Saturday, January 18, 2025
Homeಇಂದಿನ ಕಾರ್ಯಕ್ರಮಮೇಳಗಳ ಇಂದಿನ (02.03.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (02.03.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (02.03.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ ==  ಮೇಲ್ ಕಟ್ಕೆರೆ  ಕೋಟೇಶ್ವರ – ಸುದರ್ಶನ ವಿಜಯ, ಇಂದ್ರಜಿತು ಕಾಳಗ 

ಕಟೀಲು ಒಂದನೇ ಮೇಳ =  ಕಟೀಲು ಕ್ಷೇತ್ರ (1)

ಕಟೀಲು ಎರಡನೇ ಮೇಳ ==   ಸಂಪಾಜೆ ಕಲ್ಲುಗುಂಡಿ ಶಾಲಾ ಬಳಿ 

ಕಟೀಲು ಮೂರನೇ ಮೇಳ=  ಕಾಮತ್ ತೋಟ, ಉಳಿಯಾರಗೋಳಿ ಕಾಪು  

ಕಟೀಲು ನಾಲ್ಕನೇ ಮೇಳ  == ಕಂಪ ಹೌಸ್, ಬೆಳ್ಮ ದೇರಳಕಟ್ಟೆ  

ಕಟೀಲು ಐದನೇ ಮೇಳ ==  ಮಾಣೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಠಾರ ವಯಾ ಅಡ್ಯಾರುಕಟ್ಟೆ 

ಕಟೀಲು ಆರನೇ ಮೇಳ == ಗೋಳಿಡದಿ ಹೌಸ್ ಹಳೆಯಂಗಡಿ 

ಮಂದಾರ್ತಿ ಒಂದನೇ ಮೇಳ  ==  ಬಾಸಾಪುರ ಪ್ಲಾಂಟೇಶನ್, ಕುಡುವಂತೆ, ಎನ್. ಆರ್. ಪುರ 

ಮಂದಾರ್ತಿ ಎರಡನೇ ಮೇಳ   ==   ಯಾಳಹಕ್ಲುಮನೆ ಜಪ್ತಿ  

ಮಂದಾರ್ತಿ ಮೂರನೇ ಮೇಳ  ==   ಹೆಗ್ಗುಂಜೆ ನೀರ್ಜೆಡ್ಡು – ಕೂಡಾಟ 

ಮಂದಾರ್ತಿ ನಾಲ್ಕನೇ ಮೇಳ   ==  ಶ್ರೀ ಶಬರಿ, ಕಾರ್ಕಡ ಸಾಲಿಗ್ರಾಮ 

ಮಂದಾರ್ತಿ    ಐದನೇ ಮೇಳ  ==  ಹೆಗ್ಗುಂಜೆ  ನೀರ್ಜೆಡ್ಡು – ಕೂಡಾಟ 

ಶ್ರೀ ಹನುಮಗಿರಿ ಮೇಳ  ==  ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಲಂಗಾರು, ಮೂಡಬಿದ್ರೆ – ಚತುರ್ಜನ್ಮ ಮೋಕ್ಷ (ಸಂಜೆ 6ರಿಂದ)

ಶ್ರೀ ಸಾಲಿಗ್ರಾಮ ಮೇಳ == ಅಂಬಲಪಾಡಿ ಶ್ರೀ ಜನಾರ್ದನ ದೇವಸ್ಥಾನದ ರಥೋತ್ಸವ – ಈಶ್ವರಿ ಪರಮೇಶ್ವರಿ 

ಶ್ರೀ ಪೆರ್ಡೂರು ಮೇಳ == ಗೋಕರ್ಣ ಬಸ್ಟ್ಯಾಂಡ್ ಸಮೀಪದ ಮೈದಾನ – ಶನೀಶ್ವರ ಮಹಾತ್ಮೆ, ಶ್ರೀರಾಮ ದರ್ಶನ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ನೇರ್ಲಕಳಿಮನೆ ಹಕ್ಲಾಡಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಕೆಳಂಜಿಮನೆ ಮಾವಿನಕಾರು ಕೊಲ್ಲೂರು  

ಶ್ರೀ ಮಾರಣಕಟ್ಟೆ ಮೇಳ ‘ಸಿ ==  ಸಿಪಾಯಿಮನೆ ತೋಟಬೈಲು ಕನ್ಯಾನ 

ಶ್ರೀ ಪಾವಂಜೆ ಮೇಳ  ==  ಗುಡ್ಡಟ್ಟು ಶ್ರೀ ವಿನಾಯಕ ದೇವಸ್ಥಾನದ ವಠಾರ – ಶ್ರೀ ದೇವಿ ಲಲಿತೋಪಾಖ್ಯಾನ (ಸಂಜೆ 6.45ರಿಂದ ರಾತ್ರಿ 12)

ಶ್ರೀ ಹಟ್ಟಿಯಂಗಡಿ ಮೇಳ ==  ಶ್ರೀ ಕ್ಷೇತ್ರದಲ್ಲಿ – ಕಲ್ಯಾಣ ಕುಂಕುಮ 

ಕಮಲಶಿಲೆ ಮೇಳ ‘ಎ‘ = ಶ್ರೀ ಬನಶಂಕರಿ ದೇವಸ್ಥಾನ ವಠಾರ – ಎರಡೂ ಮೇಳಗಳ ಕೂಡಾಟ  

ಕಮಲಶಿಲೆ ಮೇಳ ‘ಬಿ‘ ==  ಶ್ರೀ ಬನಶಂಕರಿ ದೇವಸ್ಥಾನ ವಠಾರ – ಎರಡೂ ಮೇಳಗಳ ಕೂಡಾಟ  

ಶ್ರೀ ಬಪ್ಪನಾಡು ಮೇಳ == ಕಿನ್ನಿಗೋಳಿ ಬಸ್ ನಿಲ್ದಾಣದ ಬಳಿ – ರಾಣಿಗ್ ಕೈ ಕೊರಿನ ಮಾಣಿ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಸಿದ್ದಕಟ್ಟೆ ಕಲ್ಕುರಿ ಬೋರುಗುಡ್ಡೆ ಮನೆಯ ಮುಂಭಾಗ – ಶ್ರೀ ಭಗವತೀ ಮಹಾತ್ಮೆ 

ಶ್ರೀ ಅಮೃತೇಶ್ವರೀ ಮೇಳ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಬೋಳಂಬಳ್ಳಿ ಮೇಳ== ಕೊಕ್ಕರ್ಣೆ ಪೇಟೆ – ನಾಗ ಸುನೇತ್ರೆ 

ಶ್ರೀ ಸೌಕೂರು ಮೇಳ ==  ಕೌಂಜೂರು ಹೊಸಮನೆ – ಸೌಕೂರು ದುರ್ಗಾಪರಮೇಶ್ವರೀ ಮಹಾತ್ಮೆ 

ಶ್ರೀ ಹಾಲಾಡಿ ಮೇಳ == ಅಂಡದದೂದೂರು ನಿಲ್ಸ್ ಕಲ್ – ಶ್ರೀ ಹಾಲಾಡಿ ಕ್ಷೇತ್ರ ಮಹಾತ್ಮೆ 

ಶ್ರೀ ಬೆಂಕಿನಾಥೇಶ್ವರ ಮೇಳ  == ಮಳಲಿ ತೊಟ್ಲಂಜ ಲಕ್ಷ್ಮಿ ನಿವಾಸದ ಮುಂಭಾಗ – ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ಕುಂದಾಪುರ ತಾಳಿಬೆಟ್ಟು ನಾಗ ಬೊಬ್ಬರ್ಯ ಸಪರಿವಾರ ದೇವಸ್ಥಾನ – ಮಹಾಶಕ್ತಿ ಮಂತ್ರದೇವತೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಕುದ್ರುಕೋಡ್ ಬಾಗಲಾಡಿ – ಶ್ರೀ ಆದಿಶಕ್ತಿ ಮೂಡುತಾರಿಬೇರು ಕ್ಷೇತ್ರ ಮಹಾತ್ಮೆ 

ಶ್ರೀ ಹಿರಿಯಡಕ ಮೇಳ == ಮೆಣಸೆ – ಪವಿತ್ರ ಫಲ್ಗುಣಿ 

ಶ್ರೀ ಶನೀಶ್ವರ ಮೇಳ == ಮಹಾವಿಷ್ಣು ಯುವಕ ಮಂಡಲ ಹರೆಗೋಡು 

ಶ್ರೀ ಸಿಗಂದೂರು ಮೇಳ == ಮಂಕಿ ದೇವಿಕಾನ ಗುಳದಕೇರಿ 

ಶ್ರೀ ನೀಲಾವರ ಮೇಳ  == ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದ ಬಳಿ, ಮಲ್ಪೆ – ದೈವ ಮಂಟಪ 

ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ ==  ಆಲ್ಮನೆ

ಶ್ರೀ ಮೇಗರವಳ್ಳಿ ಮೇಳ == ಸಂಪೆಕೈ ಗೆಣಸಿನಕುಣಿ – ದಕ್ಷಯಜ್ಞ, ಜಾಂಬವತಿ ಕಲ್ಯಾಣ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments