ಮೇಳಗಳ ಇಂದಿನ (06.03.2021) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಹೆಬ್ರಿ ರಾಘವೇಂದ್ರ ನಗರ – ಕಾಯಕಲ್ಪ
ಕಟೀಲು ಒಂದನೇ ಮೇಳ = ಮುದರಂಗಡಿ ಬೆಳ್ಳಿಬೆಟ್ಟು ವಯಾ ನಂದಿಕೂರು
ಕಟೀಲು ಎರಡನೇ ಮೇಳ == ‘ಶ್ರೀ ದೇವಿಪ್ರಸಾದ್’ ಕೂಳೂರು
ಕಟೀಲು ಮೂರನೇ ಮೇಳ= ಕಾವೂರು ಎಕ್ಕರಾಡಿ ಗಾಂಧಿ ಮೈದಾನ
ಕಟೀಲು ನಾಲ್ಕನೇ ಮೇಳ == ಕೋಟೆಕಾರ್ ಬೀರಿ, ಮಾಡೂರು
ಕಟೀಲು ಐದನೇ ಮೇಳ == ನಿತ್ಯಾನಂದ ಭಜನಾ ಮಂದಿರ, ಹಳೆಗೇಟು ನಾವೂರು ಬಂಟ್ವಾಳ
ಕಟೀಲು ಆರನೇ ಮೇಳ == ‘ ಬಜಾಲ್ ಪೇರ್ಲ ಹತ್ತು ಸಮಸ್ತರು, ಬಜಾಲ್ ವಯಾ ಪಡೀಲು
ಮಂದಾರ್ತಿ ಒಂದನೇ ಮೇಳ == ಅನಂತಪದ್ಮನಾಭ ನಿಲಯ, ಹೋಳಿಂಜೆ ಮೇಲ್ಮನೆ ಪೆರ್ಡೂರು
ಮಂದಾರ್ತಿ ಎರಡನೇ ಮೇಳ == ಹಾಲೂರು ಭಂಡಿಗಡಿ ಕೊಪ್ಪ
ಮಂದಾರ್ತಿ ಮೂರನೇ ಮೇಳ == ಬಸದಿ ರಸ್ತೆ, ಚಾರ, ಹೆಬ್ರಿ
ಮಂದಾರ್ತಿ ನಾಲ್ಕನೇ ಮೇಳ == ಹಿರೇಬೈಲು ಯಡೂರು
ಮಂದಾರ್ತಿ ಐದನೇ ಮೇಳ == ಮುಳ್ಳುಗುಡ್ಡೆ ಕಾವ್ರಾಡಿ (ಶ್ರೀ ಕಮಲಶಿಲೆ ಮೇಳದೊಂದಿಗೆ ಕೂಡಾಟ)
ಶ್ರೀ ಹನುಮಗಿರಿ ಮೇಳ == ಸಂಪಾಜೆ ಯಕ್ಷೋತ್ಸವ, ಕಲ್ಲುಗುಂಡಿ
ಶ್ರೀ ಸಾಲಿಗ್ರಾಮ ಮೇಳ == ಹೆಬ್ರಿ ಕುಚ್ಚೂರು – ವಜ್ರಮಾನಸಿ
ಶ್ರೀ ಪೆರ್ಡೂರು ಮೇಳ == ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ದೇವಿಕಾನ ಮಚ್ಚಟ್ಟು – ನೂತನ ಪ್ರಸಂಗ
ಶ್ರೀ ತಳಕಲ ಮೇಳ == ಶ್ರೀ ಗುರು ಶನೈಶ್ಚರ ಸ್ವಾಮೀ ದೇವಾಲಯ, ಚಳ್ಳೇನಹಳ್ಳಿ ಬಿಕ್ಕೋಡು – ಶ್ರೀ ಶನೀಶ್ವರ ಮಹಾತ್ಮೆ
ಶ್ರೀ ಸುಂಕದಕಟ್ಟೆ ಮೇಳ == ಅಮ್ಟಾಡಿ ತಲಂಬಿಲ – ದೇವಿ ಮಹಾತ್ಮೆ
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions
ಶ್ರೀ ಮಾರಣಕಟ್ಟೆ ಮೇಳ ‘ಎ‘ == ಗೋರ್ಕೊಡುಮನೆ, ಚಿಪ್ಳಕಟ್ಟೆ, ಹಾಲ್ಮತ್ತೂರು ಕೊಪ್ಪ
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ಹೇಮಲತಾ ನಿಲಯ ಕಳಿ ಕೆರೆಕೊಡ್ಲು ಆಲೂರು (ಎರಡು ಮೇಳಗಳ ಕೂಡಾಟ)
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ಹೇಮಲತಾ ನಿಲಯ ಕಳಿ ಕೆರೆಕೊಡ್ಲು ಆಲೂರು (ಎರಡು ಮೇಳಗಳ ಕೂಡಾಟ)
ಶ್ರೀ ಪಾವಂಜೆ ಮೇಳ == ಬೈಲೂರು ಪಟ್ಲ ಫೌಂಡೇಶನ್ ಪಳ್ಳಿ ನಿಂಜೂರು ಘಟಕ – ಶ್ರೀ ದೇವಿ ಮಹಾತ್ಮೆ (ಸಂಜೆ 6.30ರಿಂದ ರಾತ್ರಿ 12)
ಶ್ರೀ ಹಟ್ಟಿಯಂಗಡಿ ಮೇಳ == ಪಡುಪಣಂಬೂರು ಬಾಕಿಮಾರು ಗದ್ದೆ – ದಿವ್ಯ ಸನ್ನಿಧಿ
ಕಮಲಶಿಲೆ ಮೇಳ ‘ಎ‘ = ಮುಳ್ಳುಗುಡ್ಡೆ (ಶ್ರೀ ಮಂದರ್ತಿ ಮೇಳದೊಂದಿಗೆ ಕೂಡಾಟ)
ಕಮಲಶಿಲೆ ಮೇಳ ‘ಬಿ‘ == ಶ್ರೀ ಶನೀಶ್ವರ ದೇವಸ್ಥಾನ ಕೋಡಿ ಕನ್ಯಾನ
ಶ್ರೀ ಬಪ್ಪನಾಡು ಮೇಳ == ನಾಗಬ್ರಹ್ಮಸ್ಥಾನ ಕೊಪ್ಪಲತೋಟ ಮಲ್ಪೆ – ಬಂಗಾರ್ ಬಾಲೆ (ತುಳು)
ಶ್ರೀ ಸಸಿಹಿತ್ಲು ಭಗವತೀ ಮೇಳ == ಗುರುಪುರ ಕಾರಮೊಗರು ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ದೇವಸ್ಥಾನದ ವಠಾರ – ಶ್ರೀ ಅಗ್ನಿದುರ್ಗಾ ಕ್ಷೇತ್ರ ಮಹಾತ್ಮೆ (ಮಧ್ಯಾಹ್ನ 1 ರಿಂದ ), ಗಂಜಿಮಠ ಗಾಂಧಿನಗರ – ಶ್ರೀ ಭಗವತಿ ಮಹಾತ್ಮೆ (ರಾತ್ರಿ 9ರಿಂದ)
ಶ್ರೀ ಅಮೃತೇಶ್ವರೀ ಮೇಳ == ಕೋಡೂರು ಕುಸಗುಂಡಿ ಹೊಸನಗರ
ಶ್ರೀ ಬೋಳಂಬಳ್ಳಿ ಮೇಳ== ಹೊಳೆಕಟ್ಟು ಕೊರವಾಡಿ – ನಾಗ ಸುನೇತ್ರೆ
ಶ್ರೀ ಸೌಕೂರು ಮೇಳ == ಕೋಟೇಶ್ವರ ಕಂದಾವರ ಕನ್ವೆನ್ಷನ್ ಹಾಲ್ – ನೂತನ ಪ್ರಸಂಗ
ಶ್ರೀ ಹಾಲಾಡಿ ಮೇಳ == ಕಿರಾಡಿ ಯಕ್ಷೋತ್ಸವ, ಕಿರಾಡಿ ಶಿರೂರು – ಸುದರ್ಶನ, ನಾಗಶ್ರೀ (ಕಾಲಮಿತಿ)
ಶ್ರೀ ಬೆಂಕಿನಾಥೇಶ್ವರ ಮೇಳ == ಎಣ್ಣೆಹೊಳೆ ಮಹಾಮಾಯಿ ದೇವಸ್ಥಾನ ಹಂಚಿಕಟ್ಟೆ, ಮುಂಭಾಗ – ಮಹಿಮೆದ ಮಂತ್ರದೇವತೆ
ಶ್ರೀ ಮಡಾಮಕ್ಕಿ ಮೇಳ == ಕೆರಾಡಿ ಬಡಾಬೆಟ್ಟು ಬಳೆಗಾರಮನೆ ಶ್ರೀ ಕಾಲಭೈರವ ದೇವಸ್ಥಾನ – ನಾಗಮಂಡಲ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಬ್ರಹ್ಮಾವರ ಮಟಪಾಡಿ ಉಗ್ರಹಳ್ಳಿ ಗರಡಿ ವಠಾರ – ನಾಗಮಂಡಲ
ಶ್ರೀ ಹಿರಿಯಡಕ ಮೇಳ == ಕಾರ್ಕಳ ಕರಿಯಕಲ್ ಶನೀಶ್ವರ ಕಟ್ಟೆ – ಹಿರಿಯಡಕ ಕ್ಷೇತ್ರ ಮಹಾತ್ಮೆ
ಶ್ರೀ ಶನೀಶ್ವರ ಮೇಳ == ಮೂಕಾಂಬಿಕಾ ಜನತಾ ಕಾಲನಿ, ಶಾರ್ಕೆ
ಶ್ರೀ ಸಿಗಂದೂರು ಮೇಳ == ಜನ್ನಾಡಿ ಮಣಿಗೇರಿ
ಶ್ರೀ ನೀಲಾವರ ಮೇಳ == ಮಧ್ಯಸ್ಥರ ಬೆಟ್ಟು – ಸುಧನ್ವ ಕಾಳಗ
ಶ್ರೀ ಮಂಗಳಾದೇವಿ ಮೇಳ == ಕುಕ್ಕುದಕಟ್ಟೆ ಕರೀಕುಮೇರ್ – ಬಾಲೆಮಾನಿ ಮಾಯಂಧಾಲ್ (ತುಳು)
ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ == ಶಿವಮೊಗ್ಗ ಕಾಶೀಪುರ
ಶ್ರೀ ಮೇಗರವಳ್ಳಿ ಮೇಳ == ಶ್ರೀ ಕ್ಷೇತ್ರ ಮೇಗರವಳ್ಳಿ – ಮೇಗರವಳ್ಳಿ ಕ್ಷೇತ್ರ ಮಹಾತ್ಮೆ
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions