Saturday, January 18, 2025
Homeಯಕ್ಷಗಾನಮೇಳಗಳ ಇಂದಿನ (06.02.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (06.02.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (06.02.2021) ಯಕ್ಷಗಾನ ಪ್ರದರ್ಶನಗಳ ವಿವರ
ಮೇಳಸ್ಥಳ/ಪ್ರಸಂಗ 
ಶ್ರೀ ಧರ್ಮಸ್ಥಳ ಮೇಳಕೃಷ್ಣಾಪುರ 6ನೇ ಬ್ಲಾಕ್ – ಸುದರ್ಶನ ವಿಜಯ, ಇಂದ್ರಜಿತು ಕಾಳಗ 
ಕಟೀಲು ಒಂದನೇ ಮೇಳಶ್ರೀ ಸೂರ್ಯೇಶ್ವರ ದೇವಸ್ಥಾನ ವಠಾರ, ಬಾಕ್ರಬೈಲು 
ಕಟೀಲು ಎರಡನೇ ಮೇಳ ಕೈತ್ತೋಡಿ, ರಾಯಿ, ಬಂಟ್ವಾಳ 
ಕಟೀಲು ಮೂರನೇ ಮೇಳಅಳಪೆ, ಕಣ್ಣೂರು, ಮಂಗಳೂರು 
ಕಟೀಲು ನಾಲ್ಕನೇ ಮೇಳ ಮೇಲ್ ಕೊಪ್ಪಳ ರಸ್ತೆ, ಕೂಳೂರು, ಮಂಗಳೂರು 
ಕಟೀಲು ಐದನೇ ಮೇಳ ಕಟನಿಬದಿಮನೆ, ಬೆಳ್ಳೂರುಬೈಲು, ಕಡಿರುದ್ಯಾವರ, ಬೆಳ್ತಂಗಡಿ 
ಕಟೀಲು ಆರನೇ ಮೇಳಬಡಗ ಉಳಿಪಾಡಿ, ಮಳಲಿ 

ಮಂದಾರ್ತಿ ಒಂದನೇ ಮೇಳ ಕೊಪ್ಪರಗುಂಡಿ, ಬೇಳಂಜೆ 
ಮಂದಾರ್ತಿ ಎರಡನೇ ಮೇಳ ಹೊನ್ನೆಬೈಲು,ಹುಂಚ, ಹೊಸನಗರ 
ಮಂದಾರ್ತಿ ಮೂರನೇ ಮೇಳ ತೆಂಕನಿಡಿಯೂರು, ಉಡುಪಿ 
ಮಂದಾರ್ತಿ ನಾಲ್ಕನೇ ಮೇಳ ವೈಷ್ಣವಿ ಫಾರಂ, ಬೇಗುವಳ್ಳಿ 
ಮಂದಾರ್ತಿ ಐದನೇ ಮೇಳ ಗರಣಕಟ್ಟೆ, ತೊಂಬಟ್ಟು, ಹೆಂಗವಳ್ಳಿ 
ಶ್ರೀ ಹನುಮಗಿರಿ ಮೇಳ ಪೆರ್ಮುದೆ (ವಯಾ ಕಟೀಲು) ನೀರಿನ ಟ್ಯಾಂಕ್ ಬಳಿ – ಶಿವಪ್ರಭಾ ಪರಿಣಯ, ಮಾಯಾ ಮಾರುತೇಯ 
ಶ್ರೀ ಸಾಲಿಗ್ರಾಮ ಮೇಳಕೋಡಿಕನ್ಯಾನ ಶ್ರೀ ಮಾರಿಕಾಂಬಾ ಮತ್ತು ನಾಲ್ಕು ಪಾದದ ಹ್ಯಾಗುಳಿ ದೇವಸ್ಥಾನ – ಬಿಚ್ಚುಗತ್ತಿ ಭರಮಣ್ಣ 
ಶ್ರೀ ಪೆರ್ಡೂರು ಮೇಳಹೆರ್ಮುಂಡೆ ಪಡುಮನೆ – ಕೀಚಕ ವಧೆ, ಕನಕಾಂಗಿ ಕಲ್ಯಾಣ 
ಶ್ರೀ ಸುಂಕದಕಟ್ಟೆ ಮೇಳ ಕಬೇಲ (ಫರಂಗಿಪೇಟೆ) – ಬ್ರಹ್ಮ ಬಲಾಂಡಿ 
ಶ್ರೀ ದೇಂತಡ್ಕ ಮೇಳಕೆದಿಲ ಗಡಿಯಾರ ಶಾಲಾ ವಠಾರ – ಕನಕಾಂಗಿ ಕಲ್ಯಾಣ, ವೀರ ಅಭಿಮನ್ಯು 
ಶ್ರೀ ಮಾರಣಕಟ್ಟೆ ಮೇಳ ‘ಎ’ಮೈದಿನಪುರ, ಶಿರೂರು 
ಶ್ರೀ ಮಾರಣಕಟ್ಟೆ ಮೇಳ ‘ಬಿ’ಉಪ್ಲಾಡಿ, ಬನ್ನಾಡಿ 
ಶ್ರೀ ಮಾರಣಕಟ್ಟೆ ಮೇಳ ‘ಸಿ’ಚಿಕ್ಕುಮನೆ, ತಲ್ಲೂರು 
ಶ್ರೀ ಪಾವಂಜೆ ಮೇಳ ಬಿರುವೆರ್ ಕುಡ್ಲ, ಬಲ್ಲಾಳ್ ಭಾಗ್, ಮಂಗಳೂರು – ಶ್ರೀ ದೇವಿ ಮಹಾತ್ಮೆ 
ಶ್ರೀ ಹಟ್ಟಿಯಂಗಡಿ ಮೇಳಭದ್ರ ಮಹಾಂಕಾಳಿ ದೇವಸ್ಥಾನ, ಗುಜ್ಜಾಡಿ – ಕೊರಳ ಚಿಕ್ಕಮ್ಮ ದೇವಿ ಮಹಾತ್ಮೆ 
ಕಮಲಶಿಲೆ ಮೇಳ ‘ಎ’ಹಾಲುಮಕ್ಕಿ ಜಟ್ಟಿಗೇಶ್ವರ ಯಕ್ಷಗಾನ ಸಮಿತಿ ಗಂಗೊಳ್ಳಿ 
ಕಮಲಶಿಲೆ ಮೇಳ ‘ಬಿ’ಶ್ರೀ ಕುಪ್ಪಣ್ಣ ಹೈಗುಳಿ ದೇವಸ್ಥಾನ, ಹೆಮ್ಮಾಡಿ 

ಶ್ರೀ ಬಪ್ಪನಾಡು ಮೇಳಉಲ್ಲಂಜೆ – ಬಂಗಾರ್ ಬಾಲೆ 
ಶ್ರೀ ಸಸಿಹಿತ್ಲು ಭಗವತೀ ಮೇಳ ಮಳಲಿ ಸೌಹಾರ್ದ ನಗರ ಬಾಕಿಮಾರು ಗದ್ದೆ – ಅತಿ ನೂತನ ಪ್ರಸಂಗ (ತುಳು)
ಶ್ರೀ ಅಮೃತೇಶ್ವರೀ ಮೇಳಚಿಕ್ಕು ಹಾಗೂ ಪರಿವಾರ ದೈವಸ್ಥಾನ ಮೊಗೆಬೆಟ್ಟು 
ಶ್ರೀ ಬೋಳಂಬಳ್ಳಿ ಮೇಳ ಮಹಾಂಕಾಳಿ ದೇವಸ್ಥಾನ ಗಂಗೊಳ್ಳಿ – ಭಾರತೀಪುರ ಬನಶಂಕರಿ (ರಾತ್ರಿ 8ರಿಂದ)
ಶ್ರೀ ಸೌಕೂರು ಮೇಳಗಣೇಶ್ ಕ್ಯಾಶ್ಯೂಸ್, ಬೆಳ್ವೆ – ಪೌರಾಣಿಕ ಪ್ರಸಂಗ 
ಶ್ರೀ ಹಾಲಾಡಿ ಮೇಳಜಪ್ತಿ – ಕಾಳಿದಾಸ, ವೀರ ಬರ್ಬರಿಕ 
ಶ್ರೀ ಬೆಂಕಿನಾಥೇಶ್ವರ ಮೇಳ  ಸಿದ್ದಕಟ್ಟೆ ಹನ್ನೆರಡು ಕವಲು ಶ್ರೀ ಗಣೇಶ ಸಭಾಭಾವನ – ಸತ್ಯೊದ ಸ್ವಾಮಿ ಕೊರಗಜ್ಜ 
ಶ್ರೀ ಮಡಾಮಕ್ಕಿ ಮೇಳಶಿರಂಗೂರು ಮುಲ್ಲಿಮನೆ – ಶ್ರೀ ಶನೀಶ್ವರ ಮಹಾತ್ಮೆ, ಶ್ರೀನಿವಾಸ ಕಲ್ಯಾಣ 
ಶ್ರೀ ಕ್ಷೇತ್ರ ಗೋಳಿಗರಡಿ ಮೇಳಉಡುಪಿ ಕೊಡಂಕೂರು ಕಣ್ಣಿಮಜಲು – ಅಬ್ಬರದ ಹ್ಯಾಗುಳಿ 
ಶ್ರೀ ಹಿರಿಯಡಕ ಮೇಳಗುರುವಾಯನಕೆರೆ – ಪವಿತ್ರ ಫಲ್ಗುಣಿ 
ಶ್ರೀ ಶನೀಶ್ವರ ಮೇಳ ವೀರ ಮಾಸ್ತಿ ದೇವಸ್ಥಾನ, ಆಲೂರ್ ಕಳಿ 
ಶ್ರೀ ಸಿಗಂದೂರು ಮೇಳಭರಣಿ (ಉ.ಕ) 
ಶ್ರೀ ನೀಲಾವರ ಮೇಳ ಚಾಂತಾರು – ಕದಂಬ ಕೌಶಿಕೆ, ಕನಕಾಂಗಿ ಕಲ್ಯಾಣ 
ಶ್ರೀ ಮಂಗಳಾದೇವಿ ಮೇಳಶ್ರೀ ದೇವಿ ಭಜನಾ ಮಂಡಳಿ, ಪುರಿಯಾ, ಪುಂಜಾಲಕಟ್ಟೆ – ಕೋಟಿ ಚೆನ್ನಯ 
ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ ದತ್ತರಾಜಪುರ 
ಶ್ರೀ ಮೇಗರವಳ್ಳಿ ಮೇಳ ಕುರುವಳ್ಳಿ ಪುತ್ತಿಗೆ ಮಠ ಬಳಿ – ನಾಗಶ್ರೀ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments