Saturday, January 18, 2025
Homeಇಂದಿನ ಕಾರ್ಯಕ್ರಮಮೇಳಗಳ ಇಂದಿನ (10. 03. 2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (10. 03. 2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (10. 03. 2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ ==  ಯಡೂರು ತೀರ್ಥಹಳ್ಳಿ – ಕಾಯಕಲ್ಪ 

ಕಟೀಲು ಒಂದನೇ ಮೇಳ =  ಅಂಬಿಕಾನಗರ, ಕತ್ತಲ್ಸಾರ್ ಬಜಪೆ 

ಕಟೀಲು ಎರಡನೇ ಮೇಳ ==  ಪುತ್ತಿಲಕಜೆ, ಮೂಡುಕೋಡಿ, ವೇಣೂರು 

ಕಟೀಲು ಮೂರನೇ ಮೇಳ= ಶ್ರೀ ಸದಾಶಿವ ದೇವಸ್ಥಾನ ಪೆರ್ಮಂಕಿ, ಉಳಾಯಿಬೆಟ್ಟು ಗುರುಪುರ 

ಕಟೀಲು ನಾಲ್ಕನೇ ಮೇಳ  == ಕುಂಜತ್ತಬೈಲು ಕಾಮಣ್ಣಮನೆ ವಯಾ ಮರಕಡ ಕಾವೂರು 

ಕಟೀಲು ಐದನೇ ಮೇಳ ==  ಇನೋಳಿ ಶ್ರೀ ಸೋಮನಾಥೇಶ್ವರ ಕ್ಷೇತ್ರ ದೇವಂದಬೆಟ್ಟು 

ಕಟೀಲು ಆರನೇ ಮೇಳ == ‘ ಇಂದಬೆಟ್ಟು ಬಂಗಾಡಿ ಬೆಳ್ತಂಗಡಿ 

ಮಂದಾರ್ತಿ ಒಂದನೇ ಮೇಳ  ==  ಕರಾಣಿಮನೆ ಅಸೋಡು ಕುಂದಾಪುರ 

ಮಂದಾರ್ತಿ ಎರಡನೇ ಮೇಳ   ==   ಕೂಡಿಗೆ ಹಾರಂಬಳ್ಳಿ ಹಾಲ್ಮುತ್ತೂರು 

ಮಂದಾರ್ತಿ ಮೂರನೇ ಮೇಳ  ==   ಮಿಜಾರುದಡ್ಡಿ ರಸ್ತೆ, ಬಡಗ ಯಡಪದವು, ಮಂಗಳೂರು. ದ.ಕ  

ಮಂದಾರ್ತಿ ನಾಲ್ಕನೇ ಮೇಳ   ==  ಕುದ್ರೆಗುಂಡಿ 

ಮಂದಾರ್ತಿ    ಐದನೇ ಮೇಳ  ==  ನೀರ್ಮಣ್ಣು ಹುಯ್ಯಾರು ಹೈಕಾಡಿ  

ಶ್ರೀ ಹನುಮಗಿರಿ ಮೇಳ  ==  ಚೇಳಾಯಿರು ಖಂಡಿಗೆ ನಂದಿನಿ ನದಿಯ ತಟ – ರಾವಣೋ ಲೋಕ ರಾವಣ 

ಶ್ರೀ ಸಾಲಿಗ್ರಾಮ ಮೇಳ == ಶಿವಪುರ ನಾಯರ್ ಕೋಡು ಹಿ.ಪ್ರಾ.ಶಾಲಾ ಮೈದಾನ – ಚಂದ್ರಮುಖಿ ಸೂರ್ಯಸಖಿ 

ಶ್ರೀ ಪೆರ್ಡೂರು ಮೇಳ == ಶ್ರೀ ಜಟ್ಟೆಗೇಶ್ವರ ದೇವಸ್ಥಾನ ಕೆದೂರು – ನೂತನ ಪ್ರಸಂಗ 

ಶ್ರೀ ಸುಂಕದಕಟ್ಟೆ ಮೇಳ  ==  ಮಲ್ಲೂರು ಕುಟ್ಟಿಕಲ ಕುಲತ್ತಡಿ – ಸರ್ಪಸಂಬಂಧ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ನೀರ್ಕೆರೆ ಉಳ್ಳೂರು – 11

ಶ್ರೀ ಮಾರಣಕಟ್ಟೆ ಮೇಳ ‘ಬಿ == ಕಾನ್ಕಿ, ಬಡ್ಗುಳಿ

ಶ್ರೀ ಮಾರಣಕಟ್ಟೆ ಮೇಳ ‘ಸಿ ==  ಶೆಟ್ರಹಿತ್ಲು ಮಸ್ಕಿ ನಾವುಂದ 

ಶ್ರೀ ಪಾವಂಜೆ ಮೇಳ  ==  ಗಂಜಿಮಠ – ಶ್ರೀ ದೇವಿ ಮಹಾತ್ಮೆ (ಸಂಜೆ 6.30ರಿಂದ ರಾತ್ರಿ 12)

ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ಭೀಮೇಶ್ವರ ದೇವಸ್ಥಾನ ಬಿಲ್ಗೋಡಿ ಹೆಗ್ಗೋಡು 

ಕಮಲಶಿಲೆ ಮೇಳ ‘ಎ‘ = ತೀರ್ಥಹಳ್ಳಿ 

ಕಮಲಶಿಲೆ ಮೇಳ ‘ಬಿ‘ ==   ಹೊಸಿಮನೆ 

ಶ್ರೀ ಬಪ್ಪನಾಡು ಮೇಳ == ಭಾಗ್ಯನಗರ ಮೊಡಂಕಾಪು – ಬಂಗಾರ್ ಬಾಲೆ (ತುಳು)

ಶ್ರೀ ಸಸಿಹಿತ್ಲು ಭಗವತೀ ಮೇಳ == ತೊಕ್ಕೊಟ್ಟು ಸೇವಂತಿಗೆಗುಡ್ಡೆ – ಕಂಚೀಲ್ದ ಪರಕೆ 

ಶ್ರೀ ಅಮೃತೇಶ್ವರೀ ಮೇಳ == ಕೋಟ ಪೆಟ್ರೋಲ್ ಬಂಕ್ ಬಳಿ     

ಶ್ರೀ ಬೋಳಂಬಳ್ಳಿ ಮೇಳ==  ನಿಟ್ಟೂರು – ನಾಗ ಸುನೇತ್ರೆ 

ಶ್ರೀ ಸೌಕೂರು ಮೇಳ ==   ಕೊಡಪಾಡಿ ಶ್ರೀ ಮಾರಿಕಾಂಬಾ ದೇವಸ್ಥಾನ – ತಾಮ್ರಧ್ವಜ, ದ್ರೌಪದಿ ಪ್ರತಾಪ, ಭಾರ್ಗವ ರಾಮ 

ಶ್ರೀ ಹಾಲಾಡಿ ಮೇಳ == ಜಡ್ಡಿನಗದ್ದೆ ಶಾಲಾ ವಠಾರ – ಚಿತ್ರಾಕ್ಷಿ ಕಲ್ಯಾಣ  

ಶ್ರೀ ಬೆಂಕಿನಾಥೇಶ್ವರ ಮೇಳ  == ಕಳತ್ರಪಾದೆ ಶಾಲಾ ಬಳಿ – ಸತ್ಯೊದ ಸ್ವಾಮಿ ಕೊರಗಜ್ಜ

ಶ್ರೀ ಮಡಾಮಕ್ಕಿ ಮೇಳ == ಎಕ್ಕಾರು ಕುಂಭಕಂಠಿನಿ ದೇವಸ್ಥಾನ – ಪಾಪಣ್ಣ ವಿಜಯ ಗುಣಸುಂದರಿ

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಬೆನಗಲ್ – ಸರ್ಪ ಶಪಥ  

ಶ್ರೀ ಹಿರಿಯಡಕ ಮೇಳ == ಮಿಜಾರು ಕಾಂಬೆಟ್ಟು ಶ್ರೀ ಸೋಮನಾಥೇಶ್ವರ ದೇವಸ್ಥಾನ – ಮಾಯೊದ ಅಜ್ಜೆ 

ಶ್ರೀ ಶನೀಶ್ವರ ಮೇಳ ==  ಶ್ರೀ ಕಪಿಲೇಶ್ವರ ಮಹಾಗಣಪತಿ ದೇವಸ್ಥಾನ, ಸಾಲಿಕೇರಿ ಬ್ರಹ್ಮಾವರ 

ಶ್ರೀ ಸಿಗಂದೂರು ಮೇಳ == ದೊಡ್ಮನೆ, ಬಿರ್ಲಮಕ್ಕಿ (ಉ.ಕ)

ಶ್ರೀ ನೀಲಾವರ ಮೇಳ  == ಚಿತ್ರಾಪುರ ಶಿರಾಲಿ ಭಟ್ಕಳ  – ದೈವ ಮಂಟಪ  

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  ==   ಈರೇಗೋಡ್ 

ಶ್ರೀ ಮೇಗರವಳ್ಳಿ ಮೇಳ == ಚಿಟ್ಟೆಬೈಲು ತೀರ್ಥಹಳ್ಳಿ – ಕುಲದೈವ ಪಂಜುರ್ಲಿ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments