ಮೇಳಗಳ ಇಂದಿನ (25.02.2021) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಟೆಂಕಬೈಲು ನೇರಳೆಮನೆ ಶ್ರೀ ಅಮೃತಲಿಂಗೇಶ್ವರ ದೇವಸ್ಥಾನದ ವಠಾರ – ಕಂಸ ವಿವಾಹ, ಕರ್ಣಾರ್ಜುನ
ಕಟೀಲು ಒಂದನೇ ಮೇಳ = ಒಡ್ಡಿದಕಳ ಬಜಪೆ ಮಂಗಳೂರು
ಕಟೀಲು ಎರಡನೇ ಮೇಳ == ಗೋಂಜ ಮನೆ, ಚೆನೈತ್ತೋಡಿ ವಯಾ ವಾಮದಪದವು, ಬಂಟ್ವಾಳ
ಕಟೀಲು ಮೂರನೇ ಮೇಳ= ಚಿವನಿಧಿ ನಿಲಯ, ಅಗ್ರಹಾರ ಚಾಂತಾರು ಬ್ರಹ್ಮಾವರ ಉಡುಪಿ
ಕಟೀಲು ನಾಲ್ಕನೇ ಮೇಳ == ಕಂದಾವರ ಕುಂಜಾಡಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವಠಾರ ವಯಾ ಬಸ್ರೂರು
ಕಟೀಲು ಐದನೇ ಮೇಳ == ‘ಅನ್ನಪೂರ್ಣ’, ಕೆನರಾ ಬ್ಯಾಂಕ್ ಎದುರು, ಮೇನ್ ರೋಡ್ ಕುಳಾಯಿ
ಕಟೀಲು ಆರನೇ ಮೇಳ == ಸವಣಾಲು, ಶ್ರೀ ದುರ್ಗಾ ಕಾಳಿಕಾಂಬಾ ದೇವಸ್ಥಾನ ಕಾಳಿಬೆಟ್ಟು
ಮಂದಾರ್ತಿ ಒಂದನೇ ಮೇಳ == ಕೆಸವೆ ಕೊಪ್ಪ
ಮಂದಾರ್ತಿ ಎರಡನೇ ಮೇಳ == ಗುಂಡಿಗೋಳಿ, ಬೈಲುಮನೆ, ಬಸ್ರೂರು
ಮಂದಾರ್ತಿ ಮೂರನೇ ಮೇಳ == ಗುಡ್ಡಿಮನೆ, ಕರಿಕಲ್ ಕಟ್ಟೆ ಜಪ್ತಿ
ಮಂದಾರ್ತಿ ನಾಲ್ಕನೇ ಮೇಳ == ಮೂಡುಗೋಪಾಡಿ ಕೋಟೇಶ್ವರ
ಮಂದಾರ್ತಿ ಐದನೇ ಮೇಳ == ಶ್ರೀ ಮುದ್ದುಸ್ವಾಮಿ ದೇವಸ್ಥಾನ ಮುದ್ದುಮನೆ
ಶ್ರೀ ಹನುಮಗಿರಿ ಮೇಳ == ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದ ವಠಾರ – ಶುಕ್ರನಂದನೆ (ಸಂಜೆ 6ರಿಂದ)
ಶ್ರೀ ಸಾಲಿಗ್ರಾಮ ಮೇಳ == ಮಂಕಿ ಜಾತ್ರೆ – ಚಂದ್ರಮುಖಿ ಸೂರ್ಯಸಖಿ
ಶ್ರೀ ಸುಂಕದಕಟ್ಟೆ ಮೇಳ == ಅಂಮುಂಜೆ ಕಲಾಯಿ – ವಜ್ರ ಕೋಗಿಲೆ
ಶ್ರೀ ದೇಂತಡ್ಕ ಮೇಳ == ಶ್ರೀ ಕ್ಷೇತ್ರ ಎಡಮಲೆ (ನರಿಕೊಂಬು) – ಸಿರಿ ಚಂದನ (ಸಂಜೆ 6ರಿಂದ)
ಶ್ರೀ ಮಾರಣಕಟ್ಟೆ ಮೇಳ ‘ಎ‘ == ಭಟ್ರಮಕ್ಕಿ ಹೊಂಬಾಡಿ ಹುಣಸೆಮಕ್ಕಿ
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ಸೌಪರ್ಣಿಕಾ ನಿಲಯ ಉದ್ರಿಮನೆ ಮೊವಾಡಿ ತ್ರಾಸಿ
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ಮೂಡಬೈಲ್, ಅಮಾಸೆಬೈಲ್
ಶ್ರೀ ಪಾವಂಜೆ ಮೇಳ == ಪಾರಂಪಳ್ಳಿ ಪಡುಕೆರೆ, ಸಾಲಿಗ್ರಾಮ – ಮಹಾಕಲಿ ಮಗಧೇಂದ್ರ (ಸಂಜೆ 6.45ರಿಂದ ರಾತ್ರಿ 12)
ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ತ್ರಿಶೂಲ ಜಟ್ಟಿಗೇಶ್ವರ ದೇವಸ್ಥಾನ, ದೊಂಬೆ ಶಿರೂರು – ದಿವ್ಯ ಸನ್ನಿಧಿ
ಕಮಲಶಿಲೆ ಮೇಳ ‘ಎ‘ = ಕೆರೆಕಟ್ಟೆ
ಕಮಲಶಿಲೆ ಮೇಳ ‘ಬಿ‘ == ಶ್ರೀ ಸಿದ್ಧಿವಿನಾಯಕ ಸನ್ನಿಧಿ, ಬೊರಗಲ್ , ಕೆ.ಬಿ.ಸರ್ಕಲ್
ಶ್ರೀ ಬಪ್ಪನಾಡು ಮೇಳ == ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ನಾವೂರು, ಪುಣಚ್ಚತ್ತಾರು ಕಡಬ – ಬಂಗಾರ್ ಬಾಲೆ (ತುಳು)
ಶ್ರೀ ಸಸಿಹಿತ್ಲು ಭಗವತೀ ಮೇಳ == ಸಿಮಂತೂರು ಆದಿ ಜನಾರ್ದನ ದೇವಸ್ಥಾನದ ವಠಾರ – ರಂಗಸ್ಥಳ (ಸಂಜೆ 6ರಿಂದ)
ಶ್ರೀ ಅಮೃತೇಶ್ವರೀ ಮೇಳ == ಬೆಟ್ಲಕ್ಕಿ ಚಿತ್ರಪಾಡಿ
ಶ್ರೀ ಬೋಳಂಬಳ್ಳಿ ಮೇಳ== ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ದೊಡ್ಡೋಣಿ ರಸ್ತೆ ಕೋಟೇಶ್ವರ
ಶ್ರೀ ಸೌಕೂರು ಮೇಳ == ಸೌಕೂರು ದೇವಸ್ಥಾನದ ವಠಾರ – ಸೌಕೂರು ದುರ್ಗಾಪರಮೇಶ್ವರಿ ಮಹಾತ್ಮೆ
ಶ್ರೀ ಹಾಲಾಡಿ ಮೇಳ == ಕುಂದಾಪುರ ರೈಲ್ವೆ ಸ್ಟೇಷನ್ ಹತ್ತಿರ – ಕಂಸ ವಧೆ, ಅಬ್ಬರದ ಬೊಬ್ಬರ್ಯ (ಕಾಲಮಿತಿ) (8.30ರಿಂದ)
ಶ್ರೀ ಬೆಂಕಿನಾಥೇಶ್ವರ ಮೇಳ == ಬಿಜಾಡಿ ಬೊಬ್ಬರ್ಯ ದೇವಸ್ಥಾನ, ಹೊದ್ರೋಳಿ, ಬೀಜಾಡಿ – ಶ್ರೀ ದೇವಿ ರಕ್ತೇಶ್ವರಿ ಮಹಾತ್ಮೆ
ಶ್ರೀ ಮಡಾಮಕ್ಕಿ ಮೇಳ == ಕನ್ಯಾನ ಶಾಲಾ ವಠಾರ – ದೇವಿ ಶ್ರೀದೇವಿ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ನಡೂರು ಗುಡ್ಡೆಯಂಗಡಿ – ಧರ್ಮದೈವ ಜುಮಾದಿ
ಶ್ರೀ ಹಿರಿಯಡಕ ಮೇಳ == ತೋಡಾರು ಮಡಂಜಿರಬೈಲು – ಮಾಯೊದ ಅಜ್ಜೆ
ಶ್ರೀ ಶನೀಶ್ವರ ಮೇಳ == ಕರ್ಕಿ ಗುಡ್ಡೆ ಶ್ರೀ ಕೃಷ್ಣ ಮಿತ್ರ ಬಳಗ
ಶ್ರೀ ಸಿಗಂದೂರು ಮೇಳ == ತಾರ್ಸಿ ಸಿದ್ಧಾಪುರ ಶ್ರೀ ಕಾಳಿಕಾ ದೇವಸ್ಥಾನದ ವಠಾರ
ಶ್ರೀ ನೀಲಾವರ ಮೇಳ == ಯಡ್ತಾಡಿ ಸೊಸೈಟಿಯ ಬಳಿ – ದೈವ ಮಂಟಪ
ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ == ಸೋಮವಾರಸಂತೆ ತೀರ್ಥಹಳ್ಳಿ
ಶ್ರೀ ಮೇಗರವಳ್ಳಿ ಮೇಳ == ಬೈಂದೂರು ಶ್ರೀ ಶನೇಶ್ವರ ದೇವಸ್ಥಾನ – ಮಧುರ ಮನಸ್ವಿ