ಸಾಂದರ್ಭಿಕ ಚಿತ್ರ
ಪುತ್ತೂರಿನ ಪಾಂಗ್ಲಾಯದಲ್ಲಿರುವ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ 25ನೆಯ ಪ್ರತಿಷ್ಠಾಪನಾ ವರ್ಧಂತ್ಯುತ್ಸವ ಇಂದು ನಡೆಯುತ್ತಿದೆ.
ಈ ವರ್ಧಂತ್ಯುತ್ಸವದ ಪ್ರಯುಕ್ತ ಇಂದು 15.02.2021ನೇ ಸೋಮವಾರ ಸಂಜೆ 6 ಘಂಟೆಯಿಂದ ದೀಪಾರಾಧನೆ, ರಂಗಪೂಜೆ ಮತ್ತು ಅಮ್ಮನವರ ದರ್ಶನ ಸೇವೆ ನಡೆಯಲಿದೆ.
ಇಂದು ರಾತ್ರಿ 7 ಘಂಟೆಗೆ ಭಂಡಾರ ತೆಗೆಯುವ ಕಾರ್ಯಕ್ರಮ ಜರಗಲಿರುವುದು. ರಾತ್ರಿ 10 ಘಂಟೆಗೆ ವರ್ಷಾವಧಿ ನಡೆಯುವ ಕಲ್ಲುರ್ಟಿ ಮತ್ತು ಗುಳಿಗ ದೈವಗಳ ಕೋಲ ನಡೆಯಲಿದೆ.
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions