ಮೇಳಗಳ ಇಂದಿನ (03.03.2021) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಕೆಂಜೂರು, ನಾಲ್ಕೂರು ಮಾರಾಳಿ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ
ಕಟೀಲು ಒಂದನೇ ಮೇಳ = ಸಿದ್ದಕಟ್ಟೆ ಮನೆ, ಸಿದ್ದಕಟ್ಟೆ ಬಂಟ್ವಾಳ
ಕಟೀಲು ಎರಡನೇ ಮೇಳ == ಶ್ರೀ ಶಾರದಾಂಬ ಯಕ್ಷಗಾನ ಕಲಾ ಸಂಘ, ಪಂಜ, ಸುಳ್ಯ
ಕಟೀಲು ಮೂರನೇ ಮೇಳ= ಕಟೀಲು ಕ್ಷೇತ್ರ (1)
ಕಟೀಲು ನಾಲ್ಕನೇ ಮೇಳ == ಪಜೀರುಗುತ್ತು ವಯಾ ಕೊಣಾಜೆ
ಕಟೀಲು ಐದನೇ ಮೇಳ == ಸಣ್ಣಮುಂಡಬೆಟ್ಟು ಮೂಡುಪೆರಾರ
ಕಟೀಲು ಆರನೇ ಮೇಳ == ಚೇಳಾಯೂರು, ಗುತ್ತು
ಮಂದಾರ್ತಿ ಒಂದನೇ ಮೇಳ == ಹೊಸಕೊಪ್ಪ, ಕೊಪ್ಪ
ಮಂದಾರ್ತಿ ಎರಡನೇ ಮೇಳ == ಸರಸಮ್ಮ ನಿಲಯ ಕಾವ್ರಾಡಿ ನೆಲ್ಲಿಕಟ್ಟೆ – ಕೂಡಾಟ
ಮಂದಾರ್ತಿ ಮೂರನೇ ಮೇಳ == ಶಿವಕೃಪಾ,ಕಾಡೂರು, ಹೆಗ್ಗಡು
ಮಂದಾರ್ತಿ ನಾಲ್ಕನೇ ಮೇಳ == ಸರಸಮ್ಮ ನಿಲಯ ಕಾವ್ರಾಡಿ ನೆಲ್ಲಿಕಟ್ಟೆ – ಕೂಡಾಟ
ಮಂದಾರ್ತಿ ಐದನೇ ಮೇಳ == ಸೋನಗಾರ್ ಬೆಟ್ಟು ನೀಲಾವರ
ಶ್ರೀ ಹನುಮಗಿರಿ ಮೇಳ == ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಲಂಗಾರು, ಮೂಡಬಿದ್ರೆ – ತ್ರಿಪುರ ಮಥನ (ಸಂಜೆ 6ರಿಂದ)
ಶ್ರೀ ಪೆರ್ಡೂರು ಮೇಳ == ಸಿದ್ಧಾಪುರ ನೆಹರೂ ಮೈದಾನ – ಶಪ್ತ ಭಾಮಿನಿ
ಶ್ರೀ ಮಾರಣಕಟ್ಟೆ ಮೇಳ ‘ಎ‘ == ಕುಂದಬಾರಂಬಾಡಿ
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ಕಾಲ್ತೋಡು
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ತಾವರೆಕೆರೆ ಗುಜ್ಜಾಡಿ
ಶ್ರೀ ಪಾವಂಜೆ ಮೇಳ == ನಿಟ್ಟೂರು ಹೊಸನಗರ – ಶ್ರೀ ದೇವಿ ಮಹಾತ್ಮೆ (ಸಂಜೆ 6.30ರಿಂದ ರಾತ್ರಿ 12)
ಶ್ರೀ ಹಟ್ಟಿಯಂಗಡಿ ಮೇಳ == ಚಿತ್ತೇರಿ ಯಕ್ಷಬ್ರಹ್ಮ ದೇವಸ್ಥಾನ ಕಂಬಳಿಯರಬೆಟ್ಟು, ಗುಂಡಿಗೋಳಿ ಬಸ್ರೂರು – ಕೊರಾಳ ಚಿಕ್ಕಮ್ಮ ಮಹಾತ್ಮೆ
ಕಮಲಶಿಲೆ ಮೇಳ ‘ಎ‘ = ಶ್ರೀ ನಾಗಯಕ್ಷಿ ದೇವಸ್ಥಾನ, ಮಂಚಿಕೆರೆ ಮಣಿಪಾಲ
ಕಮಲಶಿಲೆ ಮೇಳ ‘ಬಿ’ == ಕೆ.ಬಿ.ಸರ್ಕಲ್
ಶ್ರೀ ಸಸಿಹಿತ್ಲು ಭಗವತೀ ಮೇಳ == ಧರೆಗುಡ್ಡೆ ಶ್ರೀ ವೀರ ವಿಠಲ ಸೋಮನಾಥ ದೇವಸ್ಥಾನದ ವಠಾರ – ನಾಗತಂಬಿಲ
ಶ್ರೀ ಅಮೃತೇಶ್ವರೀ ಮೇಳ == ಮಂಕಿ
ಶ್ರೀ ಸೌಕೂರು ಮೇಳ == ಸೌಕೂರು ಕುದ್ರು – ಪುಷ್ಪ ಚಂದನ
ಶ್ರೀ ಹಾಲಾಡಿ ಮೇಳ == ಮತ್ತಿಗ – ನೂತನ ಪ್ರಸಂಗ
ಶ್ರೀ ಬೆಂಕಿನಾಥೇಶ್ವರ ಮೇಳ == ನಾರಾವಿ ಸೂರ್ಯನಾರಾಯಣ ದೇವಸ್ಥಾನ – ಮಹಿಮೆದ ಮಂತ್ರದೇವತೆ
ಶ್ರೀ ಮಡಾಮಕ್ಕಿ ಮೇಳ == ಮಾಂಡಿ ಗುಡ್ಡೆಯಂಗಡಿ ಅಂಗನವಾಡಿ ಬಳಿ – ಶ್ರೀ ದೇವಿ ಮಾಂಕಾಳಿ ಮಹಾತ್ಮೆ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಶಿರೂರು ಹಂದಿಗದ್ದೆ ಹಾಡಿ ಬೊಬ್ಬರ್ಯ ದೈವಸ್ಥಾನದ ವಠಾರ – ಶಿವ ಬಂಟ ಬೊಬ್ಬರ್ಯ
ಶ್ರೀ ಹಿರಿಯಡಕ ಮೇಳ == ಹೊನ್ನೆಕಟ್ಟೆ – ಪವಿತ್ರ ಫಲ್ಗುಣಿ
ಶ್ರೀ ಶನೀಶ್ವರ ಮೇಳ == ಹರ್ಕೂರು ಹೊಸಹಕ್ಲು
ಶ್ರೀ ಸಿಗಂದೂರು ಮೇಳ == ಕೋಡಿಗದ್ದೆ ಶ್ರೀ ಮಹಿಷಮರ್ದಿನಿ ಹಾಗೂ ಶಂಭುಲಿಂಗೇಶ್ವರ ದೇವಸ್ಥಾನ
ಶ್ರೀ ನೀಲಾವರ ಮೇಳ == ಉಪ್ಪೂರು ಜಾತಬೆಟ್ಟು ಶಾಲೆ ಬಳಿ – ದೈವ ಮಂಟಪ
ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ == ಕಲ್ ಕೊಪ್ಪ
ಶ್ರೀ ಮೇಗರವಳ್ಳಿ ಮೇಳ == ಹೆಬೈಲ್ ಹಿಡ್ಲುಕೊಪ್ಪ – ಕುಲದೈವ ಪಂಜುರ್ಲಿ