Saturday, January 18, 2025
Homeಯಕ್ಷಗಾನಮೇಳಗಳ ಇಂದಿನ (24.02.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (24.02.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (24.02.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ ==  ದೇವಂಗಿ ಅಂದಗೆರೆ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ = ಕೋಡಿಯಾಲ್ಕರ್ ಮುಚ್ಚೂರು ಕಾನ 

ಕಟೀಲು ಎರಡನೇ ಮೇಳ ==   ಕಟೀಲು ಕ್ಷೇತ್ರ (1)

ಕಟೀಲು ಮೂರನೇ ಮೇಳ= ಬಾಳಿಗ ಕಂಪೌಂಡ್ ಕುಕ್ಕುಂದೂರು, ಕಾರ್ಕಳ 

ಕಟೀಲು ನಾಲ್ಕನೇ ಮೇಳ  == ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬಳಿ ಉಡುಪಿ 

ಕಟೀಲು ಐದನೇ ಮೇಳ == ನೆಲ್ಲಿತೀರ್ಥ ಹೌಸ್, ನೀರುಡೆ, ಬಡಗ ಎಕ್ಕಾರು 

ಕಟೀಲು ಆರನೇ ಮೇಳ == ಕಟೀಲು ಕ್ಷೇತ್ರ (2) 

ಮಂದಾರ್ತಿ ಒಂದನೇ ಮೇಳ  ==  ದಾಸನಕೊಡಿಗೆ ನಾಲೂರು 

ಮಂದಾರ್ತಿ ಎರಡನೇ ಮೇಳ   ==   ಶಾಂತಾದುರ್ಗಾ ನಿಲಯ ಗೊಲ್ಲರಬೆಟ್ಟು ಕೋಟೇಶ್ವರ  

ಮಂದಾರ್ತಿ ಮೂರನೇ ಮೇಳ  ==   ಹೊರ್ಲಾಳಿ ಕೊಕ್ಕರ್ಣೆ 

ಮಂದಾರ್ತಿ ನಾಲ್ಕನೇ ಮೇಳ   ==  ಹೆಗ್ಡೆರಮನೆ ಆಜ್ರಿ 

ಮಂದಾರ್ತಿ    ಐದನೇ ಮೇಳ  ==  ಮಣಿಕಂಠ ನಿಲಯ ಕೋಟೆ ರೋಡು ಕಲ್ಯಾಣಪುರ 

ಶ್ರೀ ಹನುಮಗಿರಿ ಮೇಳ  ==  ಲಕ್ಷ್ಮಿ ಕ್ಯಾಶ್ಯೂಸ್ ಐರ್ ಬೈಲು ಸಿದ್ಧಾಪುರ – ಶ್ರೀ ದೇವಿ ಮಹಾತ್ಮೆ (ಸಂಜೆ 6ರಿಂದ)

ಶ್ರೀ ಸಾಲಿಗ್ರಾಮ ಮೇಳ == ಬಸ್ತಿ ಕಾಯ್ಕಿಣಿ ಮುರ್ಡೇಶ್ವರ – ಬಿಚ್ಚುಗತ್ತಿ ಭರಮಣ್ಣ 

ಶ್ರೀ ಸುಂಕದಕಟ್ಟೆ ಮೇಳ  ==  ಪಂಜಿಕಲ್ಲು – ವಜ್ರ ಕೋಗಿಲೆ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಮೊವಾಡಿಮನೆ, ವಂಡ್ಸೆ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಸಳ್ಳೆಬಚ್ಚಲುಮನೆ ಸೆಳ್ಕೋಡು 

ಶ್ರೀ ಮಾರಣಕಟ್ಟೆ ಮೇಳ ‘ಸಿ ==  ಆಲೂರು ಕೊಪ್ಪಾಟೆ  

ಶ್ರೀ ಪಾವಂಜೆ ಮೇಳ  ==  ನಾಡಾಜೆ ಮಳಲಿ – ಶ್ವೇತ ವರಾಹ, ಜಟಾಯು ಮೋಕ್ಷ, ಶ್ರೀನಿವಾಸ ಕಲ್ಯಾಣ (ಸಂಜೆ 6.45ರಿಂದ ರಾತ್ರಿ 12)

ಶ್ರೀ ಹಟ್ಟಿಯಂಗಡಿ ಮೇಳ ==  ಪಡುವರಿ ಪಂಚಲಿಂಗೇಶ್ವರ ದೇವಾಲಯ 

ಕಮಲಶಿಲೆ ಮೇಳ ‘ಎ‘ = ಹನ್ಕಿ, ಹಳ್ಳಿಹಪಳೆ  

ಕಮಲಶಿಲೆ ಮೇಳ ‘ಬಿ‘ == ಶ್ರೀ ಬ್ರಹ್ಮಬೈದರ್ಕಳ ಶಿವರಾಯ ಗರೋಡಿ, ಬೆಳ್ಳಂಜೆ 

ಶ್ರೀ ಬಪ್ಪನಾಡು ಮೇಳ == ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನ ತಾಳಿಪಾಡಿ ಮತ ವಠಾರ – ಬಂಗಾರ್ ಬಾಲೆ (ತುಳು)

ಶ್ರೀ ಸಸಿಹಿತ್ಲು ಭಗವತೀ ಮೇಳ == ಮೂಡಬಿದ್ರೆ ಸ್ವರಾಜ್ ಮೈದಾನ – ನಾಗ ತಂಬಿಲ (ಸಂಜೆ 6ರಿಂದ)

ಶ್ರೀ ಅಮೃತೇಶ್ವರೀ ಮೇಳ == ಹೊಸಕೋಟೆ ಮನೆ ಬೈಂದೂರು, ಶಿರೂರು 

ಶ್ರೀ ಬೋಳಂಬಳ್ಳಿ ಮೇಳ== ಚಿತ್ತೂರು   

ಶ್ರೀ ಸೌಕೂರು ಮೇಳ == ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನ – ಪುಷ್ಪ ಚಂದನ  

ಶ್ರೀ ಹಾಲಾಡಿ ಮೇಳ == ಉಮಾಮಹೇಶ್ವರ ದೇವಸ್ಥಾನ ಕೆಳಸುಂಕ  – ನೂತನ ಪ್ರಸಂಗ (ಕಾಲಮಿತಿ) (8.30ರಿಂದ)

ಶ್ರೀ ಬೆಂಕಿನಾಥೇಶ್ವರ ಮೇಳ  == ಹರೆಗೋಡು ಕೊತ್ತಾಡಿ ಶ್ರೀ ಮಾರಿಕಾಂಬಾ ದೇವಸ್ಥಾನ – ಶ್ರೀ ದೇವಿ ರಕ್ತೇಶ್ವರಿ ಮಹಾತ್ಮೆ (ಕಾಲಮಿತಿ)

ಶ್ರೀ ಮಡಾಮಕ್ಕಿ ಮೇಳ == ಶಿರ್ಲಾಲ್ ಹಾಡಿ ಅಂಗಡಿ – ಮಹಾಶಕ್ತಿ ಮಂತ್ರದೇವತೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಬೆಣ್ಣೆಕುದ್ರು ಶ್ರೀ ಕುಲಮಹಾಸ್ತ್ರೀಯಮ್ಮ ದೇವಸ್ಥಾನದ ವಠಾರ – ಶ್ರೀ ಆದಿಶಕ್ತಿ ಕ್ಷೇತ್ರ ಮಹಾತ್ಮೆ 

ಶ್ರೀ ಹಿರಿಯಡಕ ಮೇಳ == ಪೆರ್ಣಂಕಿಲ ಜನತಾನಗರ  – ಪವಿತ್ರ ಫಲ್ಗುಣಿ 

ಶ್ರೀ ಸಿಗಂದೂರು ಮೇಳ == ಗುಜ್ಜಾಡಿ ಮಕ್ಕಿಮನೆ ‘ಮಾನಸ ನಿಲಯ’ 

ಶ್ರೀ ನೀಲಾವರ ಮೇಳ  == ನಂದಿಕೇಶ್ವರ ಸಪರಿವಾರ ದೇವಸ್ಥಾನ ಹೆಗಡೆಕೆರೆ, ಹಳ್ಳಾಡಿ – ದೈವ ಮಂಟಪ 

ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ == ಹೊಲ್ಕೋಡ್ 

ಶ್ರೀ ಮೇಗರವಳ್ಳಿ ಮೇಳ == ಸಾಲಿಗ್ರಾಮ ಗೆಂಡೆಕೆರೆ ಫ್ರೆಂಡ್ಸ್ – ರಕ್ತೇಶ್ವರಿ ಕ್ಷೇತ್ರ ಮಹಾತ್ಮೆ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments