Saturday, January 18, 2025
Homeಯಕ್ಷಗಾನಮೇಳಗಳ ಇಂದಿನ (08.02.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (08.02.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (08.02.2021) ಯಕ್ಷಗಾನ ಪ್ರದರ್ಶನಗಳ ವಿವರ
ಮೇಳಸ್ಥಳ/ಪ್ರಸಂಗ 
ಶ್ರೀ ಧರ್ಮಸ್ಥಳ ಮೇಳಹಂದಾಡಿ ಚಿಪ್ಪಿಬೆಟ್ಟು – ಚಕ್ರವ್ಯೂಹ, ಗಿರಿಜಾ ಕಲ್ಯಾಣ 
ಕಟೀಲು ಒಂದನೇ ಮೇಳಅಮರದೀಪ ಕಾಂಪೆಕ್ಸ್ ವಠಾರ, ಬೋಳ್ಯಾರ್ 
ಕಟೀಲು ಎರಡನೇ ಮೇಳ ‘ಬೃಂದಾವನ’, ಸುಂಕದಕಟ್ಟೆ ಕಾಲೇಜ್ ಹಿಂಬದಿ, ವಯಾ ಬಜಪೆ 
ಕಟೀಲು ಮೂರನೇ ಮೇಳಕಟೀಲು ಕ್ಷೇತ್ರ (2)
ಕಟೀಲು ನಾಲ್ಕನೇ ಮೇಳ ಪೂಮಾವರ ಮನೆ, ನೀರ್ಕೆರೆ, ಮಿಜಾರು 
ಕಟೀಲು ಐದನೇ ಮೇಳ ಕುರಿಯ ಏಳ್ನಾಡುಗುತ್ತು, ಪುತ್ತೂರು 
ಕಟೀಲು ಆರನೇ ಮೇಳಕಟೀಲು ಕ್ಷೇತ್ರ (1)

ಮಂದಾರ್ತಿ ಒಂದನೇ ಮೇಳ ಅರ್ಮಿಮನೆ, ದೇವಸ್ಥಾನಬೆಟ್ಟು, ಬೇಳೂರು 
ಮಂದಾರ್ತಿ ಎರಡನೇ ಮೇಳ ವ್ಯಾಸರಾಯ ಅಗ್ರಹಾರ ರಥಬೀದಿ ತೀರ್ಥಹಳ್ಳಿ 
ಮಂದಾರ್ತಿ ಮೂರನೇ ಮೇಳ ಗುಲಾಬಿ ಶೆಡ್ತಿ ಕಂಪೌಂಡ್, ಕನ್ನುಕೆರೆ,  ತೆಕ್ಕಟ್ಟೆ (ಅಮೃತೇಶ್ವರೀ ಮೇಳದೊಂದಿಗೆ ಕೂಡಾಟ)
ಮಂದಾರ್ತಿ ನಾಲ್ಕನೇ ಮೇಳ ಹಡ್ಲಕೊಪ್ಪ, ಕಮ್ಮರಡಿ 
ಮಂದಾರ್ತಿ ಐದನೇ ಮೇಳ ದುರ್ಗಾನಿಲಯ, ಬೈದಬೆಟ್ಟು, ಕೆಂಜೂರು 
ಶ್ರೀ ಹನುಮಗಿರಿ ಮೇಳ ರಟ್ಟಾಡಿ ಗ್ರಾಮದ ಮಂಡಾಡಿ ಶ್ರೀ ನಂದಿಕೋಣ ದೇವಸ್ಥಾನ – ಶ್ರೀ ದೇವಿ ಮಹಾತ್ಮೆ 
ಶ್ರೀ ಮಾರಣಕಟ್ಟೆ ಮೇಳ ‘ಎ’ಸ್ವಾಮಿ ಅನುಗ್ರಹ, ಕಳಿ ಕೆಳಾಮನೆ, ಆಲೂರು (ಎರಡೂ ಮೇಳಗಳ ಕೂಡಾಟ)
ಶ್ರೀ ಮಾರಣಕಟ್ಟೆ ಮೇಳ ‘ಬಿ’ಚಕ್ರಮ್ಮ ದೇವಸ್ಥಾನ, ಕೋಡಿ 
ಶ್ರೀ ಮಾರಣಕಟ್ಟೆ ಮೇಳ ‘ಸಿ’ಸ್ವಾಮಿ ಅನುಗ್ರಹ, ಕಳಿ ಕೆಳಾಮನೆ, ಆಲೂರು (ಎರಡೂ ಮೇಳಗಳ ಕೂಡಾಟ)  
ಶ್ರೀ ಪಾವಂಜೆ ಮೇಳ ಪುಣ್ಯಕೋಟಿ ನಗರ , ಕೈರಂಗಳ – ಶ್ರೀ ದೇವಿ ಮಹಾತ್ಮೆ (ಸಂಜೆ 6.45ರಿಂದ12)
ಶ್ರೀ ಹಟ್ಟಿಯಂಗಡಿ ಮೇಳಮಹಾಸತಿ ದೇವಸ್ಥಾನ, ನಾಗೂರು, ಹಳಗೇರಿ 
ಕಮಲಶಿಲೆ ಮೇಳ ‘ಎ’ಕೂಡ್ಲಿ – ಸಂಪೂರ್ಣ ಶ್ರೀ ದೇವಿ ಮಹಾತ್ಮೆ 
ಕಮಲಶಿಲೆ ಮೇಳ ‘ಬಿ’ಆಜ್ರಿ, ಬೆಳ್ವಾಣ  – ಶ್ರೀ ದೇವಿ ಮಹಾತ್ಮೆ 
ಶ್ರೀ ಬಪ್ಪನಾಡು ಮೇಳಐಕಳ, ಕಂಬ್ಲಗದ್ದೆ  – ಬಂಗಾರ್ ಬಾಲೆ 

ಶ್ರೀ ಸಸಿಹಿತ್ಲು ಭಗವತೀ ಮೇಳ ಮಳಲಿ ಸೌಹಾರ್ದ ನಗರ ಬಾಕಿಮಾರು ಗದ್ದೆ – ಅತಿ ನೂತನ ಪ್ರಸಂಗ (ತುಳು)
ಶ್ರೀ ಅಮೃತೇಶ್ವರೀ ಮೇಳಗುಲಾಬಿ ಶೆಡ್ತಿ ಕಂಪೌಂಡ್, ಕನ್ನುಕೆರೆ,  ತೆಕ್ಕಟ್ಟೆ (ಮಂದಾರ್ತಿ ಮೇಳದೊಂದಿಗೆ ಕೂಡಾಟ)
ಶ್ರೀ ಬೋಳಂಬಳ್ಳಿ ಮೇಳ ಕೊಡಪಾಡಿ – ನಾಗ ಸುನೇತ್ರೆ 
ಶ್ರೀ ಸೌಕೂರು ಮೇಳಯಳೂರು ತೊಪ್ಲು ಅರೆಕಲ್ಲು ನಾಗಬನ – ರಕ್ತ ಸಂಬಂಧ 
ಶ್ರೀ ಹಾಲಾಡಿ ಮೇಳಕೊಳಲಗಿರಿ – ನೂತನ ಪ್ರಸಂಗ 
ಶ್ರೀ ಬೆಂಕಿನಾಥೇಶ್ವರ ಮೇಳ  ಕುತ್ತೆತ್ತೂರು ಕೋಡ್ದಬ್ಬು ದೈವಸ್ಥಾನದ ಬಜಾವು ಮಂಜಕೊಟ್ಯ ಗದ್ದೆ – ಸತ್ಯೊದ ಸ್ವಾಮಿ ಕೊರಗಜ್ಜ 
ಶ್ರೀ ಮಡಾಮಕ್ಕಿ ಮೇಳಶ್ರೀ ಮಹತೋಭಾರ ವೀರಭದ್ರ ದೇವಸ್ಥಾನ ಜಾತ್ರೆ (ಕ್ಷೇತ್ರದಲ್ಲಿ) – ನೃತ್ಯ ಸೇವೆ 
ಶ್ರೀ ಕ್ಷೇತ್ರ ಗೋಳಿಗರಡಿ ಮೇಳಉಪ್ಪೂರು ರಿಕ್ಷಾ ನಿಲ್ದಾಣ  – ಅಬ್ಬರದ ಹ್ಯಾಗುಳಿ 
ಶ್ರೀ ಹಿರಿಯಡಕ ಮೇಳಆಲಂಕಾರು (ಶರವೂರು) – ಪವಿತ್ರ ಫಲ್ಗುಣಿ 
ಶ್ರೀ ಶನೀಶ್ವರ ಮೇಳ ಅರ್ಧನಾರೇಶ್ವರ ದೇವಸ್ಥಾನ, ಶೆಟ್ರ್ಕಟ್ಟೆ, ಕೆಂಚನೂರ್ 
ಶ್ರೀ ಸಿಗಂದೂರು ಮೇಳಆನಗಳ್ಳಿ 
ಶ್ರೀ ನೀಲಾವರ ಮೇಳ ಮಹಾಕಾಳಿ ದೇವಸ್ಥಾನ, ಖಾರ್ವಿಕೇರಿ, ಕುಂದಾಪುರ 
ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ ಯಡೇಹಳ್ಳಿ, ತೀರ್ಥಹಳ್ಳಿ
ಶ್ರೀ ಮೇಗರವಳ್ಳಿ ಮೇಳ ಹರಳಿಮಠ, ಹುಲಿಗುಡ್ಡು – ಮಧುರ ಮನಸ್ವಿ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments