ಮೇಳಗಳ ಇಂದಿನ (16.02.2021) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಬಳಗೋಡು, ಅರಳಸುರುಳಿ – ಹನುಮೋದ್ಭವ, ಚೂಡಾಮಣಿ, ಲಂಕಾದಹನ
ಕಟೀಲು ಒಂದನೇ ಮೇಳ = ಶ್ರೀ ರಾಜರಾಜೇಶ್ವರಿ ಭಕ್ತವೃಂದ, ಪೊಳಲಿ
ಕಟೀಲು ಎರಡನೇ ಮೇಳ == ಕೆರೆಕಂಡ, ಬಾಜಾವು, ಕುತ್ತೆತ್ತೂರು
ಕಟೀಲು ಮೂರನೇ ಮೇಳ= ನೂಚಿಲ ಸುಬ್ರಹ್ಮಣ್ಯ
ಕಟೀಲು ನಾಲ್ಕನೇ ಮೇಳ == ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ವಠಾರ, ಮಂಗಳೂರು
ಕಟೀಲು ಐದನೇ ಮೇಳ == ಮುರತ್ತಮೇಲುಮನೆ, ಭಟ್ರಕೋಡಿ, ಕಿನ್ನಿಗೋಳಿ
ಕಟೀಲು ಆರನೇ ಮೇಳ == ಪಡು-ಮೂಡುಕೊಣಾಜೆ, ವಯಾ ಮೂಡುಬಿದ್ರಿ
ಮಂದಾರ್ತಿ ಒಂದನೇ ಮೇಳ == ತೆಂಗಿನಬಾಳು, ಮಾವಿನಕೊಡ್ಲು, ಕುಳ್ಳುಂಜೆ, ಶಂಕರನಾರಾಯಣ
ಮಂದಾರ್ತಿ ಎರಡನೇ ಮೇಳ == ಗುಡ್ಡೆಯಂಗಡಿ, ದೇವಸ್ಥಾನಬೆಟ್ಟು, ಬೇಳೂರು
ಮಂದಾರ್ತಿ ಮೂರನೇ ಮೇಳ == ನಿಂಜೂರು ಮಿಟ್ರಬೈಲು, ಪಳ್ಳಿಬೈಲೂರು
ಮಂದಾರ್ತಿ ನಾಲ್ಕನೇ ಮೇಳ == ಜೆಡ್ಡಿನಮನೆ ಗಾವಳಿ, ಹಳ್ಳಾಡಿ, ಹರ್ಕಾಡಿ
ಮಂದಾರ್ತಿ ಐದನೇ ಮೇಳ == ಚಗ್ರಿಬೆಟ್ಟು, ಬೈದೆಬೆಟ್ಟು
ಶ್ರೀ ಹನುಮಗಿರಿ ಮೇಳ == ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಸ್ವರ್ಣಮುಖಿ ರಂಗಮಂಟಪದಲ್ಲಿ – ಶ್ರೀ ದೇವಿ ಮಹಾತ್ಮೆ
ಶ್ರೀ ಸಾಲಿಗ್ರಾಮ ಮೇಳ == ಕೋಟ ಗಾಂಧಿ ಮೈದಾನ – ಬಿಚ್ಚುಗತ್ತಿ ಭರಮಣ್ಣ
ಶ್ರೀ ಸುಂಕದಕಟ್ಟೆ ಮೇಳ == ಪೆರ್ನೆ ಪಜೀರು – ಶ್ರೀ ದೇವಿ ಲಲಿತೋಪಾಖ್ಯಾನ
ಶ್ರೀ ಮಾರಣಕಟ್ಟೆ ಮೇಳ ‘ಎ‘ == ಯರುಕೋಣೆ, ದೊಡ್ಮನೆ
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ಮಾರಿಕಾಂಬ ನಗರ, ಆಲೂರು
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ಶ್ರೀ ಕ್ಷೇತ್ರದಲ್ಲಿ
ಶ್ರೀ ಪಾವಂಜೆ ಮೇಳ == ಮನವಳಿಕೆಗುತ್ತು, ಆಲಂಕಾರು, ಕಡಬ – ಶ್ರೀ ದೇವಿ ಮಹಾತ್ಮೆ
ಕಮಲಶಿಲೆ ಮೇಳ ‘ಎ‘ = ಶ್ರೀ ಬ್ರಹ್ಮಯಕ್ಷೀ ಪರಿವಾರ ದೈವಸ್ಥಾನ, ಚನ್ಮನೆ, ಕೆರಾಡಿ
ಕಮಲಶಿಲೆ ಮೇಳ ‘ಬಿ‘ == ಆರ್ಪಾಲು, ಕಮಲಶಿಲೆ
ಶ್ರೀ ಅಮೃತೇಶ್ವರೀ ಮೇಳ == ‘ಶೇವಧಿ’ ಕೋಟ
ಶ್ರೀ ಸೌಕೂರು ಮೇಳ == ಹೊಸೂರು ಕದಳಿ ಕೆಳಾಅರೆಕಲ್ಲು – ಪುಷ್ಪ ಚಂದನ, ರತ್ನಾವತಿ ಕಲ್ಯಾಣ
ಶ್ರೀ ಹಾಲಾಡಿ ಮೇಳ == ರತ್ನಗಿರಿ ನರಸಿಂಹ ದೇವಸ್ಥಾನ – ನೂತನ ಪ್ರಸಂಗ
ಶ್ರೀ ಬೆಂಕಿನಾಥೇಶ್ವರ ಮೇಳ == ಬಜಾಲ್ – ನಾಗರಪಂಚಮಿ (ಕಾಲಮಿತಿ)
ಶ್ರೀ ಮಡಾಮಕ್ಕಿ ಮೇಳ == ಪೆರ್ಡೂರು – ಪಾಪಣ್ಣ ವಿಜಯ, ಗುಣಸುಂದರಿ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ವಕ್ವಾಡಿ ಗೋಳಿಹಾಡಿ ಶ್ರೀ ನಂದಿಕೇಶ್ವರ- ಶ್ರೀ ಪಂಜುರ್ಲಿ ದೈವಸ್ಥಾನದ ಬಳಿ – ನೂತನ ಪ್ರಸಂಗ
ಶ್ರೀ ಹಿರಿಯಡಕ ಮೇಳ == ನಾಯಕವಾಡಿ, ಗುಜ್ಜಾಡಿ ಮಾತೃನಿಲಯ – ಹಿರಿಯಡಕ ಕ್ಷೇತ್ರ ಮಹಾತ್ಮೆ
ಶ್ರೀ ಶನೀಶ್ವರ ಮೇಳ == ಚಿತ್ತೇರಿ ಮಹಾಗಣಪತಿ ದೇವಸ್ಥಾನ, ಯಡೂರು, ಅಜ್ರಿ
ಶ್ರೀ ಸಿಗಂದೂರು ಮೇಳ == ಬೈಂದೂರು ಯೋಜನಾನಗರ
ಶ್ರೀ ನೀಲಾವರ ಮೇಳ == ಶ್ರೀ ಜಟ್ಟಿಗೇಶ್ವರ ಸಪರಿವಾರ ದೇವಸ್ಥಾನ, ಶ್ರೀ ಕ್ಷೇತ್ರ ಹೊನ್ನೆಕಳಿ, ಕಂಬದಕೋಣೆ
ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ ==
ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ == ಬುಕ್ಕಿಹೊಳೆ
ಶ್ರೀ ಮೇಗರವಳ್ಳಿ ಮೇಳ == ಆಂದಿನಿ ಶ್ರೀ ರಕ್ತೇಶ್ವರಿ ದೇವಸ್ಥಾನ – ರಕ್ತೇಶ್ವರಿ ಕ್ಷೇತ್ರ ಮಹಾತ್ಮೆ
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions