ಮೇಳಗಳ ಇಂದಿನ (10.02.2021) ಯಕ್ಷಗಾನ ಪ್ರದರ್ಶನಗಳ ವಿವರ | |
ಮೇಳ | ಸ್ಥಳ/ಪ್ರಸಂಗ |
ಶ್ರೀ ಧರ್ಮಸ್ಥಳ ಮೇಳ | ಉಪ್ಪುಂದ, ಅಂಬಾಗಿಲು – ಮಾನಿಷಾದ, ಕುಶಲವ |
ಕಟೀಲು ಒಂದನೇ ಮೇಳ | ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನ, ಕುಕ್ಕಾಜೆ |
ಕಟೀಲು ಎರಡನೇ ಮೇಳ | ಕಟೀಲು ಕ್ಷೇತ್ರ (1) |
ಕಟೀಲು ಮೂರನೇ ಮೇಳ | ಸಾಮೆಗುಳಿ, ಉರುವಾಲು, ಬೆಳ್ತಂಗಡಿ |
ಕಟೀಲು ನಾಲ್ಕನೇ ಮೇಳ | ಕಟೀಲು ಕ್ಷೇತ್ರ (2) |
ಕಟೀಲು ಐದನೇ ಮೇಳ | 4ನೇ ಮೈಲುಗಲ್ಲು, ಬಂಗ್ರಕೂಳೂರು, ಮಂಗಳೂರು |
ಕಟೀಲು ಆರನೇ ಮೇಳ | ಪಂಜಿನಡ್ಕ ಹೌಸ್, ಮುಲ್ಕಿ |
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions
ಮಂದಾರ್ತಿ ಒಂದನೇ ಮೇಳ | ವಿಶಾಲಾಕ್ಷಿ ನಿಲಯ, ಗೋಳಿಬೆಟ್ಟು, ಕೆದೂರು – ಐದು ಮೇಳಗಳ ಕೂಡಾಟ |
ಮಂದಾರ್ತಿ ಎರಡನೇ ಮೇಳ | ವಿಶಾಲಾಕ್ಷಿ ನಿಲಯ, ಗೋಳಿಬೆಟ್ಟು, ಕೆದೂರು – ಐದು ಮೇಳಗಳ ಕೂಡಾಟ |
ಮಂದಾರ್ತಿ ಮೂರನೇ ಮೇಳ | ವಿಶಾಲಾಕ್ಷಿ ನಿಲಯ, ಗೋಳಿಬೆಟ್ಟು, ಕೆದೂರು – ಐದು ಮೇಳಗಳ ಕೂಡಾಟ |
ಮಂದಾರ್ತಿ ನಾಲ್ಕನೇ ಮೇಳ | ವಿಶಾಲಾಕ್ಷಿ ನಿಲಯ, ಗೋಳಿಬೆಟ್ಟು, ಕೆದೂರು – ಐದು ಮೇಳಗಳ ಕೂಡಾಟ |
ಮಂದಾರ್ತಿ ಐದನೇ ಮೇಳ | ವಿಶಾಲಾಕ್ಷಿ ನಿಲಯ, ಗೋಳಿಬೆಟ್ಟು, ಕೆದೂರು – ಐದು ಮೇಳಗಳ ಕೂಡಾಟ |
ಶ್ರೀ ಹನುಮಗಿರಿ ಮೇಳ | ನೆಕ್ಕರಡ್ಕ ಪಳಿಕೆ, ಹತ್ಯಡ್ಕ – ದಮಯಂತಿ ಪುನಃ ಸ್ವಯಂವರ, ಗದಾಯುದ್ಧ, ರಕ್ತರಾತ್ರಿ |
ಶ್ರೀ ಪೆರ್ಡೂರು ಮೇಳ | ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನ, ಕಡಬ – ವಾಲಿಮೋಕ್ಷ, ಶಶಿಪ್ರಭಾ |
ಶ್ರೀ ಸುಂಕದಕಟ್ಟೆ ಮೇಳ | ಬಡಗಬೆಳ್ಳೂರು ತಂಬಡಗುಡ್ಡೆ – ಶಬರಿಮಲೆ ಅಯ್ಯಪ್ಪ |
ಶ್ರೀ ಮಾರಣಕಟ್ಟೆ ಮೇಳ ‘ಎ’ | ಕಾನ್ಕಿ, ಬೂರುಮರದ ಹಕ್ಲುಮನೆ |
ಶ್ರೀ ಮಾರಣಕಟ್ಟೆ ಮೇಳ ‘ಬಿ’ | ಶ್ರೀ ದುರ್ಗಾ ಯಕ್ಷೇಶ್ವರಿ ದೇವಸ್ಥಾನ ಜಕ್ಕನಕಟ್ಟೆ, ಮರವಂತೆ |
ಶ್ರೀ ಮಾರಣಕಟ್ಟೆ ಮೇಳ ‘ಸಿ’ | ಶ್ರೀ ಕ್ಷೇತ್ರದಲ್ಲಿ |
ಶ್ರೀ ಪಾವಂಜೆ ಮೇಳ | ಶ್ರೀ ಶಾಸ್ತಾವು ದೇವಸ್ಥಾನ, ಕುಬಣೂರು – ಶಿವಪ್ರಭಾ ಪರಿಣಯ |
ಕಮಲಶಿಲೆ ಮೇಳ ‘ಎ’ | ಕೌರಿಹಕ್ಲು, ಆಗುಂಬೆ |
ಕಮಲಶಿಲೆ ಮೇಳ ‘ಬಿ’ | ಬೊಬ್ಬರ್ಯ ದೇವಸ್ಥಾನ, ಕಬ್ಬಿನಾಲೆ |
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions
ಶ್ರೀ ಅಮೃತೇಶ್ವರೀ ಮೇಳ | ಶ್ರೀ ಕ್ಷೇತ್ರದಲ್ಲಿ |
ಶ್ರೀ ಸೌಕೂರು ಮೇಳ | ಹೆನ್ನಾಬೈಲ್ – ಹಳನಾಡು ಕ್ಷೇತ್ರ ಮಹಾತ್ಮೆ |
ಶ್ರೀ ಹಾಲಾಡಿ ಮೇಳ | ಶೇಡಿಮನೆ, ಸಬ್ಲಾಡಿ, ಹಟ್ಟಿಯಂಗಡಿ – ಹಾಲಾಡಿ ಕ್ಷೇತ್ರ ಮಹಾತ್ಮೆ |
ಶ್ರೀ ಬೆಂಕಿನಾಥೇಶ್ವರ ಮೇಳ | ಉದ್ಯಾವರ ಶ್ರೀ ಶಂಭು ಶೈಲೇಶ್ವರ ದೇವಸ್ಥಾನ, ಶಂಭುಕಲ್ಲು ಇದರ ವಠಾರ – ಮಹಿಮೆದ ಮಂತ್ರದೇವತೆ |
ಶ್ರೀ ಮಡಾಮಕ್ಕಿ ಮೇಳ | ಹಾಲಾಡಿ – ಪಾಪಣ್ಣ ವಿಜಯ, ಗುಣಸುಂದರಿ |
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ | ಆವರ್ಸೆ ಬಣಸಾಲೆ ಶ್ರೀ ಭದ್ರಮಹಾಕಾಳಿ ದೇವಸ್ಥಾನ – ಅಬ್ಬರದ ಹ್ಯಾಗುಳಿ |
ಶ್ರೀ ಹಿರಿಯಡಕ ಮೇಳ | ನೆಲ್ಯಾಡಿ ಕೌಕ್ರಾಡಿ ಅಯ್ಯಪ್ಪ ದೇವಸ್ಥಾನ – ಮಾಯೊದ ಅಜ್ಜೆ (ತುಳು ಕಾಲಮಿತಿ) |
ಶ್ರೀ ಶನೀಶ್ವರ ಮೇಳ | ಸಿದ್ಧಾಪುರ ಕಾಸನಕಟ್ಟೆ |
ಶ್ರೀ ಸಿಗಂದೂರು ಮೇಳ | ಶ್ರೀ ಕ್ಷೇತ್ರದಲ್ಲಿ |
ಶ್ರೀ ನೀಲಾವರ ಮೇಳ | ಸಿದ್ದಾಪುರ ಐದು ಸೆಂಟ್ಸ್ |
ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ | ಹೊದ್ಲ |
ಶ್ರೀ ಮೇಗರವಳ್ಳಿ ಮೇಳ | ಕುಡುಮಲ್ಲಿಗೆಯಲ್ಲಿ – ಮಧುರ ಮನಸ್ವಿ |