ಮೇಳಗಳ ಇಂದಿನ (07.03.2021) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಸಾಸ್ತಾನ ಮೇಲ್ಪೇಟೆ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ
ಕಟೀಲು ಒಂದನೇ ಮೇಳ = ಅಮ್ಮುಂಜೆ ಶ್ರೀ ವಿನಾಯಕ ದೇವಸ್ಥಾನದ ಬಳಿ
ಕಟೀಲು ಎರಡನೇ ಮೇಳ == ಶ್ರೇಯ ಟವರ್ಸ್ ಮೂಡಬಿದಿರೆ
ಕಟೀಲು ಮೂರನೇ ಮೇಳ = ಕೊಳಕೆಬೈಲು
ಕಟೀಲು ನಾಲ್ಕನೇ ಮೇಳ == ಮೇಲೆಕ್ಕಾರು ಹೊಸಮನೆ ಬಡಗ ಎಕ್ಕಾರು, ನೀರುಡೆ
ಕಟೀಲು ಐದನೇ ಮೇಳ == ನೂಯಿ ಅಡ್ಡೂರು
ಕಟೀಲು ಆರನೇ ಮೇಳ == ‘ ಏತಮೊಗರು ಕಂದಾವರ ವಯಾ ಕಿನ್ನಿಕಂಬಳ
ಮಂದಾರ್ತಿ ಒಂದನೇ ಮೇಳ == ನಂದಿಕೇಶ್ವರ ದೇವಸ್ಥಾನದ ವಠಾರ ಹಳ್ಳಾಡಿ ( ಕೂಡಾಟ)
ಮಂದಾರ್ತಿ ಎರಡನೇ ಮೇಳ == ಸುಳುಗೋಡು ಹೆದ್ದೂರು
ಮಂದಾರ್ತಿ ಮೂರನೇ ಮೇಳ == ಕೆಂಜಿಬೇಳಾರು ನಂಚಾರು
ಮಂದಾರ್ತಿ ನಾಲ್ಕನೇ ಮೇಳ == ಮಧುಗೆರೆ ಹೊಸಗ್ರಹಾರ
ಮಂದಾರ್ತಿ ಐದನೇ ಮೇಳ == ನಂದಿಕೇಶ್ವರ ದೇವಸ್ಥಾನದ ವಠಾರ ಹಳ್ಳಾಡಿ ( ಕೂಡಾಟ)
ಶ್ರೀ ಹನುಮಗಿರಿ ಮೇಳ == ಮೂಡುಪೆರಾರ ಗಾಣದಕೊಟ್ಯ ಆಟದ ಮೈದಾನ- ತ್ರಿಜನ್ಮ ಮೋಕ್ಷ
ಶ್ರೀ ಸಾಲಿಗ್ರಾಮ ಮೇಳ == ಹೇರಾಡಿ ಶ್ರೀ ಆದಿಶೇಷ ನಾಗ ಸನ್ನಿಧಿ – ಚಂದ್ರ ಮುಖಿ ಸೂರ್ಯಸಖಿ
ಪೆರ್ಡೂರು ಮೇಳ == ಅಬ್ಬಿಕಲ್ -ದಕ್ಷಯಜ್ಞ, ವೀರಮಣಿ
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions
ಶ್ರೀ ಸುಂಕದಕಟ್ಟೆ ಮೇಳ == ಅಬ್ಬೆಟ್ಟು – ಅಬ್ಬರದ ಬಬ್ಬರ್ಯ
ಶ್ರೀ ದೇಂತಡ್ಕ ಮೇಳ == ಸುಳ್ಯ ಆಲೆಟ್ಟಿ – ಮಹಿಮೆದ ಮಹಾಮ್ಮಾಯಿ
ಶ್ರೀ ಮಾರಣಕಟ್ಟೆ ಮೇಳ ‘ಎ’ == ಕಲ್ಲುಗದ್ದೆ ಶಂಕರನಾರಾಯಣ
ಶ್ರೀ ಮಾರಣಕಟ್ಟೆ ಮೇಳ ‘ಬಿ’ == ಹೊಸಿಮನೆ, ಇಡೂರು, ಕುಂಜ್ಞಾಡಿ
ಶ್ರೀ ಮಾರಣಕಟ್ಟೆ ಮೇಳ ‘ಸಿ’ == ಉಪ್ಪುಂದ ಬೈಂದೂರುಬೈಲು ವಠಾರ
ಶ್ರೀ ಪಾವಂಜೆ ಮೇಳ == ಯಕ್ಷತರಂಗಿಣಿ ಬಜಪೆ, ಕೈಕಂಬ – ಭಕ್ತ ಅಂಬರೀಶ, ಗಜೇಂದ್ರ ಮೋಕ್ಷ, ಶ್ರೀನಿವಾಸ ಕಲ್ಯಾಣ (ಸಂಜೆ 6.30ರಿಂದ ರಾತ್ರಿ 12)
ಶ್ರೀ ಹಟ್ಟಿಯಂಗಡಿ ಮೇಳ == ಉಡುಪಿ ಪುತ್ತೂರು ಎಲ್ ವಿ ಟಿ ಹಿಂಭಾಗ – ದಿವ್ಯ ಸನ್ನಿಧಿ
ಕಮಲಶಿಲೆ ಮೇಳ ‘ಎ’ = ಶ್ರೀ ನಂದಿಕೇಶ್ವರ ಚಿಕ್ಕಮ್ಮ ದೇವಸ್ಥಾನ ಮೇಲ್ ಮಂಡಳಿ ಬಿದ್ಕಲ್ ಕಟ್ಟೆ
ಕಮಲಶಿಲೆ ಮೇಳ ‘ಬಿ’ == ಹುಣ್ಸೆಹಾಡಿ ಆಜ್ರಿ
ಶ್ರೀ ಬಪ್ಪನಾಡು ಮೇಳ == ಜನತಾನಗರ ಕಡಂದಲೆ – ಬಂಗಾರ್ ಬಾಲೆ (ತುಳು)
ಶ್ರೀ ಸಸಿಹಿತ್ಲು ಭಗವತೀ ಮೇಳ == ಗಂಜಿಮಠ ಒಡ್ಡೂರು – ಮಕುಂದ ಮುರಾರಿ
ಶ್ರೀ ಅಮೃತೇಶ್ವರೀ ಮೇಳ = ಕುವೆಂಪು ರಂಗಮಂದಿರ ಶಿವಮೊಗ್ಗ
ಶ್ರೀ ಸೌಕೂರು ಮೇಳ == ಶ್ರೀ ಕ್ಷೇತ್ರ ಸೌಕೂರು – ಚಂದ್ರಾವಳಿ ವಿಲಾಸ
ಶ್ರೀ ಹಾಲಾಡಿ ಮೇಳ == ನಾಗಬೊಬ್ಬರ್ಯ ದೇವಸ್ಥಾನ ಮಾರ್ಕೋಡು ಕೋಟೇಶ್ವರ – ಲವಕುಶ, ಮಹಿಷಮರ್ದಿನಿ
ಶ್ರೀ ಬೆಂಕಿನಾಥೇಶ್ವರ ಮೇಳ == ಕಳವಾರು ಆಶ್ರಯ ಕಾಲನಿ – ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ
ಶ್ರೀ ಮಡಾಮಕ್ಕಿ ಮೇಳ == ಹೆರಿಕುದ್ರು ಅರೆಕಲ್ಲು ಬೊಬ್ಬರ್ಯ ದೇವಸ್ಥಾನ – ಅಬ್ಬರದ ಬೊಬ್ಬರ್ಯ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಸಾಸ್ತಾನ ಪಾಂಡೇಶ್ವರ ಮೂಡಬೆಟ್ಟು
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions
ಶ್ರೀ ಹಿರಿಯಡಕ ಮೇಳ == ಬೆಂಜನಪದವು ಕೊರಗಟ್ಟೆ – ಮಾಯೊದ ಅಜ್ಜೆ
ಶ್ರೀ ಶನೀಶ್ವರ ಮೇಳ == ಶ್ರೀ ಆನೆಗಣಪತಿ ದೇವಸ್ಥಾನ ಅಂಬಾಗಿಲು
ಶ್ರೀ ಸಿಗಂದೂರು ಮೇಳ == ಕಕ್ಕುಂಜೆ ಕಂಬಿಕಲ್ ಮಹಾಗಣಪತಿ ದೇವಸ್ಥಾನದ ವಠಾರ
ಶ್ರೀ ನೀಲಾವರ ಮೇಳ == ಕಿರುಹೊಳೆ ಮಹಾಸತಿ ದೇವಸ್ಥಾನ ವಠಾರ ಗೊರಟೆ
ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ == ಕೌರಿ
ಶ್ರೀ ಮೇಗರವಳ್ಳಿ ಮೇಳ == ಕೊಪ್ಪ ಇಂದಿರಾನಗರ – ಮೇಗರವಳ್ಳಿ ಕ್ಷೇತ್ರ ಮಹಾತ್ಮೆ