Saturday, January 18, 2025
Homeಇಂದಿನ ಕಾರ್ಯಕ್ರಮಮೇಳಗಳ ಇಂದಿನ (09.03.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (09.03.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (09.03.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ ==     ಕೊಡ್ಲಾಡಿ ಬಾಂಡ್ಯ – ಹಿರಣ್ಯಾಕ್ಷ, ಶ್ರೀನಿವಾಸ ಕಲ್ಯಾಣ 

ಕಟೀಲು ಒಂದನೇ ಮೇಳ =  ಕಾಜಿಲ ಶ್ರೀ ಕೋರ್ದಬ್ಬು ದೇವಸ್ಥಾನದ ಬಳಿ 

ಕಟೀಲು ಎರಡನೇ ಮೇಳ ==   ಅರಸಿನಮಕ್ಕಿ 

ಕಟೀಲು ಮೂರನೇ ಮೇಳ= ಕೆಯ್ಯೂರು ಕೆರೆಮನೆ ದೇಲಂತಬೆಟ್ಟು 

ಕಟೀಲು ನಾಲ್ಕನೇ ಮೇಳ  == ಪಂಜ ವಯಾ ಹಳೆಯಂಗಡಿ 

ಕಟೀಲು ಐದನೇ ಮೇಳ ==  ಕಜೆ ಹೌಸ್ ಮಲ್ಲೂರು ವಯಾ ನೀರುಮಾರ್ಗ 

ಕಟೀಲು ಆರನೇ ಮೇಳ == ‘ ಮುಂಡ್ರೊಟ್ಟು ಬೆಳಾಲು ವಯಾ ಬೆಳ್ತಂಗಡಿ 

ಮಂದಾರ್ತಿ ಒಂದನೇ ಮೇಳ  ==  ಗೊಡ್ಡುಮಕ್ಕಿ ತೊಂಭಟ್ಟು ಮಚ್ಚಟ್ಟು 

ಮಂದಾರ್ತಿ ಎರಡನೇ ಮೇಳ   ==   ಹುಲಿಮಂಡೆ ಇಂಗ್ಲಾದಿ ದೇವಂಗಿ – ಕೂಡಾಟ 

ಮಂದಾರ್ತಿ ಮೂರನೇ ಮೇಳ  ==   ಹಾನಾಡಿ ಮೇಲ್ ಮಕ್ಕಿಮನೆ ಬೇಳಂಜೆ 

ಮಂದಾರ್ತಿ ನಾಲ್ಕನೇ ಮೇಳ   ==  ಹುಲಿಮಂಡೆ ಇಂಗ್ಲಾದಿ ದೇವಂಗಿ – ಕೂಡಾಟ

ಮಂದಾರ್ತಿ    ಐದನೇ ಮೇಳ  ==  ದೊಡ್ಮನೆಬೆಟ್ಟು ಬಳ್ಕೂರು 

ಶ್ರೀ ಹನುಮಗಿರಿ ಮೇಳ  ==  ಕಿದೂರು – ದಮಯಂತಿ ಪುನಃ ಸ್ವಯಂವರ, ಕಂಸ ವಿವಾಹ, ಗದಾಯುದ್ಧ (ಸಂಜೆ 6ರಿಂದ)

ಶ್ರೀ ಮಾರಣಕಟ್ಟೆ ಮೇಳ ‘ಎ‘ == ನರಿಗುಡಿ ನಾಯ್ಕನಕಟ್ಟೆ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಉಪ್ಳಾರಿಮನೆ  ಕೆರಾಡಿ 

ಶ್ರೀ ಮಾರಣಕಟ್ಟೆ ಮೇಳ ‘ಸಿ ==  ಬೀಜಮಕ್ಕಿ ಹಿತ್ಲುಮನೆ ಕಾಲ್ತೋಡು 

ಶ್ರೀ ಪಾವಂಜೆ ಮೇಳ  ==  ನಾಳ ಗೇರುಕಟ್ಟೆ – ಮಾನಿಷಾದ  (ಸಂಜೆ 6.45ರಿಂದ ರಾತ್ರಿ 12)

ಶ್ರೀ ಹಟ್ಟಿಯಂಗಡಿ ಮೇಳ ==  ಮೂಕಾಂಬಿಕಾ ಹೋಟೆಲ್ ಬಳಿ, ಶಂಕರನಾರಾಯಣ – ದಿವ್ಯ ಸನ್ನಿಧಿ 

ಕಮಲಶಿಲೆ ಮೇಳ ‘ಎ‘ = ಲಿಂಗಿ ಶಾಂತಾವರ ಗೇರುಸೊಪ್ಪ 

ಕಮಲಶಿಲೆ ಮೇಳ ‘ಬಿ‘ ==   ಶ್ರೀ ಮಹಾಗಣಪತಿ ದೇವಸ್ಥಾನ ಕೊಳನಕಲ್ಲು 

ಶ್ರೀ ಬಪ್ಪನಾಡು ಮೇಳ ==  ಪಿಲ್ಲಂಬುಗೋಳಿ ಶಾಲಾ ವಠಾರ – ಬಂಗಾರ್ ಬಾಲೆ (ತುಳು)

ಶ್ರೀ ಸಸಿಹಿತ್ಲು ಭಗವತೀ ಮೇಳ == ಪೊಳಲಿ ಪಳ್ಳಿಪ್ಪಾಡಿ ದೈವಸ್ಥಾನದ ವಠಾರ ಬಾಕಿಮಾರು ಗದ್ದೆ – ರಂಗಸ್ಥಳ (ಕಾಲಮಿತಿ)

ಶ್ರೀ ಅಮೃತೇಶ್ವರೀ ಮೇಳ ==   ಶ್ರೀ ರಾವುತೇಶ್ವರ ಹಾಗೂ ಪರಿವಾರ ದೈವಸ್ಥಾನ ಗುಳ್ಳಾಡಿ 

ಶ್ರೀ ಬೋಳಂಬಳ್ಳಿ ಮೇಳ==  ಅರೆಶಿರೂರು ಶ್ರೀ ಮಹಿಷಮರ್ದಿನಿ ದೇವಸ್ಥಾನ – ನಾಗ ಸುನೇತ್ರೆ 

ಶ್ರೀ ಸೌಕೂರು ಮೇಳ ==   ಕೋಟೇಶ್ವರ ಹೊದ್ರೊಳ್ಳಿ ಬಂಡಿಕಡು ಬೊಬ್ಬರ್ಯ ದೇವಸ್ಥಾನದ ವಠಾರ – ಕರ್ಜೆ ಮಹಾಲಿಂಗೇಶ್ವರ ಮಹಾತ್ಮೆ 

ಶ್ರೀ ಹಾಲಾಡಿ ಮೇಳ == ಕಾರಬೈಲು ಫ್ರೆಂಡ್ಸ್ ಬೆಳ್ಳಾಳ – ನಾಗಶ್ರೀ (ಕಾಲಮಿತಿ)

ಶ್ರೀ ಬೆಂಕಿನಾಥೇಶ್ವರ ಮೇಳ  == ಅತ್ತೂರು ಭಾರತ್ ಬೀಡಿ ಕಾಲನಿ – ಸತ್ಯೊದ ಸ್ವಾಮಿ ಕೊರಗಜ್ಜ (ಕಾಲಮಿತಿ)

ಶ್ರೀ ಮಡಾಮಕ್ಕಿ ಮೇಳ == ಆಲೂರು ಕ್ರಾಸ್ ಬ್ರಹ್ಮಶ್ರೀ ಹೋಟೆಲ್ ಬಳಿ – ಮಹಾಶಕ್ತಿ ಮಂತ್ರದೇವತೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಉದ್ಯಾವರ ಅಂಕುದ್ರು – ಶಿವಬಂಟ ಬೊಬ್ಬರ್ಯ 

ಶ್ರೀ ಹಿರಿಯಡಕ ಮೇಳ == ಮೂಡುಕಾಡೂರು (ಕೊಕ್ಕರ್ಣೆ)-  ಕೃಷ್ಣ ಲೀಲೆ, ಗರುಡೋದ್ಭವ 

ಶ್ರೀ ಶನೀಶ್ವರ ಮೇಳ ==  ಶ್ರೀ ಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ 

ಶ್ರೀ ಸಿಗಂದೂರು ಮೇಳ == ಬಗ್ವಾಡಿ 

ಶ್ರೀ ನೀಲಾವರ ಮೇಳ  == ನಾಗಬನ ವಠಾರ ಬಸ್ತಿ ಕಾಯ್ಕಿಣಿ, ಮುರ್ಡೇಶ್ವರ – ದೈವ ಮಂಟಪ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  ==  ಬಿಸಿಲುಮನೆ  

ಶ್ರೀ ಮೇಗರವಳ್ಳಿ ಮೇಳ == ಉಂಟೂರುಕಟ್ಟೆ ಕೈಮರ – ಮಧುರ ಮನಸ್ವಿ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments