ಇಂದಿನ (11.02.2021) ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಕಂಬದಕೋಣೆ ಹೊನ್ನೆಕಳೆ ಶ್ರೀ ಜಟ್ಟಿಗೇಶ್ವರ ದೇವಸ್ಥಾನದ ಆವರಣ – ಚಕ್ರವ್ಯೂಹ, ಭಾರ್ಗವ ವಿಜಯ
ಕಟೀಲು ಒಂದನೇ ಮೇಳ = ಕಟೀಲು ಕ್ಷೇತ್ರ (2)
ಕಟೀಲು ಎರಡನೇ ಮೇಳ == ಹಲೆಕ್ಕಿಮನೆ ಮುರತ್ತಂಗಡಿ, ಸಾಣೂರು, ಕಾರ್ಕಳ
ಕಟೀಲು ಮೂರನೇ ಮೇಳ= ‘ದುರ್ಗಾಪ್ರಸಾದ್’ ಹೊಸಮನೆ ವಾಲ್ಪಾಡಿ ವಯಾ ಶಿರ್ತಾಡಿ, ಮೂಡಬಿದ್ರೆ
ಕಟೀಲು ನಾಲ್ಕನೇ ಮೇಳ == ಕೂರಿಯಾಳ, ಸರಪಾಡಿ, ಬಂಟ್ವಾಳ
ಕಟೀಲು ಐದನೇ ಮೇಳ == ಕಟೀಲು ಕ್ಷೇತ್ರ (1)
ಕಟೀಲು ಆರನೇ ಮೇಳ == ಮೂಡಬಿದ್ರೆ ಸ್ವರಾಜ್ ಮೈದಾನ
ಮಂದಾರ್ತಿ ಒಂದನೇ ಮೇಳ == ನೇರಂಬಳ್ಳಿ ಕೋಟೇಶ್ವರ
ಮಂದಾರ್ತಿ ಎರಡನೇ ಮೇಳ == ಸಪ್ತಬೇಳಾರು, ನಂಚಾರು
ಮಂದಾರ್ತಿ ಮೂರನೇ ಮೇಳ == ಉದ್ದಾಲುಗುಡ್ಡೆ, ಬಾರ್ಕೂರು
ಮಂದಾರ್ತಿ ನಾಲ್ಕನೇ ಮೇಳ == ಅಂಗಡಿಮನೆ, ಹಳ್ಳಾಡಿ, ಹರ್ಕಾಡಿ
ಮಂದಾರ್ತಿ ಐದನೇ ಮೇಳ == ಚಲ್ಲಮಕ್ಕಿ, ಗುಂಡ್ಮಿ, ಸಾಸ್ತಾನ
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions
ಶ್ರೀ ಹನುಮಗಿರಿ ಮೇಳ == ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನ, ಉಜಿರೆ – ಶುಕ್ರನಂದನೆ
ಶ್ರೀ ಪೆರ್ಡೂರು ಮೇಳ == ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನ, ಬಡಾಕೇರಿ – ಅಹಂ ಬ್ರಹ್ಮಾಸ್ಮಿ
ಶ್ರೀ ಸುಂಕದಕಟ್ಟೆ ಮೇಳ == ಆದ್ಯಪಾಡಿ – ಶ್ರೀ ದೇವಿ ಪಂಚಾಮೃತ
ಶ್ರೀ ಮಾರಣಕಟ್ಟೆ ಮೇಳ ‘ಎ‘ == ಹಳೆಮನೆ, ಕುಳ್ಳಂಬಳ್ಳಿ ಕೆರಾಡಿ
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ‘ಶ್ರೀ ಮಹಾಲಕ್ಷ್ಮಿ’, ಉಪ್ಪುಂದ ಅರೆಹಾಡಿ
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ಹೊಸೂರು, ಅಂಗಡಿಮನೆ, ಗೋತೆ
ಶ್ರೀ ಪಾವಂಜೆ ಮೇಳ == ಬಜಪೆ ಕೇಂದ್ರ ಮೈದಾನ – ಶ್ರೀ ದೇವಿ ಮಹಾತ್ಮೆ
ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ನಂದಿಕೇಶ್ವರ ದೇವಸ್ಥಾನ ಆಚಾರ್ ಬೆಟ್ಟು , ಹಟ್ಟಿಕುದ್ರು
ಕಮಲಶಿಲೆ ಮೇಳ ‘ಎ‘ = ಶ್ರೀ ರಾಮ ಸ್ವಾಮಿ ಮಠದ ಹತ್ತಿರ, ದಾಕುಹಿತ್ಲು, ಗಂಗೊಳ್ಳಿ
ಕಮಲಶಿಲೆ ಮೇಳ ‘ಬಿ’ == ಬೆಳಾಣ, ಮೇಕೋಡು
ಶ್ರೀ ಅಮೃತೇಶ್ವರೀ ಮೇಳ == ಪಾರಂಪಳ್ಳಿ ಪಡುಕರೆ
ಶ್ರೀ ಬೋಳಂಬಳ್ಳಿ ಮೇಳ== ಗುಡ್ಡೆ ಅಂಗಡಿ
ಶ್ರೀ ಸೌಕೂರು ಮೇಳ == ಹಾಲಾಡಿ ತಟ್ಟುವಟ್ಟು ವಾಸುದೇವ ಜೋಯಿಸರ ಮನೆ ಬಳಿ – ಹಳನಾಡು ಕ್ಷೇತ್ರ ಮಹಾತ್ಮೆ
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions
ಶ್ರೀ ಹಾಲಾಡಿ ಮೇಳ == ಶ್ರೀ ನಾಗ ದೇವಸ್ಥಾನ, ಬಟ್ಟೆಕುದ್ರು, ಹಕ್ಲಾಡಿ – ನೂತನ ಪ್ರಸಂಗ
ಶ್ರೀ ಬೆಂಕಿನಾಥೇಶ್ವರ ಮೇಳ == ಜೋಡುಕಟ್ಟೆ ಗುಡ್ಡೆಯಂಗಡಿ ಹಿರಿಯಡ್ಕ – ಮಹಿಮೆದ ಮಂತ್ರದೇವತೆ
ಶ್ರೀ ಮಡಾಮಕ್ಕಿ ಮೇಳ == ಕಂಗಿಬೆಟ್ಟು ಡೈರಿ ವಠಾರ – ಶ್ರೀ ದೇವಿ ಮಾಂಕಾಳಿ ಮಹಾತ್ಮೆ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಸಾಸ್ತಾನ ಪಾಂಡೇಶ್ವರ ಮೂಡುಹಡು ಶ್ರೀ ಬೊಬ್ಬರ್ಯ ಕಲಾವೇದಿಕೆ – ಸರ್ಪ ಶಪಥ
ಶ್ರೀ ಹಿರಿಯಡಕ ಮೇಳ == ಬೆಳ್ತಂಗಡಿ ಕಂಬರ್ಜೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ – ಮಾಯೊದ ಅಜ್ಜೆ (ತುಳು ಕಾಲಮಿತಿ)
ಶ್ರೀ ಶನೀಶ್ವರ ಮೇಳ == ತೆಂಕಬೈಲು ಶಾಲಾ ವಠಾರ
ಶ್ರೀ ಸಿಗಂದೂರು ಮೇಳ == ಶ್ರೀ ಕ್ಷೇತ್ರದಲ್ಲಿ
ಶ್ರೀ ನೀಲಾವರ ಮೇಳ == ಬಿದ್ಕಲ್ ಕಟ್ಟೆ ಪೇಟೆಯಲ್ಲಿ
ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ ==
ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ == ಬೆಜ್ಜವಳ್ಳಿ
ಶ್ರೀ ಮೇಗರವಳ್ಳಿ ಮೇಳ == ಗುಡ್ಡೆಕೇರಿ ಶ್ರೀ ಮಹಾಗಣಪತಿ ದೇವಸ್ಥಾನ – ನಾಗಶ್ರೀ