Saturday, January 18, 2025
Homeಯಕ್ಷಗಾನಮೇಳಗಳ ಇಂದಿನ ( 21.02.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ ( 21.02.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ ( 21.02.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಬಾಳೆಹೊಳೆ, ರಥಬೀದಿ – ಶ್ರೀಶನೀಶ್ವರ ಮಹಾತ್ಮೆ 

ಕಟೀಲು ಒಂದನೇ ಮೇಳ = ಬಿಸಿನೆಸ್ ಸೆಂಟರ್, ಸುರತ್ಕಲ್ 

ಕಟೀಲು ಎರಡನೇ ಮೇಳ ==   ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರ, ವಾಮದಪದವು 

ಕಟೀಲು ಮೂರನೇ ಮೇಳ= ಕುಂಗೂರು ಹೌಸ್, ಪುತ್ತಿಗೆ ವಯಾ ಮೂಡಬಿದ್ರಿ 

ಕಟೀಲು ನಾಲ್ಕನೇ ಮೇಳ  == ಅಕ್ಷಯನಿವಾಸ, ದೂಜಲಗುರಿ, ಪೊಂಪೈ ಕಾಲೇಜು ಹಿಂದುಗಡೆ, ಐಕಳ 

ಕಟೀಲು ಐದನೇ ಮೇಳ == ನವಶಕ್ತಿ ಸೇವಾ ಸಂಘ, ಮಳವೂರು ಮಂಗಳೂರು 

ಕಟೀಲು ಆರನೇ ಮೇಳ == ಯಕ್ಷಗಾನ ಕಲಾಸಂಘ ಬೆಳ್ಳೂರು, ಬಾಳಿಕೆ, ಬಡಗಬೆಳ್ಳೂರು ಬಂಟ್ವಾಳ  

ಮಂದಾರ್ತಿ ಒಂದನೇ ಮೇಳ  ==  ಆವಿಷ್ಕಾರ್ ಆಟೋಮಿಷನ್ ಶೇಡ್ಗಾರ್ 

ಮಂದಾರ್ತಿ ಎರಡನೇ ಮೇಳ   ==   ಬ್ರಾಹ್ಮೀ ನಿಲಯ ಮಾವಿನಮನೆ ಹೊಸಂಗಡಿ   

ಮಂದಾರ್ತಿ ಮೂರನೇ ಮೇಳ  ==   ಮೂಡುವಾಲ್ತೂರು ನೆಲ್ಲಿಕಟ್ಟೆ 

ಮಂದಾರ್ತಿ ನಾಲ್ಕನೇ ಮೇಳ   ==  ಬಂಡ್ಸಾಲೆಮನೆ ಮಾಂಬಳ್ಳಿ ಮಧುವನ 

ಮಂದಾರ್ತಿ    ಐದನೇ ಮೇಳ  ==  ಕೋಟೆಮನೆ ಅರಳ , ಬಂಟ್ವಾಳ,  ದ. ಕ. 

ಶ್ರೀ ಹನುಮಗಿರಿ ಮೇಳ  ==  ನೂಜಿ ಶ್ರೀ ಗೋಪಾಲಕೃಷ್ಣ ಮಠದ ವಠಾರ – ತರಣಿಸೇನ ಕಾಳಗ, ಹಿಡಿಂಬಾ ವಿವಾಹ, ರತಿ ಕಲ್ಯಾಣ 

ಶ್ರೀ ಸಾಲಿಗ್ರಾಮ ಮೇಳ == ಕಾನೂರಗದ್ದೆಮನೆ (ಯಲ್ಲಾಪುರ) – ಬಹ್ಮಕಪಾಲ, ಮಾರುತಿ ಪ್ರತಾಪ 

ಶ್ರೀ ಪೆರ್ಡೂರು ಮೇಳ == ಬಿ.ಸಿ. ರೋಡ್ ನ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಭವನ – ಶಪ್ತ ಭಾಮಿನಿ 

ಶ್ರೀ ಸುಂಕದಕಟ್ಟೆ ಮೇಳ  ==  ಶಿರ್ಲಾಲ್ ಮಂಜಲಪಲ್ಕೆ (ಅಳದಂಗಡಿ)- ಸರ್ಪ ಸಂಬಂಧ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಶ್ರೀ ದುರ್ಗಾ, ಚಿತ್ರಪಾಡಿ, ಸಾಲಿಗ್ರಾಮ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಗೋರಗದ್ದೆ ಅರೆಶಿರೂರು 

ಶ್ರೀ ಮಾರಣಕಟ್ಟೆ ಮೇಳ ‘ಸಿ ==  ಶ್ರೀ ಕ್ಷೇತ್ರದಲ್ಲಿ 

ಶ್ರೀ ಪಾವಂಜೆ ಮೇಳ  ==  ಶ್ರೀ ಕ್ಷೇತ್ರ ಒಡಿಯೂರು – ಶ್ರೀ ಒಡಿಯೂರು ಕ್ಷೇತ್ರ ಮಹಾತ್ಮೆ (ಸಂಜೆ 6.45ರಿಂದ ರಾತ್ರಿ 12)

ಕಮಲಶಿಲೆ ಮೇಳ ‘ಎ‘ = ಮೇಲ್ ಕಡ್ರಿ, ಸಿದ್ಧಾಪುರ – ಶ್ರೀ ದೇವಿ ಮಹಾತ್ಮೆ 

ಕಮಲಶಿಲೆ ಮೇಳ ‘ಬಿ‘ == ಚಿತ್ರಕೂಟ, ಕಳಿ ಆಲೂರು 

ಶ್ರೀ ಬಪ್ಪನಾಡು ಮೇಳ == ವಿಶ್ವ ಹಿಂದೂ ಪರಿಷತ್, ಭಜರಂಗದಳ,ದುರ್ಗಾವಾಹಿನಿ ವಾಸುಖೀ ಶಾಖೆ,ಮಂಗಳನಗರ – ನಾಗನಂದಿನಿ 

ಶ್ರೀ ಸಸಿಹಿತ್ಲು ಭಗವತೀ ಮೇಳ == ನೋರ್ನಡ್ಕ ಪಡುಕುರಿಯಾಳ (ಬಂಟ್ವಾಳ) – ಮುಕುಂದ ಮುರಾರಿ 

ಶ್ರೀ ಅಮೃತೇಶ್ವರೀ ಮೇಳ == ಸತ್ಯವತಿ ರಕ್ತೇಶ್ವರಿ ದೇವಸ್ಥಾನ, ಮಂಡಜಡ್ದು ಚಿತ್ರಪಾಡಿ 

ಶ್ರೀ ಸೌಕೂರು ಮೇಳ == ಸೌಕೂರು ವಿಶ್ವಜ್ಯೋತಿ ವಠಾರ – ಚಕ್ರ ಚಂಡಿಕಾ, ಕನಕಾಂಗಿ ಕಲ್ಯಾಣ 

ಶ್ರೀ ಹಾಲಾಡಿ ಮೇಳ == ಸಾಗರ ನೆಹರೂ ಮೈದಾನ – ವಿದ್ಯುಜ್ಜಿಹ, ನಾಗಶ್ರೀ 

ಶ್ರೀ ಬೆಂಕಿನಾಥೇಶ್ವರ ಮೇಳ  == ಕಿಲೆಂಜೂರು ಧೂಮಾವತಿ ಮಿತ್ರ ಮಂಡಳಿ – ಗೆಜ್ಜೆದ ಪೂಜೆ  

ಶ್ರೀ ಮಡಾಮಕ್ಕಿ ಮೇಳ == ಕುಂದರ್ ಕೆರೆಬೆಟ್ಟು – ಶ್ರೀ ದೇವಿ ಮಾಂಕಾಳಿ ಮಹಾತ್ಮೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಬೈಕಾಡಿ ಗಾಂಧಿನಗರ – ಧರ್ಮದೈವ ಜುಮಾದಿ 

ಶ್ರೀ ಹಿರಿಯಡಕ ಮೇಳ == ಓಂತಿಬೆಟ್ಟು ಪೇಟೆ – ಮಾಯೊದ ಅಜ್ಜೆ 

ಶ್ರೀ ಶನೀಶ್ವರ ಮೇಳ == ಶ್ರೀ ಚೆನ್ನಕೇಶವ ದೇವಸ್ಥಾನ ಮಾಣಿಕೊಳಲು 

ಶ್ರೀ ಸಿಗಂದೂರು ಮೇಳ == ನಗರ ಮೂಡುಕೊಪ್ಪ ಗ್ರಾಮದ ಬಾರತಟ್ಟಿ – 

ಶ್ರೀ ನೀಲಾವರ ಮೇಳ  == ಹೇರೂರು – ನೀಲಾವರ ಕ್ಷೇತ್ರ ಮಹಾತ್ಮೆ 

ಶ್ರೀ ಬಾಚಕೆರೆ ಮೇಳ == ಉಜಿರೆ ರಥಬೀದಿ – ಸೂರ್ಯಕಾಂತಿ  

ಶ್ರೀ ಮಂಗಳಾದೇವಿ ಮೇಳ == ಮೂಡುಶೆಡ್ಡೆ – ತುಳು ಪ್ರಸಂಗ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  ==  ಕುಕ್ಕೆನೇರಳೆ 

ಶ್ರೀ ಮೇಗರವಳ್ಳಿ ಮೇಳ ==  ಬಗ್ವಾಡಿ ಶ್ರೀ ಮಹಿಷಮರ್ದಿನಿ ದೇವಸ್ಥಾನ – ಮಧುರ ಮನಸ್ವಿ  

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments