ಮೈಸೂರು ತಾ. ಕೆ. ಹೆಮ್ಮನಹಳ್ಳಿ, ಭೋಗಾದಿ ರಸ್ತೆಯಲ್ಲಿ , 10ನೇ ಕಿಮೀಗೆ ಬರುವ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಜಾತ್ರೆ ಪ್ರಯುಕ್ತ ಸೀಗಳ್ಳಿ ಗ್ರಾಮದವರು 11-3-2021 ಗುರುವಾರ ಶ್ರೀ ರಾಮ ಪಟ್ಟಾಭೀಷೇಕ ನಾಟಕ ಪ್ರದರ್ಶಿಸುವರು. ಮೈಸೂರು ಪೇಟೆಯಿಂದ ಭೋಗಾದಿ ರಸ್ತೆಯಲ್ಲಿ ಕೇವಲ 10 ಕಮೀ ದೂರ.
ಇದೇ ವೇದಿಕೆಯಲ್ಲಿ ನಾಟಕ ಆರಂಭವಾಗುವ ಮೊದಲು, ರಾತ್ರಿ 7 ರಿಂದ 9 ರವರೆಗೆ ‘ಕರಿಬಂಟನ ಕಥೆ’ ಎಂಬ ಪ್ರಸಂಗವನ್ನು ಕೆ.ಆರ್.ನಗರದ ಅಂಕನಳ್ಳಿಯ ಕಲಾವಿದರು ಮೂಡಲಪಾಯ ಯಕ್ಷಗಾನ ರೂಪದಲ್ಲಿ ಪ್ರದರ್ಶಿಸುವರು. ಪ್ರವೇಶ ಉಚಿತ.
- ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ – ಚಂಪಾಷಷ್ಠಿ ಮಹೋತ್ಸವ 27-11-2024ರಿಂದ 12-12-2024ರ ವರೆಗೆ
- ಮಕ್ಕಳನ್ನು ಕೊಂದ ನಂತರ ಆತ್ಮಹತ್ಯೆಗೆ ಯತ್ನಿಸಿದ ತಾಯಿ
- ಕಾಸರಗೋಡು ಮಹಿಳಾ ಪೊಲೀಸ್ ಅಧಿಕಾರಿಯನ್ನು ಕಡಿದು ಕೊಂದ ಆಕೆಯ ಪತಿ
- ನವವಿವಾಹಿತೆ ಆತ್ಮಹತ್ಯೆ – ಆಕೆ ಬರೆದಿಟ್ಟ ಡೆತ್ ನೋಟಿನಲ್ಲಿ ಏನಿದೆ?
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ