Saturday, January 18, 2025
Homeಇಂದಿನ ಕಾರ್ಯಕ್ರಮಮೇಳಗಳ ಇಂದಿನ (04.03.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (04.03.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (04.03.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ ==  ಬೆಳ್ತಂಗಡಿ ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದ ಆವರಣ – ನರಕಾಸುರ ಮೋಕ್ಷ, ಮೈಂದ ದ್ವಿವಿದ ಕಾಳಗ  

ಕಟೀಲು ಒಂದನೇ ಮೇಳ =  ಗುಂಡೂರಿ ತುಂಬೆದಲ್ಕೆ 

ಕಟೀಲು ಎರಡನೇ ಮೇಳ ==   ಕುದ್ಕೋಳಿ ಬೋಳ್ಯಾರು 

ಕಟೀಲು ಮೂರನೇ ಮೇಳ=  ದೇವಿಪ್ರಸಾದ್, ಸಣ್ಣಮುಂಡಬೆಟ್ಟು ಮೂಡುಪೆರಾರ 

ಕಟೀಲು ನಾಲ್ಕನೇ ಮೇಳ  == ಕಟೀಲು ಕ್ಷೇತ್ರ (1)

ಕಟೀಲು ಐದನೇ ಮೇಳ ==  ಮಟ್ಟಿಮನೆ, ಹೆಜಮಾಡಿ  

ಕಟೀಲು ಆರನೇ ಮೇಳ == ಕೊಳಕೆಬೈಲು, ವಾಮಂಜೂರು  

ಮಂದಾರ್ತಿ ಒಂದನೇ ಮೇಳ  ==  ಅಸೋಡಿ ಮೇಲುಕೊಪ್ಪ 

ಮಂದಾರ್ತಿ ಎರಡನೇ ಮೇಳ   ==   ಪುರದೊಡ್ಲು ಮೇಗರವಳ್ಳಿ 

ಮಂದಾರ್ತಿ ಮೂರನೇ ಮೇಳ  ==   ಕುದ್ರುಬೆಟ್ಟು ಉಪ್ಪೂರು  

ಮಂದಾರ್ತಿ ನಾಲ್ಕನೇ ಮೇಳ   ==  ಕಮಕೋಡು ಹಾದಿಗಲ್ಲು 

ಮಂದಾರ್ತಿ    ಐದನೇ ಮೇಳ  ==  ಹೆಬ್ಬಾರ್ ಮನೆ, ಹುಣಸೆಮಕ್ಕಿ 

ಶ್ರೀ ಹನುಮಗಿರಿ ಮೇಳ  ==  ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಲಂಗಾರು, ಮೂಡಬಿದ್ರೆ – ಕುಮಾರ ವಿಜಯ (ಸಂಜೆ 6ರಿಂದ)

ಶ್ರೀ ಸಾಲಿಗ್ರಾಮ ಮೇಳ == ಅಂಕೋಲಾ – ರಂಗನಾಯಕಿ 

ಶ್ರೀ ಪೆರ್ಡೂರು ಮೇಳ == ಗೋಳಿಕ್ರಾಸ್ – ನಾಗಶ್ರೀ 

ಶ್ರೀ ಸುಂಕದಕಟ್ಟೆ ಮೇಳ  ==   ಕಲ್ಕುರಿಪದವು – ಸರ್ಪಸಂಬಂಧ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಶ್ರೀ ಮಾತೃ ನಿಲಯ, ವಸ್ರೆ, ತಗ್ಗರ್ಸೆ (ಎರಡು ಮೇಳಗಳ ಕೂಡಾಟ)

ಶ್ರೀ ಮಾರಣಕಟ್ಟೆ ಮೇಳ ‘ಬಿ == ಕಾನ್ಕಿ ನಡುಮನೆ  

ಶ್ರೀ ಮಾರಣಕಟ್ಟೆ ಮೇಳ ‘ಸಿ ==  ಶ್ರೀ ಮಾತೃ ನಿಲಯ, ವಸ್ರೆ, ತಗ್ಗರ್ಸೆ (ಎರಡು ಮೇಳಗಳ ಕೂಡಾಟ)

ಶ್ರೀ ಪಾವಂಜೆ ಮೇಳ  ==  ಶ್ರೀ ಕ್ಷೇತ್ರ ಕಲ್ಲಾಣಿ ಜಾತ್ರೆ, ಪೆರ್ಮುಡ ವೇಣೂರು – ಶ್ರೀ ದೇವಿ ಮಹಾತ್ಮೆ (ಸಂಜೆ 6.30ರಿಂದ ರಾತ್ರಿ 12)

ಕಮಲಶಿಲೆ ಮೇಳ ‘ಎ‘ = ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ವಠಾರ, ನಾಲೂರು  

ಕಮಲಶಿಲೆ ಮೇಳ ‘ಬಿ‘ ==  ವಾಟೇಬಚ್ಚಲು ಹಳ್ಳಿಹೊಳೆ 

ಶ್ರೀ ಬಪ್ಪನಾಡು ಮೇಳ ==  ಯೆಯ್ಯಾಡಿ ಜಂಕ್ಷನ್ – ಅಜ್ಜ ಅಜ್ಜ ಕೊರಗಜ್ಜ (ತುಳು – ರಾತ್ರಿ 8ರಿಂದ)

ಶ್ರೀ ಸಸಿಹಿತ್ಲು ಭಗವತೀ ಮೇಳ == ಜಲ್ಲಿಗುಡ್ಡೆ ಸೋನಾಲಿಕೆ ನಾಗಬ್ರಹ್ಮ ವನದುರ್ಗ ದೇವರ ಸನ್ನಿಧಿ – ಶ್ರೀ ಭಗವತೀ ಮಹಾತ್ಮೆ 

ಶ್ರೀ ಅಮೃತೇಶ್ವರೀ ಮೇಳ == ಬೆಳ್ವೆ  

ಶ್ರೀ ಸೌಕೂರು ಮೇಳ ==  ಬೇಳಿಂಜೆ  – ಪುಷ್ಪ ಚಂದನ 

ಶ್ರೀ ಹಾಲಾಡಿ ಮೇಳ == ಹರೆಗೋಡು ನಂದಿಕೇಶ್ವರ ದೇವಸ್ಥಾನದ ಬಳಿ – ನೂತನ ಪ್ರಸಂಗ 

ಶ್ರೀ ಬೆಂಕಿನಾಥೇಶ್ವರ ಮೇಳ  == ಜಾರ್ಕಳ ಜಂಕ್ಷನ್ – ಸತ್ಯೊದ  ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ಗೋಳಿಯಂಗಡಿ – ಶ್ರೀ ದೇವಿ ಮಾಂಕಾಳಿ ಮಹಾತ್ಮೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಕಡೆಕಾರ್ ಪಡುಕೆರೆ ಶ್ರೀ ಜ್ಞಾನೋದಯ ಭಜನಾ ಮಂದಿರದ ವಠಾರ – ಸರ್ಪ ಶಪಥ 

ಶ್ರೀ ಹಿರಿಯಡಕ ಮೇಳ == ನೆಲ್ಲಿಂಗೇರಿ ಪೆರಾಡಿ ಕಮಲಾ ಕಾಂಪ್ಲೆಕ್ಸ್ – ಪವಿತ್ರ ಫಲ್ಗುಣಿ 

ಶ್ರೀ ಶನೀಶ್ವರ ಮೇಳ == ನಾರ್ಕಳಿ ನಾಡ ಹುಬ್ಬಾಡಿ 

ಶ್ರೀ ಸಿಗಂದೂರು ಮೇಳ == ಬಿದ್ರಕಾನ, ಶ್ರೀವನ 

ಶ್ರೀ ನೀಲಾವರ ಮೇಳ  == ಉಪ್ಪಿನಕೋಟೆ ರಿಕ್ಷಾ ನಿಲ್ದಾಣ ಬಳಿ  – ದೈವ ಮಂಟಪ 

ಶ್ರೀ ಮಂಗಳಾದೇವಿ ಮೇಳ == ಆರ್ಲಪದವು – ಮಿಥುನರಾಶಿ (ತುಳು)

ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ ==  ಕುಟ್ಲುಗಾರ್ ಶ್ರೀ ಗುತ್ಯಮ್ಮ ದೇವಸ್ಥಾನದ ವಠಾರ 

ಶ್ರೀ ಮೇಗರವಳ್ಳಿ ಮೇಳ == ಜಯನಗರ ಸರ್ಕಲ್ – ಕುಲದೈವ ಪಂಜುರ್ಲಿ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments