ಮೇಳಗಳ ಇಂದಿನ (01.03.2021) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಗುಜ್ಜಾಡಿ ಶಾಲೆ ಸಮೀಪ – ಸಂಪೂರ್ಣ ಶ್ರೀ ದೇವಿ ಮಹಾತ್ಮೆ
ಕಟೀಲು ಒಂದನೇ ಮೇಳ = ಬಾಕಿಮಾರು ಗದ್ದೆ ಪಲ್ಲಿಪಾಡಿ ವಯಾ ಪೊಳಲಿ
ಕಟೀಲು ಎರಡನೇ ಮೇಳ == ಗಣೇಶನಗರ ಸುಳ್ಯ
ಕಟೀಲು ಮೂರನೇ ಮೇಳ= ಸಾಧುಕೃಪಾ, ಬಡಗ ಎಕ್ಕಾರು
ಕಟೀಲು ನಾಲ್ಕನೇ ಮೇಳ == ಕಟೀಲು ಕ್ಷೇತ್ರ (2)
ಕಟೀಲು ಐದನೇ ಮೇಳ == ಕಟೀಲು ಕ್ಷೇತ್ರ (1)
ಕಟೀಲು ಆರನೇ ಮೇಳ == ಅರೆಮಜಲು ಪಲ್ಕೆ ಬಡಗಮಿಜಾರು
ಮಂದಾರ್ತಿ ಒಂದನೇ ಮೇಳ == ಧರೆಕೊಪ್ಪ ಶೃಂಗೇರಿ
ಮಂದಾರ್ತಿ ಎರಡನೇ ಮೇಳ == ಶಿರೂರು ಜಂಬೆಟ್ಟು ಕೆಳಮನೆ ಮುದ್ದುಮನೆ
ಮಂದಾರ್ತಿ ಮೂರನೇ ಮೇಳ == ಜನನಿನಿಲಯ ಗಿರ್ಕಿಮಠ ಯಡ್ತಾಡಿ
ಮಂದಾರ್ತಿ ನಾಲ್ಕನೇ ಮೇಳ == ನಮಿತ ಸದನ ನೂಜಿ ಕೊರ್ಗಿ ಹೊಸಮಠ
ಮಂದಾರ್ತಿ ಐದನೇ ಮೇಳ == ಕನ್ನೇರಿಮನೆ ಕೊಡ್ಲಾಡಿ ಬಾಂಡ್ಯ
ಶ್ರೀ ಹನುಮಗಿರಿ ಮೇಳ == ಪುತ್ತೂರು ಪರ್ಲಡ್ಕ ಎಸ್.ಡಿ.ಪಿ ರೆಮಿಡೀಸ್ ವಠಾರ – ಶುಕ್ರನಂದನೆ (ಸಂಜೆ 6.30ರಿಂದ)
ಶ್ರೀ ಸಾಲಿಗ್ರಾಮ ಮೇಳ == ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ವಠಾರ – ಬಿಚ್ಚುಗತ್ತಿ ಭರಮಣ್ಣ
ಶ್ರೀ ಪೆರ್ಡೂರು ಮೇಳ == ಗೋಕರ್ಣ ಬಸ್ಟ್ಯಾಂಡ್ ಸಮೀಪ – ಶನೀಶ್ವರ ಮಹಾತ್ಮೆ, ಶ್ರೀರಾಮ ದರ್ಶನ
ಶ್ರೀ ಮಾರಣಕಟ್ಟೆ ಮೇಳ ‘ಎ‘ == ಕುಕ್ಕಡ ತೋಟದಮನೆ ಇಡೂರು
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ಬಬ್ಬುತೋಟ, ಕುಂದಬಾರಂಬಾಡಿ
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ಬಾನಾಳಿ ಹೊಸಿಮನೆ ಬಾಂಡ್ಯ (ಸೌಕೂರು ಮೇಳದೊಂದಿಗೆ ಕೂಡಾಟ)
ಶ್ರೀ ಪಾವಂಜೆ ಮೇಳ == ಕಿರಿಮಂಜೇಶ್ವರ ಬೈಂದೂರು – ಶ್ರೀ ದೇವಿ ಲಲಿತೋಪಾಖ್ಯಾನ (ಸಂಜೆ 6.45ರಿಂದ ರಾತ್ರಿ 12)
ಶ್ರೀ ಹಟ್ಟಿಯಂಗಡಿ ಮೇಳ == ಹೇರಿಕುದ್ರು
ಕಮಲಶಿಲೆ ಮೇಳ ‘ಎ‘ = ಭಾಗೀಮನೆ ಹೊಸಂಗಡಿ
ಕಮಲಶಿಲೆ ಮೇಳ ‘ಬಿ‘ == ಕಲ್ಪಂಡೆ ಪೆರ್ಡೂರು
ಶ್ರೀ ಬಪ್ಪನಾಡು ಮೇಳ == ಶ್ರೀ ಮಹಮ್ಮಾಯಿ ಸೇವಾ ಸಮಿತಿ ಸಚ್ಚರಿಪೇಟೆ – ಬಂಗಾರ್ ಬಾಲೆ (ತುಳು)
ಶ್ರೀ ಸಸಿಹಿತ್ಲು ಭಗವತೀ ಮೇಳ == ಬಂಟ್ವಾಳ ಕಸಬಾ ಗ್ರಾಮದ ಕಾಂಜಿರ್ ಕೋಡಿ ಬಯಲು ಗದ್ದೆ – ನಾಗತಂಬಿಲ
ಶ್ರೀ ಅಮೃತೇಶ್ವರೀ ಮೇಳ == ಶ್ರೀ ಕ್ಷೇತ್ರದಲ್ಲಿ
ಶ್ರೀ ಬೋಳಂಬಳ್ಳಿ ಮೇಳ== ಚಿತ್ತೇರಿ ದೈವಸ್ಥಾನ ವಠಾರ ಹೊರ್ಲಾಳಿ – ನಾಗ ಸುನೇತ್ರೆ
ಶ್ರೀ ಸೌಕೂರು ಮೇಳ == ಬಾನಾಳಿ ಹೊಸಿಮನೆ ಬಾಂಡ್ಯ (ಮಾರಣಕಟ್ಟೆ ಮೇಳದೊಂದಿಗೆ ಕೂಡಾಟ)
ಶ್ರೀ ಹಾಲಾಡಿ ಮೇಳ == ಅರಳಸುರುಳಿ ಇಂದಿರಾನಗರ – ಚೆಲುವೆ ಚಿತ್ರಾವತಿ
ಶ್ರೀ ಬೆಂಕಿನಾಥೇಶ್ವರ ಮೇಳ == ಸಜಿಪಪಡು ವೀರಾಂಜನೇಯ ಭಜನಾ ಮಂದಿರ ತಲೆಮೊಗರು – ಮಹಿಮೆದ ಮಂತ್ರದೇವತೆ
ಶ್ರೀ ಮಡಾಮಕ್ಕಿ ಮೇಳ == ಹೆಬ್ರಿ ಚಾರ ನಾಗಬ್ರಹ್ಮ ದೇವಸ್ಥಾನ – ಮಹಾಶಕ್ತಿ ಮಂತ್ರದೇವತೆ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಮೊಳಹಳ್ಳಿ ಶ್ರೀ ನಂದಿಕೇಶ್ವರ ಶ್ರೀ ಶಿವರಾಯ ಗರಡಿ ವಠಾರ
ಶ್ರೀ ಹಿರಿಯಡಕ ಮೇಳ == ಕೇನ್ಯ – ನೂತನ ಪ್ರಸಂಗ (ತೆಂಕುತಿಟ್ಟು ತುಳು ಕಾಲಮಿತಿ)
ಶ್ರೀ ಶನೀಶ್ವರ ಮೇಳ == ಹೆಮ್ಮಾಡಿಮನೆ ನಾಯ್ಕನಕಟ್ಟೆ ಕೆರ್ಗಾಲ್ ಗ್ರಾಮ – ಶ್ರೀ ಶನೀಶ್ವರ ಮಹಾತ್ಮೆ
ಶ್ರೀ ಸಿಗಂದೂರು ಮೇಳ == ಕೊಡ್ಗಿ ರಾಮಲಿಂಗೇಶ್ವರ ದೇವಸ್ಥಾನ
ಶ್ರೀ ನೀಲಾವರ ಮೇಳ == ಸಹೋದರ ಯುವಕ ಮಂಡಲ ಬಳಿ ಹನುಮಂತನಗರ – ದೈವ ಮಂಟಪ
ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ == ಕೋಣಂದೂರು ಮಲ್ಲಿಕಟ್ಟೆ
ಶ್ರೀ ಮೇಗರವಳ್ಳಿ ಮೇಳ == ಆವಿನಳ್ಳಿ ಹೂಣಾಲ್ ಮಡಿಕೆ ಸರ್ಕಲ್ – ಕುಶಲವ, ಚಿತ್ರಾಕ್ಷಿ