Saturday, January 18, 2025
Homeಯಕ್ಷಗಾನಹನುಮಗಿರಿ ಮೇಳದ ಯಕ್ಷಗಾನ ‘ಶುಕ್ರನಂದನೆ’ – ಹಾಸ್ಯ ಸನ್ನಿವೇಶದ ವೀಡಿಯೋ

ಹನುಮಗಿರಿ ಮೇಳದ ಯಕ್ಷಗಾನ ‘ಶುಕ್ರನಂದನೆ’ – ಹಾಸ್ಯ ಸನ್ನಿವೇಶದ ವೀಡಿಯೋ

ಪುತ್ತೂರಿನ ಪರ್ಲಡ್ಕದಲ್ಲಿರುವ ಎಸ್. ಡಿ. ಪಿ. ರೆಮಿಡೀಸ್ ಆಯೋಜಿಸಿದ ಕಲೋಪಾಸನಾ – 21 ರ ಅಂಗವಾಗಿ ಹನುಮಗಿರಿ ಮೇಳದವರಿಂದ ಯಕ್ಷಗಾನ ಪ್ರದರ್ಶನ ‘ಶುಕ್ರನಂದನೆ’   – ಹಾಸ್ಯ ಸನ್ನಿವೇಶದ ವೀಡಿಯೋ

ಭಾಗವತರು : ಶ್ರೀ ಚಿನ್ಮಯ ಕಲ್ಲಡ್ಕ

ಚೆಂಡೆ : ಶ್ರೀ ಚೈತನ್ಯಕೃಷ್ಣ ಪದ್ಯಾಣ

ಮದ್ದಳೆ : ಶ್ರೀ ಶ್ರೀಧರ ವಿಟ್ಲ

ಚಕ್ರತಾಳ : ಶ್ರೀ ವಸಂತ ವಾಮದಪದವು

ಪ್ರಸಂಗ: ಶುಕ್ರನಂದನೆ

ಶುಕ್ರಾಚಾರ್ಯ: ಶ್ರೀ ಪೆರ್ಲ ಜಗನ್ನಾಥ ಶೆಟ್ಟಿ

ಕಚಕುಮಾರ : ಶ್ರೀ ವಾಸುದೇವ ರಂಗಾ ಭಟ್

ದೇವಯಾನಿ : ಶ್ರೀ ಸಂತೋಷ್ ಕುಮಾರ್ ಹಿಲಿಯಾಣ  

ವೃಷಪರ್ವ: ಶ್ರೀ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್

ರಾಕ್ಷಸ : ಶ್ರೀ ಸೀತಾರಾಮ ಕುಮಾರ್ ಕಟೀಲ್

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments