ಮೇಳಗಳ ಇಂದಿನ (08.03.2021) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಕರ್ಕುಂಜೆ ದೊಡ್ಮನೆ ವಠಾರ – ಸಂಪೂರ್ಣ ಶ್ರೀ ದೇವಿ ಮಹಾತ್ಮೆ
ಕಟೀಲು ಒಂದನೇ ಮೇಳ = ಸುಲ್ತಾನ್ ಬತ್ತೇರಿ ಬೋಳೂರು ಊರ್ವ ಮಂಗಳೂರು
ಕಟೀಲು ಎರಡನೇ ಮೇಳ == ನಿಡ್ಲೆ ವಯಾ ಧರ್ಮಸ್ಥಳ
ಕಟೀಲು ಮೂರನೇ ಮೇಳ= ಮೇಗಿನಗುತ್ತು ಹೊಸಮನೆ ಚೇಳಾಯೂರು
ಕಟೀಲು ನಾಲ್ಕನೇ ಮೇಳ == ಶ್ರೀ ದುರ್ಗಾನುಗ್ರಹ, 3ನೇ ಬ್ಲಾಕ್, ಕಾಟಿಪಳ್ಳ ಸುರತ್ಕಲ್
ಕಟೀಲು ಐದನೇ ಮೇಳ == ಸೂಡ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬಳಿ
ಕಟೀಲು ಆರನೇ ಮೇಳ == ‘ ಅಳದಂಗಡಿ
ಮಂದಾರ್ತಿ ಒಂದನೇ ಮೇಳ == ಬಿಜ್ಜಾಡಿ,ಹಳ್ಳಾಡಿ ಹರ್ಕಾಡಿ
ಮಂದಾರ್ತಿ ಎರಡನೇ ಮೇಳ == ರಾಗಿಹಕ್ಲು ಪಟ್ಲಮನೆ ಕಟ್ಟೇಹಕ್ಕಲು
ಮಂದಾರ್ತಿ ಮೂರನೇ ಮೇಳ == ಗೋವೆಕೋಡ್ಲು ಕೊತ್ತೂರು ಮೈರ್ಕೊಮೆ
ಮಂದಾರ್ತಿ ನಾಲ್ಕನೇ ಮೇಳ == ಸೂರೆಕೊಪ್ಪ ಸೂರ್ಯದೇವಸ್ಥಾನ
ಮಂದಾರ್ತಿ ಐದನೇ ಮೇಳ == ಮೇಲ್ಪೆಟ್ಟುಜೆಡ್ಡು ಆರ್ಡಿ
ಶ್ರೀ ಹನುಮಗಿರಿ ಮೇಳ == ಕುಳಾಯಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ದ್ವಾರದ ಮುಂಭಾಗದ ಬಯಲು – ಶುಕ್ರನಂದನೆ
ಶ್ರೀ ಸಾಲಿಗ್ರಾಮ ಮೇಳ == ವಡಭಾಂಡೇಶ್ವರ ತೊಟ್ಟಂ ಶ್ರೀ ಪಂಡರೀನಾಥ ಭಕ್ತಿ ಉದಯ ಭಜನಾ ಮಂದಿರ – ಚಂದ್ರಮುಖಿ ಸೂರ್ಯಸಖಿ
ಶ್ರೀ ಪೆರ್ಡೂರು ಮೇಳ ==ಒಂಬತ್ತು ದಂಡಿಗೆ ಶ್ರೀ ಚಿಕ್ಕಮ್ಮ ದೇವಿ ದೇವಸ್ಥಾನ ಕುಂದಾಪುರ – ಶಪ್ತಭಾಮಿನಿ
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions
ಶ್ರೀ ಸುಂಕದಕಟ್ಟೆ ಮೇಳ == ಕರಂಬಾರು ಕೊಪ್ಪಳ ಬಂಗೇರ ನಿಲಯ – ಕೊಲ್ಲೂರು ಕ್ಷೇತ್ರ ಮಹಾತ್ಮೆ
ಶ್ರೀ ಮಾರಣಕಟ್ಟೆ ಮೇಳ ‘ಎ‘ == ಕೊರ್ಗಿ ಕೋಣಟ್ಟು ಹೊಸಮಠ
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ಚಿಕ್ಕಮ್ಮ ದೇವಸ್ಥಾನ ಮಾರ್ಕೋಡು ಕೋಟೇಶ್ವರ
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ಗುಣಿಮನೆ ಕೆಂಚನೂರು
ಶ್ರೀ ಪಾವಂಜೆ ಮೇಳ == ಮರುವದಾ ಗುಂಡಿ ಮುಗುಪು ನಿಂತಿಕಲ್ಲು – ಶ್ರೀ ದೇವಿ ಮಹಾತ್ಮೆ (ಸಂಜೆ 6.30ರಿಂದ ರಾತ್ರಿ 12)
ಶ್ರೀ ಹಟ್ಟಿಯಂಗಡಿ ಮೇಳ == 38ನೇ ಕಳ್ತೂರು ಹಿರಿಯ ಪ್ರಾಥಮಿಕ ಶಾಲಾ ವಠಾರ – ದಿವ್ಯ ಸನ್ನಿಧಿ
ಕಮಲಶಿಲೆ ಮೇಳ ‘ಎ‘ = ಬೇಳೂರು ದೆಲ್ಲೆಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರ
ಕಮಲಶಿಲೆ ಮೇಳ ‘ಬಿ‘ == ತಟ್ಟೆಗುಳಿ ಕಮಲಶಿಲೆ
ಶ್ರೀ ಬಪ್ಪನಾಡು ಮೇಳ == ಅಡ್ಡೂರು ಕಳಸಗುರಿ – ಬಂಗಾರ್ ಬಾಲೆ (ತುಳು)
ಶ್ರೀ ಸಸಿಹಿತ್ಲು ಭಗವತೀ ಮೇಳ == ಅರೆಮಜಲು ಪಲ್ಕೆ ಬಡಗ ಮಿಜಾರು ಮೈಟು ಕಾಲೇಜ್ ಹತ್ತಿರ – ಅಬ್ಬರದ ಬಬ್ಬರ್ಯೆ
ಶ್ರೀ ಅಮೃತೇಶ್ವರೀ ಮೇಳ == ಶ್ರೀ ಯಕ್ಷೀದೇವಿ ಕ್ಷೇತ್ರ ಪೆರ್ಡೂರು ಪಕ್ಕಾಲು
ಶ್ರೀ ಬೋಳಂಬಳ್ಳಿ ಮೇಳ== ಹೊಸನಗರ ಶ್ರೀ ಮಾರಿಕಾಂಬಾ ದೇವಸ್ಥಾನ – ನಾಗ ಸುನೇತ್ರೆ
ಶ್ರೀ ಸೌಕೂರು ಮೇಳ == ಶ್ರೀ ಕ್ಷೇತ್ರ ಸೌಕೂರು – ಪೌರಾಣಿಕ ಪ್ರಸಂಗ
ಶ್ರೀ ಹಾಲಾಡಿ ಮೇಳ == ವನದುರ್ಗಾದೇವಿ ದೇವಸ್ಥಾನ ಕಾಳಾವರ ಮೂಡುಬೆಟ್ಟು – ವೀರ ಬರ್ಬರೀಕ ಮತ್ತು ನೂತನ ಪ್ರಸಂಗ
ಶ್ರೀ ಬೆಂಕಿನಾಥೇಶ್ವರ ಮೇಳ == ಬೆಳುವಾಯಿ ಆದ್ಯ ಲಕ್ಷ್ಮಿ ಕಾಂಪ್ಲೆಕ್ಸ್ ಮುಂಭಾಗ – ನಾಗರ ಪಂಚಮಿ
ಶ್ರೀ ಮಡಾಮಕ್ಕಿ ಮೇಳ == ನಿಟ್ಟೂರು ಕಪ್ಪದೂರು – ಮಹಾಶಕ್ತಿ ಮಂತ್ರದೇವತೆ, ಜಾಂಬವತಿ ಕಲ್ಯಾಣ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಮಾಬುಕಳ – ನಾಗಮಂಡಲ
ಶ್ರೀ ಹಿರಿಯಡಕ ಮೇಳ == ಮೂಡುಕಾಡೂರು ಅಮ್ಮನವರ ದೇವಸ್ಥಾನ – ಶ್ರೀಕೃಷ್ಣ ಲೀಲೆ, ವಾಸುಕೀ ಗರುಡೋದ್ಭವ
ಶ್ರೀ ಶನೀಶ್ವರ ಮೇಳ == ತೋಟದಮನೆ ಹರ್ಕೂರು
ಶ್ರೀ ಸಿಗಂದೂರು ಮೇಳ == ರಟ್ಟಾಡಿ ಈಶ್ವರ ದೇವಸ್ಥಾನ ವಠಾರ
ಶ್ರೀ ನೀಲಾವರ ಮೇಳ == ಲಕ್ಷ್ಮೀನರಸಿಂಹ ಸಹಪರಿವಾರ ದೇವರು, ಸಿಗೋಡ ಮುರಗೋಳಿ ಹೊನ್ನಾವರ – ದೈವ ಮಂಟಪ, ಮೀನಾಕ್ಷಿ ಕಲ್ಯಾಣ
ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ == ತನಿಕಲ್
ಶ್ರೀ ಮೇಗರವಳ್ಳಿ ಮೇಳ == ಆಗಳಬೈಲು ಹೆದ್ನ – ಮೇಗರವಳ್ಳಿ ಕ್ಷೇತ್ರ ಮಹಾತ್ಮೆ
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions