ಮೇಳಗಳ ಇಂದಿನ (27.02.2021) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಮಾಸ್ತಿಕಟ್ಟೆ ಶ್ರೀ ವಿನಾಯಕ ರಂಗಮಂದಿರದ ಆವರಣ – ಮಹಾಕಲಿ ಮಗಧೇಂದ್ರ
ಕಟೀಲು ಒಂದನೇ ಮೇಳ = ಪಡೀಲು ಸಂಕದ ಬಳಿ
ಕಟೀಲು ಎರಡನೇ ಮೇಳ == ಮುಗ್ರೋಡಿ ಕೊಂಚಾಡಿ
ಕಟೀಲು ಮೂರನೇ ಮೇಳ= ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಜ್ಯೋತಿಗುಡ್ಡೆ ಮಾಣೂರು ಕಳ್ಳಿಗೆ ಬಂಟ್ವಾಳ
ಕಟೀಲು ನಾಲ್ಕನೇ ಮೇಳ == ಕಾಂಜಿಲಕೋಡಿ ಅಡ್ಡೂರು ಪೊಳಲಿ
ಕಟೀಲು ಐದನೇ ಮೇಳ == ಮಿತ್ತಬೈಲು ಪುತ್ತಿಗೆ ಮೂಡಬಿದ್ರಿ
ಕಟೀಲು ಆರನೇ ಮೇಳ == ಹಿಂದೂ ಸೇವಾ ಸಮಿತಿ ಬೊಲ್ಪುಗುಡ್ಡೆ – ಕಾವೂರು ಮಂಗಳೂರು
ಮಂದಾರ್ತಿ ಒಂದನೇ ಮೇಳ == ಮಾಕೇರಿ ಹಣಗೇರಿ
ಮಂದಾರ್ತಿ ಎರಡನೇ ಮೇಳ == ಫೆವರಿಟ್ ಕ್ಯಾಶ್ಯೂ ಇಂಡಸ್ಟ್ರಿ, ಜನ್ನಾಡಿ ಬಿದ್ಕಲ್ ಕಟ್ಟೆ
ಮಂದಾರ್ತಿ ಮೂರನೇ ಮೇಳ == ಭಗವತಿ ರಸ್ತೆ, ಗುಂಡ್ಮಿ ಸಾಸ್ತಾನ
ಮಂದಾರ್ತಿ ನಾಲ್ಕನೇ ಮೇಳ == ಐತೂರು ಮನೆ ದೇವಲ್ಕುಂದ ಕೆಂಚನೂರು
ಮಂದಾರ್ತಿ ಐದನೇ ಮೇಳ == ಕಾರೇಬೈಲು ಶಂಕರನಾರಾಯಣ
ಶ್ರೀ ಹನುಮಗಿರಿ ಮೇಳ == ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನ – ದಮಯಂತಿ ಪುನಃಸ್ವಯಂವರ, ಗದಾಯುದ್ಧ, ರಕ್ತರಾತ್ರಿ (ಅಪರಾಹ್ನ 2ರಿಂದ)
ಶ್ರೀ ಸಾಲಿಗ್ರಾಮ ಮೇಳ == ಮುಂಡ್ಕಿನಜೆಡ್ಡು ಆರ್.ಕೆ ಪಾಟ್ಕರ್ ಶಾಲಾ ಬಳಿ – ಕೀಚಕ ವಧೆ, ಚಂದ್ರಾವಳಿ, ಮೈಂದ ದ್ವಿವಿದ
ಶ್ರೀ ಪೆರ್ಡೂರು ಮೇಳ == ಶ್ರೀ ಹಿರೇಮಹಾಲಿಂಗೇಶ್ವರ ಜಾತ್ರೆ ಕೋಟ – ಶೂದ್ರ ತಪಸ್ವಿನಿ
ಶ್ರೀ ಸುಂಕದಕಟ್ಟೆ ಮೇಳ == ಮಳಲಿ ಮಟ್ಟಿ – ಸರ್ಪ ಸಂಬಂಧ
ಶ್ರೀ ದೇಂತಡ್ಕ ಮೇಳ == ಶ್ರೀ ವೆಂಕಟ್ರಮಣ ಭಜನಾ ಮಂಡಳಿ ಅರಳೀವೃಂದ ಕಡಂಬು – ಅಧ್ವರತ್ರಯ
ಶ್ರೀ ಮಾರಣಕಟ್ಟೆ ಮೇಳ ‘ಎ‘ == ಹೇರೂರು ರಾಗಿಹಕ್ಲು
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ಹೆಮ್ಮಾಡಿ
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ಮಟಪಾಡಿ
ಶ್ರೀ ಪಾವಂಜೆ ಮೇಳ == ಶ್ರೀ ಮಹಾಲಿಂಗೇಶ್ವರ ಅಮ್ಮನವರ ದೇವಸ್ಥಾನ ಅರೆಹೊಳೆ ನಾವುಂದ ಶ್ರೀ ದೇವಿ ಮಹಾತ್ಮೆ (ಸಂಜೆ 6.45ರಿಂದ ರಾತ್ರಿ 12)
ಶ್ರೀ ಹಟ್ಟಿಯಂಗಡಿ ಮೇಳ == ಕೊಡಪಾಡಿ ಗುಜ್ಜಾಡಿ – ಕೊರಾಳ ಚಿಕ್ಕಮ್ಮ ಮಹಾತ್ಮೆ
ಕಮಲಶಿಲೆ ಮೇಳ ‘ಎ‘ = ಕೊರಾಡಿ
ಕಮಲಶಿಲೆ ಮೇಳ ‘ಬಿ‘ == ಶ್ರೀ ಸದಾಶಿವ ದೇವಸ್ಥಾನ ಗುರುಪುರ ಕೈಕಂಬ
ಶ್ರೀ ಬಪ್ಪನಾಡು ಮೇಳ == ಉರುಂದಾಡಿ ಪಂಜಿಮೊಗರು ಧನುಷ್ ಸಾರ್ವಜನಿಕ ಮೈದಾನ – ಬಂಗಾರ್ ಬಾಲೆ (ತುಳು)
ಶ್ರೀ ಸಸಿಹಿತ್ಲು ಭಗವತೀ ಮೇಳ == ಹಳೆಯಂಗಡಿ 10ನೇ ತೋಕೂರು ಶ್ರೀ ಓಂಕಾರೇಶ್ವರಿ ಭಜನಾ ಮಂದಿರದ ಮುಂಭಾಗ – ಕೋಟಿ ಚೆನ್ನಯ
ಶ್ರೀ ಅಮೃತೇಶ್ವರೀ ಮೇಳ == ಬನ್ನಾಡಿ
ಶ್ರೀ ಬೋಳಂಬಳ್ಳಿ ಮೇಳ== ಮೈರ್ಕೊಮೆ – ಭಾರತೀಪುರ ಬನಶಂಕರಿ
ಶ್ರೀ ಸೌಕೂರು ಮೇಳ == ನೇರಳಕಟ್ಟೆ ಜಾಡ್ಕಟ್ಟು ರಸ್ತೆ ವನದುರ್ಗಾಪರಮೇಶ್ವರಿ ದೇವಸ್ಥಾನ – ಕಾಮಿತಾರ್ಥ ಪ್ರದಾಯಿನಿ
ಶ್ರೀ ಹಾಲಾಡಿ ಮೇಳ == ಮಟ್ನಗೆದ್ದೆಮನೆ ಹೆಂಗವಳ್ಳಿ – ನೂತನ ಪ್ರಸಂಗ
ಶ್ರೀ ಬೆಂಕಿನಾಥೇಶ್ವರ ಮೇಳ == ಪಚ್ಚನಾಡಿ ಚಾಮುಂಡೇಶ್ವರಿ ದೇವಸ್ಥಾನ – ಶ್ರೀ ದೇವಿ ರಕ್ತೇಶ್ವರಿ ಮಹಾತ್ಮೆ
ಶ್ರೀ ಮಡಾಮಕ್ಕಿ ಮೇಳ == ಪಕ್ಷಿಕೆರೆ – ಶ್ರೀ ದೇವಿ ಮಂಕಾಳಿ ಮಹಾತ್ಮೆ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಅಚಲಾಡಿ ಸೂರಿಬೆಟ್ಟು – ಕೋಟಿ ಚೆನ್ನಯ
ಶ್ರೀ ಹಿರಿಯಡಕ ಮೇಳ == ಹಿರಿಯಡಕ ಶುಚಿಸೌಧ – ಮೇಗರವಳ್ಳಿ ಮೇಳದೊಂದಿಗೆ ತೆಂಕು ಬಡಗು ಕೂಡಾಟ – ತ್ರಿಜನ್ಮ ಮೋಕ್ಷ
ಶ್ರೀ ಶನೀಶ್ವರ ಮೇಳ == ಗುಲ್ವಾಡಿ ಗ್ರಾಮ ಪಂಚಾಯತ್ ಎದುರುಗಡೆ
ಶ್ರೀ ಸಿಗಂದೂರು ಮೇಳ == ಕಾನ್ ಸೂರು
ಶ್ರೀ ನೀಲಾವರ ಮೇಳ == ಕರ್ದಾಡಿ ಎಳ್ಳಂಪಳ್ಳಿ – ನಾಗಶ್ರೀ, ಕನಕಾಂಗಿ ಕಲ್ಯಾಣ
ಶ್ರೀ ಮಂಗಳಾದೇವಿ ಮೇಳ == ವಗ್ಗ ಶ್ರೀ ಮುಖ್ಯಪ್ರಾಣ ದೇವಸ್ಥಾನ – ಬೂಡುದ ಬಂಡಾರ (ತುಳು)
ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ == ಆನಂದಪುರ
ಶ್ರೀ ಮೇಗರವಳ್ಳಿ ಮೇಳ == ಹಿರಿಯಡಕ ಶುಚಿಸೌಧ – ಹಿರಿಯಡಕ ಮೇಳದೊಂದಿಗೆ ತೆಂಕು ಬಡಗು ಕೂಡಾಟ – ತ್ರಿಜನ್ಮ ಮೋಕ್ಷ
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions