ಮೇಳಗಳ ಇಂದಿನ (05.03.2021) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಉಜಿರೆ ರಥಬೀದಿ – ದಕ್ಷಯಜ್ಞ, ಶ್ರೀನಿವಾಸ ಕಲ್ಯಾಣ
ಕಟೀಲು ಒಂದನೇ ಮೇಳ = ಮಂಜೊಟ್ಟಿ ಬಾಳಿಕೆ ಶ್ರೀ ಸೋಮನಾಥ ಧಾಮ, ಪೆರ್ಮುದೆ ವಯಾ ಬಜಪೆ
ಕಟೀಲು ಎರಡನೇ ಮೇಳ == ಪೆರಿಯೋಡಿಮನೆ ಕೂರಿಯಾಳ ಬಂಟ್ವಾಳ
ಕಟೀಲು ಮೂರನೇ ಮೇಳ= ಕದ್ರಿ ದೇವಸ್ಥಾನದ ರಾಜಾಂಗಣ
ಕಟೀಲು ನಾಲ್ಕನೇ ಮೇಳ == ಸುಶೀಲ ನಿವಾಸ, ಶ್ರೀಕೃಷ್ಣ ಭಜನಾ ಮಂದಿರ ಬಳಿ
ಕಟೀಲು ಐದನೇ ಮೇಳ == ಕೊಂಡಾಣ ಕಂಬಳಬೆಟ್ಟು ತೋಕೂರು
ಕಟೀಲು ಆರನೇ ಮೇಳ == ‘ಸರಸ್ವತಿ ಸದನ’ ಕಟೀಲು ಕ್ಷೇತ್ರದಲ್ಲಿ
ಮಂದಾರ್ತಿ ಒಂದನೇ ಮೇಳ == ರಾಮನಕೊಪ್ಪ ದೊಡ್ಡಹಕ್ಲು ಆಜ್ರಿ
ಮಂದಾರ್ತಿ ಎರಡನೇ ಮೇಳ == ಶಂಕರಣಗರ ಹೆದ್ದೂರು
ಮಂದಾರ್ತಿ ಮೂರನೇ ಮೇಳ == ಮಂಡಾಡಿಜೆಡ್ಡು, ಚಾರ ಹೆಬ್ರಿ
ಮಂದಾರ್ತಿ ನಾಲ್ಕನೇ ಮೇಳ == ಕಡಸೂರು ಹೊಸನಗರ
ಮಂದಾರ್ತಿ ಐದನೇ ಮೇಳ == ಆಶೀರ್ವಾದ ನಿಲಯ ಕಟ್ ಬೆಲ್ತೂರು
ಶ್ರೀ ಹನುಮಗಿರಿ ಮೇಳ == ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಲಂಗಾರು, ಮೂಡಬಿದ್ರೆ – ಶುಕ್ರನಂದನೆ (ಸಂಜೆ 5.30ರಿಂದ)
ಶ್ರೀ ಸಾಲಿಗ್ರಾಮ ಮೇಳ == ಕೊಳಗದ್ದೆ ಜಾತ್ರೆ – ಚಂದ್ರಮುಖಿ ಸೂರ್ಯಸಖಿ
ಶ್ರೀ ಪೆರ್ಡೂರು ಮೇಳ == ಶ್ರೀ ದುರ್ಗಾದೇವಿ ದೇವಸ್ಥಾನ ದೇವಿಕಾನ, ತಾಳಮಕ್ಕಿ, ಮಂಕಿ – ಪಾಪಣ್ಣ ಗುಣಸುಂದರಿ, ಮೀನಾಕ್ಷಿ
ಶ್ರೀ ಸುಂಕದಕಟ್ಟೆ ಮೇಳ == ಕಂದಾವರ ರಾಯರಕೋಡಿ – ಬ್ರಹ್ಮ ಬಲಾಂಡಿ
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions
ಶ್ರೀ ಮಾರಣಕಟ್ಟೆ ಮೇಳ ‘ಎ‘ == ಸೀಗುಂಡಿ ಕಮಲಶಿಲೆ (ಮಾರಣಕಟ್ಟೆ ಮತ್ತು ಕಮಲಶಿಲೆ ಮೇಳಗಳ ಕೂಡಾಟ)
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ಮೋರ್ಟ ಬೆಳ್ಳಾಲ
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ಮಲಗದ್ದೆಮನೆ, ಕೆರಾಡಿ
ಶ್ರೀ ಪಾವಂಜೆ ಮೇಳ == ಬಜಗೋಳಿ ಕಾರ್ಕಳ – ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ (ಸಂಜೆ 6.30ರಿಂದ ರಾತ್ರಿ 12)
ಶ್ರೀ ಹಟ್ಟಿಯಂಗಡಿ ಮೇಳ == ಕಂಡ್ಲೂರು – ಭಕ್ತ ವಿಜಯ
ಕಮಲಶಿಲೆ ಮೇಳ ‘ಎ‘ = ಎಡೂರು ಹೊಸನಗರ
ಕಮಲಶಿಲೆ ಮೇಳ ‘ಬಿ‘ == ಸೀಗುಂಡಿ ಕಮಲಶಿಲೆ (ಮಾರಣಕಟ್ಟೆ ಮತ್ತು ಕಮಲಶಿಲೆ ಮೇಳಗಳ ಕೂಡಾಟ)
ಶ್ರೀ ಬಪ್ಪನಾಡು ಮೇಳ == ಸಂಜೀವಿನಿ ಮನೆಯ ವಠಾರ ಮುಖ್ಯರಸ್ತೆ ಓಂತಿಬೆಟ್ಟು ಹಿರಿಯಡಕ – ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ
ಶ್ರೀ ಸಸಿಹಿತ್ಲು ಭಗವತೀ ಮೇಳ == ಗುತ್ತಿಗಾರು ಮುತ್ತಪ್ಪನಗರ ಮುತ್ತಪ್ಪ ದೈವಸ್ಥಾನದ ವಠಾರ – ಮುಕುಂದ ಮುರಾರಿ
ಶ್ರೀ ಅಮೃತೇಶ್ವರೀ ಮೇಳ == ಭವಾನಿಶಂಕರ ದೇವಸ್ಥಾನದ ಹತ್ತಿರ ಭೈರಂಜೆ
ಶ್ರೀ ಬೋಳಂಬಳ್ಳಿ ಮೇಳ== ಸುಬ್ರಹ್ಮಣ್ಯನಗರ ಪುತ್ತೂರು ಉಡುಪಿ – ನಾಗ ಸುನೇತ್ರೆ
ಶ್ರೀ ಸೌಕೂರು ಮೇಳ == ಕೊಡಿ ಭಂಡಾರಿ ತಿಮ್ಮನ ಮನೆ, ಕೋಟೆಮನೆ – ನೂತನ ಪ್ರಸಂಗ
ಶ್ರೀ ಹಾಲಾಡಿ ಮೇಳ == ಹುಲಿಪಂಜರಜಡ್ದು ರಟ್ಟಾಡಿ – ನೂತನ ಪ್ರಸಂಗ
ಶ್ರೀ ಬೆಂಕಿನಾಥೇಶ್ವರ ಮೇಳ == ಎರ್ಲಂಪಾಡಿ ಹೆಪ್ಪಳ – ಮಹಿಮೆದ ಮಂತ್ರದೇವತೆ
ಶ್ರೀ ಮಡಾಮಕ್ಕಿ ಮೇಳ == ಸೌಡ ದುರ್ಗಾಪರಮೇಶ್ವರಿ ದೇವಸ್ಥಾನ – ದೇವಿ ಶ್ರೀದೇವಿ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಹಂಗಾರಕಟ್ಟೆ ಬಾಳ್ಕುದ್ರು ಚಿಪ್ಲಿಕಟ್ಟೆ – ಧರ್ಮದೈವ ಜುಮಾದಿ
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions
ಶ್ರೀ ಹಿರಿಯಡಕ ಮೇಳ == ಮಾಳಮಲ್ಲರ್ ಮಿತ್ರವೃಂದ – ಮಾಯೊದ ಅಜ್ಜೆ
ಶ್ರೀ ಶನೀಶ್ವರ ಮೇಳ == ವಾರಂಬಳ್ಳಿ ಬಾವಿಕೆರೆ ಹೊಸನಗರ – ಶ್ರೀ ಶನೀಶ್ವರ ಮಹಾತ್ಮೆ
ಶ್ರೀ ಸಿಗಂದೂರು ಮೇಳ == ವಂದಾರೆ ಬೇಗಾರ್ ನಗ್ಗುಬೈಲು
ಶ್ರೀ ನೀಲಾವರ ಮೇಳ == ಲಕ್ಷ್ಮೀನಗರ ಕೋಡಾರು – ದೈವ ಮಂಟಪ
ಶ್ರೀ ಮಂಗಳಾದೇವಿ ಮೇಳ == ಕುಕ್ಕುದಕಟ್ಟೆ ಕರೀಮುಗೇರ್ – ಬಾಲೆಮಾನಿ ಮಾಯಂಧಾಲ್ (ತುಳು)
ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ == ನಾರಾಯಣಪುರ ಹಾರ್ನಳ್ಳಿ
ಶ್ರೀ ಮೇಗರವಳ್ಳಿ ಮೇಳ == ಶ್ರೀ ಕ್ಷೇತ್ರ ಮೇಗರವಳ್ಳಿ – ಮೇಗರವಳ್ಳಿ ಕ್ಷೇತ್ರ ಮಹಾತ್ಮೆ