Friday, September 20, 2024
Homeವಿಡಿಯೋಅಮೆರಿಕಾದ ಪ್ರಖ್ಯಾತ ಗಾಯಕಿ ಮೇರಿ ವಿಲ್ಸನ್ ನಿಧನ (Well known American vocalist Mary Wilson passes away)

ಅಮೆರಿಕಾದ ಪ್ರಖ್ಯಾತ ಗಾಯಕಿ ಮೇರಿ ವಿಲ್ಸನ್ ನಿಧನ (Well known American vocalist Mary Wilson passes away)

ಅಮೆರಿಕಾದ ಪ್ರಖ್ಯಾತ ಗಾಯಕಿ ಮೇರಿ ವಿಲ್ಸನ್ ನಿಧನರಾಗಿದ್ದಾರೆ. ಅವರು ಫೆಬ್ರವರಿ 8ರಂದು ನಿಧನ ಹೊಂದಿದರು.ಅವರಿಗೆ 76 ವರ್ಷ ವಯಸ್ಸಾಗಿತ್ತು. ಅವರು ತಮ್ಮ ಇಬ್ಬರು ಸಹ ಗಾಯಕಿಯರ (ಫ್ಲಾರೆನ್ಸ್ ಬಲ್ಲಾರ್ಡ್, ಡಯಾನಾ ರೋಸ್) ಜೊತೆ ಸೇರಿ 1960ರಲ್ಲಿ ‘ದ ಸುಪ್ರೀಮ್ಸ್’ ಇನ್ನು ಮಹಿಳಾ ಗಾಯನ ಸಂಸ್ಥೆಯನ್ನು ಸ್ಥಾಪಿಸಿದ್ದರು.

ಫ್ಲಾರೆನ್ಸ್ ಬಲ್ಲಾರ್ಡ್, ಮೇರಿ ವಿಲ್ಸನ್, ಡಯಾನಾ ರೋಸ್

ಅದು ಅಮೆರಿಕದಾದ್ಯಂತ ಭಾರೀ ಜನಪ್ರಿಯತೆಯನ್ನು ಪಡೆದಿತ್ತು. ಮೇರಿ ವಿಲ್ಸನ್ ಪಾಶ್ಚತ್ಯ ಸಂಗೀತ ಮತ್ತು ಗಾಯನದಲ್ಲಿ ಸುಪ್ರಸಿದ್ಧ ಹೆಸರು. ಜಗತ್ತಿನಾದ್ಯಂತ ಆಕೆಗೆ ಕೋಟ್ಯಂತರ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments