18.02.2021 ಗುರುವಾರ
ರಂಗಪಯಣ, ಬೆಂಗಳೂರು ಇವರಿಂದ ಶ್ರೀನಿವಾಸ ವೈದ್ಯರ ಕಥೆಗಳ ಆಧಾರಿತ ನಾಟಕ ‘ಶ್ರದ್ಧಾ’
ನಿ- ರಾಜ್ ಗುರು
ರಾಜ್ ಗುರು ಅವರಿಗೆ ಅರೆಹೊಳೆ ರಂಗಭೂಮಿ ಪ್ರಶಸ್ತಿಪ್ರದಾನ
19.02.2021, ಶುಕ್ರವಾರ
ಸೌಗಂಧಿಕಾ ರಂಗ ತಂಡ, ಪುತ್ತೂರು ಇವರಿಂದ ರವೀಂದ್ರನಾಥ ಠಾಗೋರರ ಸಣ್ಣ ಕಥೆಗಳ ಆಧಾರಿತ ನಾಟಕ
‘ಲಿವಿಂಗ್ & ದ ಡೆಡ್’
ನಿ- ಪ್ರವೀಣ್ ಎಡಮಂಗಲ
ಅರೆಹೊಳೆ ಯುವ ರಂಗ ಸನ್ಮಾನ – ಪೃಥ್ವಿ ಎಸ್ ರಾವ್
20-02-2021, ಶನಿವಾರ
ಮಂದಾರ (ರಿ) ಬ್ರಹ್ಮಾವರ ಅಭಿನಯಿಸುವ ಕನ್ನಡ ನಾಟಕ ‘ಕೊಳ್ಳಿ’
ರ-ಜಿ ಎಸ್ ಭಟ್, ಸಾಗರ. ನಿ- ರೋಹಿತ್ ಎಸ್ ಬೈಕಾಡಿ
ಅರೆಹೊಳೆ ಯುವ ರಂಗ ಸನ್ಮಾನ- ಪ್ರಶಾಂತ್ ಉದ್ಯಾವರ
21-02-2021,ಬಾನುವಾರ
ಲೋಗೋಸ್ ಥಿಯೇಟರ್ ಟ್ರೂಪ್, ರೆ.ಫಾ.ಆಲ್ವಿನ್ ಸೆರಾವೋ ರಚಿಸಿದ ಕೊಂಕಣಿ ನಾಟಕ ‘ಗೀತ್’
ರಂಗದಲ್ಲಿ- ಕ್ರಿಸ್ಟೋಫರ್ ನೀನಾಸಂ/ಝೀನಾ ಬ್ರ್ಯಾಗ್ಸ್
ಅರೆಹೊಳೆ ಯುವ ರಂಗ ಸನ್ಮಾನ- ಕ್ಲೆನ್ ವಿನ್ ಫೆರ್ನಾಂಡಿಸ್
22-02-2021,ಸೋಮವಾರ
ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಇವರಿಂದ ಭಾವನಾ ಕೆರೆಮಠ ಅಭಿನಯಿಸುವ ಏಕವ್ಯಕ್ತಿ ನಾಟಕ ‘ಅಹಲ್ಯಾ’
ನಿ- ರವಿರಾಜ್ ಹೆಚ್ ಪಿ
ಅರೆಹೊಳೆ ಯುವ ರಂಗ ಸನ್ಮಾನ- ವಿಜಯ್ ಮಯ್ಯ ಐಲ
ಇದೇ ದಿನ ಅರೆಹೊಳೆ ಪ್ರತಿಷ್ಠಾನದ ವೆಬ್ ಸೈಟ್ ಲೋಕಾರ್ಪಣೆ
ಪ್ರತೀ ನಾಟಕಕ್ಕೂ ಪ್ರವೇಶ ಉಚಿತ