ತಾನು ತಾಯಿಯಾಗುತ್ತಿರುವ ಸಿಹಿ ಸುದ್ದಿಯನ್ನು ಖ್ಯಾತ ಗಾಯಕಿ ಶ್ರೇಯ ಘೋಶಾಲ್ ಬಹಿರಂಗಪಡಿಸಿದ್ದಾರೆ. ತಾನು ಜೀವನದ ಹೊಸ ಅಧ್ಯಾಯಕ್ಕೆ ಸಿದ್ಧವಾಗುತ್ತಿದ್ದಂತೆ ಶ್ರೇಯಾ ಘೋಶಾಲ್ ಮಾತೃತ್ವವನ್ನು ಸ್ವೀಕರಿಸಲು ಸಜ್ಜಾಗಿದ್ದಾರೆ.
ಶ್ರೇಯಾ ಇನ್ಸ್ಟಾಗ್ರಾಮ್ ನಲ್ಲಿ ತನ್ನ ಭಾವಚಿತ್ರವನ್ನು ಪೋಸ್ಟ್ ಮಾಡಿದ ನಂತರ ಗಾಯಕ ಮತ್ತು ಅವರ ಪತಿ ಶೀಲಾದಿತ್ಯ ಎಂ. ತಮ್ಮ ಮೊದಲ ಮಗುವನ್ನು ನಿರೀಕ್ಷಿಸುತ್ತಿದ್ದಾರೆಂದು ಬಹಿರಂಗಪಡಿಸಿದ್ದರು.
ಶ್ರೇಯಾ ಘೋಶಾಲ್ ಮಾತೃತ್ವವನ್ನು ಸ್ವೀಕರಿಸಲು ಸಜ್ಜಾಗಿದ್ದಾರೆ. ತಾನು ಗರ್ಭವತಿಯಾದ ನಂತರ ತೆಗೆದ ತನ್ನ ಚಿತ್ರವನ್ನು ಗಾಯಕಿ ಶ್ರೇಯ ಘೋಶಾಲ್ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮತ್ತು ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸುವ ಬಗ್ಗೆ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿ, ಜನರಿಂದ “ಪ್ರೀತಿ ಮತ್ತು ಆಶೀರ್ವಾದಗಳನ್ನು” ಸಹ ಬಯಸಿದರು.