
ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ == ಕಟ್ಟಿಗೆಹಳ್ಳ ಮತ್ತು ಗುಳಿಗುಳಿ ಶಂಕರದಲ್ಲಿ
ಶ್ರೀ ಮೇಗರವಳ್ಳಿ ಮೇಳ == ಮೇಗರವಳ್ಳಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿ – ದ್ರೌಪದಿ ಪ್ರತಾಪ, ಕನಕಾಂಗಿ
ಶ್ರೀ ಕ್ಷೇತ್ರ ಕಾಂತಾವರ ಮೇಳ == ಶ್ರೀ ಕ್ಷೇತ್ರದಲ್ಲಿ – ಶಿವ ಪಂಚಾಕ್ಷರಿ ಮಹಿಮೆ (ರಾತ್ರಿ 7ರಿಂದ)