Saturday, January 18, 2025
Homeಯಕ್ಷಗಾನಮೇಳಗಳ ಇಂದಿನ (07.02.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (07.02.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (07.02.2021) ಯಕ್ಷಗಾನ ಪ್ರದರ್ಶನಗಳ ವಿವರ
ಮೇಳಸ್ಥಳ/ಪ್ರಸಂಗ 
ಶ್ರೀ ಧರ್ಮಸ್ಥಳ ಮೇಳಸುರತ್ಕಲ್ ಇಡ್ಯಾ ದೇವಸ್ಥಾನದ ಆವರಣ- ವೀರಮಣಿ, ವಿರೋಚನ
ಕಟೀಲು ಒಂದನೇ ಮೇಳಶ್ರೀ ದುರ್ಗಾಪರಮೇಶ್ವರಿ ಸೇವಾ ಸಮಿತಿ, ಅಣ್ಣೀರಪಾಲು, ಕೊಣಾಜೆ, ಮಂಗಳೂರು 
ಕಟೀಲು ಎರಡನೇ ಮೇಳ ದುರ್ಗಾನಗರ, ಪರಾರಿ, ಮಲ್ಲೂರು
ಕಟೀಲು ಮೂರನೇ ಮೇಳಕೌಡೂರು ಕಾಳಭೈರವೇಶ್ವರ ದೇವಸ್ಥಾನ, ಕಿನ್ನಿಕಂಬಳ ವಯಾ ಗುರುಪುರ, ಕೈಕಂಬ
ಕಟೀಲು ನಾಲ್ಕನೇ ಮೇಳ ಕಿಲ್ಲೂರು, ಇನೋಳಿ, ವಯಾ ಕೊಣಾಜೆ
ಕಟೀಲು ಐದನೇ ಮೇಳಅಮ್ಮುಂಜೆ, ಬಂಟ್ವಾಳ
ಕಟೀಲು ಆರನೇ ಮೇಳಮೆನ್ನಬೆಟ್ಟು ಗೋಕುಲನಗರ, ಸಂಕಲಕರಿಯದಲ್ಲಿ
ಮಂದಾರ್ತಿ ಒಂದನೇ ಮೇಳ ಕೆಂಜಿಬೇಳಾರು ನಂಚಾರು
ಮಂದಾರ್ತಿ ಎರಡನೇ ಮೇಳ ಹೊಳೆಗದ್ದೆ, ನಂಟೂರು, ಕೆಂದಾಳಬೈಲು
ಮಂದಾರ್ತಿ ಮೂರನೇ ಮೇಳ ಗಿರಿಕೆಮಠ, ಶಿರಿಯಾರ, ಸಾಯಿಬರಕಟ್ಟೆ
ಮಂದಾರ್ತಿ ನಾಲ್ಕನೇ ಮೇಳ ಸಾಲೇಜನಗಲ್, ಕುಕ್ಕೆ ತೀರ್ಥಳ್ಳಿ
ಮಂದಾರ್ತಿ ಐದನೇ ಮೇಳ ಮೈತಿಬೈಲು, ಶಂಕರನಾರಾಯಣ
ಶ್ರೀ ಹನುಮಗಿರಿ ಮೇಳಕೈಕಂಬ, ಮಾತೃಭೂಮಿ ಗ್ರ್ಯಾಂಡ್ ಗ್ಯಾಲಕ್ಸಿ ಪ್ಲಾನೆಟ್ ಸಭಾಂಗಣ- ಸುಭದ್ರ ಕಲ್ಯಾಣ, ಅಭಿಮನ್ಯು, ರುದ್ರಭೀಮ
ಶ್ರೀ ಪೆರ್ಡೂರು ಮೇಳಜೋಗಿಬೆಟ್ಟು – ಸಂಪೂರ್ಣ ದೇವಿ ಮಹಾತ್ಮೆ
ಶ್ರೀ ಸುಂಕದಕಟ್ಟೆ ಮೇಳ ಮಾವಿನಕಟ್ಟೆ- ಬಪ್ಪನಾಡು ಕ್ಷೇತ್ರ ಮಹಾತ್ಮೆ
ಶ್ರೀ ದೇಂತಡ್ಕ ಮೇಳಪುತ್ತೂರು ನಟರಾಜ ವೇದಿಕೆ – ವೀರಮಣಿ, ವಿದ್ಯುನ್ಮತಿ ಕಲ್ಯಾಣ
ಡಶ್ರೀ ಮಾರಣಕಟ್ಟೆ ಮೇಳ ‘ಎ’ನರ್ಲೆಗುಳಿ ಮನೆ, ಆಲೂರು
ಶ್ರೀ ಮಾರಣಕಟ್ಟೆ ಮೇಳ ‘ಬಿ’ನ್ಯಾಗಳಮನೆ, ಚಿತ್ತೂರು
ಶ್ರೀ ಮಾರಣಕಟ್ಟೆ ಮೇಳ ‘ಸಿ’ಶ್ರೀ ಕ್ಷೇತ್ರದಲ್ಲಿ
ಶ್ರೀ ಪಾವಂಜೆ ಮೇಳ ಬೆಳ್ಳೂರು, ಅರಳ ಕಾಜಿಗುಳಿ- ಶಕ್ರಾರಿ ಕಾಳಗ, ಭಸ್ಮಾಸುರ ಮೋಹಿನಿ, ಮಾರ್ಕಂಡೇಯ
ಶ್ರೀ ಹಟ್ಟಿಯಂಗಡಿ ಮೇಳತಲ್ಲೂರು, ಪಿಂಗಾಣಿಗುಡ್ಡೆ
ಕಮಲಶಿಲೆ ಮೇಳ ‘ಎ’ಶ್ರೀ ಬ್ರಹ್ಮ ಬೈದರ್ಕಳ ಗರೋಡಿ, ಹಿರಿಯಾಣ 
ಕಮಲಶಿಲೆ ಮೇಳ ‘ಬಿ’ಬಾಳ್ಕಟ್ಟು, ಅಂಪಾರು
ಶ್ರೀ ಬಪ್ಪನಾಡು ಮೇಳಉಳಾಯಿಬೆಟ್ಟು, ಅರಂತಕೋಡಿ –  ಬಂಗಾರ್ ಬಾಲೆ 
ಶ್ರೀ ಸಸಿಹಿತ್ಲು ಭಗವತೀ ಮೇಳ ಬೆಳುವಾಯಿ ನಡಿಗುಡ್ಡೆ- ಬ್ರಹ್ಮ ಬೈದೆರ್ (ತುಳು)
ಶ್ರೀ ಅಮೃತೇಶ್ವರೀ ಮೇಳಕಾಳು ಚಿಕ್ಕು ಹಾಗೂ ಪರಿವಾರ ದೈವಸ್ಥಾನ ಹಲ್ತೂರು
ಶ್ರೀ ಬೋಳಂಬಳ್ಳಿ ಮೇಳ ತ್ರಾಸಿ- ನಾಗ ಸುನೇತ್ರೆ (ರಾತ್ರಿ 8ರಿಂದ)
ಶ್ರೀ ಸೌಕೂರು ಮೇಳಉಪ್ಪಿನಕುದ್ರು ಶಾಲಾ ವಠಾರ – ಪುಷ್ಪ ಚಂದನ
ಶ್ರೀ ಹಾಲಾಡಿ ಮೇಳಶ್ರೀ ಮೊಳಲುತಾಯಿ ದೇವಸ್ಥಾನ ಕಂಬಳಗದ್ದೆ, ಮಣೂರು – ಮಾಯಾಪುರಿ, ಗದಾಯುದ್ಧ
ಶ್ರೀ ಬೆಂಕಿನಾಥೇಶ್ವರ ಮೇಳ  ಬಜಪೆ MEZ ಕಾಲನಿ ದೂಮಾವತಿಧಾಮ- ಕಾಡ ಕಾವೇರಿ (ಕಾಲಮಿತಿ)
ಶ್ರೀ ಮಡಾಮಕ್ಕಿ ಮೇಳಚಟ್ಕಲ್ ಪಾದೆ – ಶ್ರೀ ದೇವಿ ಮಾಂಕಾಳಿ ಮಾಹಾತ್ಮೆ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳಕುಂದಾಪುರ ಟಿ ಟಿ ರಸ್ತೆ, ಕೈಪಾಡಿ ಶ್ರೀ ಕೋಟಿ ಚೆನ್ನಯ ಗರಡಿ ವಠಾರ – ಅಬ್ಬರದ ಹ್ಯಾಗುಳಿ
ಶ್ರೀ ಹಿರಿಯಡಕ ಮೇಳಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನ – ಪವಿತ್ರ ಫಲ್ಗುಣಿ 
ಶ್ರೀ ಶನೀಶ್ವರ ಮೇಳ ಜನ್ಸಾಲೆ ಹಾಲು ಡೈರಿ ಹತ್ತಿರ
 ಸಿಗಂದೂರು ಮೇಳಬೆಂಗ್ರೆ ಮಾವಿನಕಟ್ಟೆ ಕನ್ನಿಕಾಪರಮೇಶ್ವರಿ ದೇವಸ್ಥಾನ ವಠಾರ
ಶ್ರೀ ನೀಲಾವರ ಮೇಳ ಕೂರಾಡಿ ಬಿ. ಎಂ. ಎಂ. ಪ್ರೌಢ ಶಾಲೆ ಹತ್ತಿರ
ಶ್ರೀ ಬಾಚಕೆರೆ ಮೇಳ
ಶ್ರೀ ಮಂಗಳಾದೇವಿ ಮೇಳಶ್ರೀ ವಿಷ್ಣುಮೂರ್ತಿ ದೈವಸ್ಥಾನದ ವಠಾರ, ಮಾಡ ಬಡಗಜೆಕಾರು – ಕೋಟಿ ಚೆನ್ನಯ (ತುಳು ಕಾಲಮಿತಿ)
ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ 
ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿಹುಂಚದಕಟ್ಟೆ
ಶ್ರೀ ಮೇಗರವಳ್ಳಿ ಮೇಳ ಆರ್ಗ ಗೇಟ್ – ಮಧುರ ಮನಸ್ವಿ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments