ಮೇಳಗಳ ಇಂದಿನ (31.01.2021) ಯಕ್ಷಗಾನ ಪ್ರದರ್ಶನಗಳ ವಿವರ | |
ಮೇಳ | ಸ್ಥಳ/ಪ್ರಸಂಗ |
ಶ್ರೀ ಧರ್ಮಸ್ಥಳ ಮೇಳ | ಕೂರಾಡಿ ಬಾಟ್ ಮಕ್ಕಿ ವಾಸವಿ ನಿಲಯದ ಮುಂಭಾಗ – ಕನಕಾಂಗಿ ಕಲ್ಯಾಣ, ಅಗ್ರಪೂಜೆ |
ಕಟೀಲು ಒಂದನೇ ಮೇಳ | ದುರ್ಗಾ ಕಾಂಪ್ಲೆಕ್ಸ್, ಪೊಲೀಸ್ ಸ್ಟೇಷನ್ ಬಳಿ, ಬಜಪೆ |
ಕಟೀಲು ಎರಡನೇ ಮೇಳ | ಶ್ರೀ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಗರಡಿ ಬಳಿ, ಕಲ್ಯಾ, ಕಾರ್ಕಳ |
ಕಟೀಲು ಮೂರನೇ ಮೇಳ | ಬಡಗಬೆಳ್ಳೂರು, ಬಂಟ್ವಾಳ |
ಕಟೀಲು ನಾಲ್ಕನೇ ಮೇಳ | ಕಟೀಲು ಕ್ಷೇತ್ರದಲ್ಲಿ |
ಕಟೀಲು ಐದನೇ ಮೇಳ | ಕೊಲ್ಯ, ಸಜಿಪ ಬಂಟ್ವಾಳ |
ಕಟೀಲು ಆರನೇ ಮೇಳ | ಪಡುಬೊಂಡಂತಿಲ ವಯಾ ನೀರುಮಾರ್ಗ, ಮಂಗಳೂರು |
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions
ಮಂದಾರ್ತಿ ಒಂದನೇ ಮೇಳ | ಕಡೆಕಾರ್, ಉಡುಪಿ |
ಮಂದಾರ್ತಿ ಎರಡನೇ ಮೇಳ | ಹೆದ್ದನಬೇರು, 74ನೇ ಉಳ್ಳೂರು |
ಮಂದಾರ್ತಿ ಮೂರನೇ ಮೇಳ | ನಾಲೂರು |
ಮಂದಾರ್ತಿ ನಾಲ್ಕನೇ ಮೇಳ | ತತ್ತರಮಕ್ಕಿ, ಮುಂಡಾಡಿ, ಕಾಡೂರು – ಕಮಲಶಿಲೆ ಮೇಳದೊಂದಿಗೆ ಕೂಡಾಟ |
ಮಂದಾರ್ತಿ ಐದನೇ ಮೇಳ | ದೊಡ್ಡಜೆಡ್ಡು ಹೆನ್ನಾಬೈಲು, ಹೊಸಂಗಡಿ |
ಶ್ರೀ ಹನುಮಗಿರಿ ಮೇಳ | ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಹಳ್ಳೆಪಳ್ಳಿ, ಮಾಳ – ಶುಕ್ರನಂದನೆ |
ಶ್ರೀ ಸಾಲಿಗ್ರಾಮ ಮೇಳ | ತೆಕ್ಕಟ್ಟೆ ಮಲ್ಯಾಡಿ ಶ್ರೀ ನಂದಿಕೇಶ್ವರ ಸಪರಿವಾರ ದೇವಸ್ಥಾನ – ಬಯಲಾಟ – ನೂತನ ಪ್ರಸಂಗ |
ಶ್ರೀ ಪೆರ್ಡೂರು ಮೇಳ | ಶ್ರೀ ಪಟ್ಟಾಭಿರಾಮ ಭಜನಾ ಮಂಡಳಿ, ಮಟ್ಟುಕಟಪಾಡಿ – ಬಯಲಾಟ – ಅಹಂ ಬ್ರಹ್ಮಾಸ್ಮಿ |
ಶ್ರೀ ಸುಂಕದಕಟ್ಟೆ ಮೇಳ | ನೆಲ್ಲಿಕಾರು ಶಾಲಾ ವಠಾರ – ಕೋಟಿ ಚೆನ್ನಯ್ಯ |
ಶ್ರೀ ದೇಂತಡ್ಕ ಮೇಳ | ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ಜಾತ್ರೆ ಪ್ರಯುಕ್ತ – ಬ್ರಹ್ಮ ಬೈದೆರ್ |
ಶ್ರೀ ಮಾರಣಕಟ್ಟೆ ಮೇಳ ‘ಎ’ | ನಾಡ |
ಶ್ರೀ ಮಾರಣಕಟ್ಟೆ ಮೇಳ ‘ಬಿ’ | ಶ್ರೀ ಕ್ಷೇತ್ರದಲ್ಲಿ |
ಶ್ರೀ ಮಾರಣಕಟ್ಟೆ ಮೇಳ ‘ಸಿ’ | ಉಪ್ಪುಂದ |
ಶ್ರೀ ಪಾವಂಜೆ ಮೇಳ | ಪೆರ್ಮಂಕಿ ಹೊಸಮನೆ – ಶ್ರೀ ದೇವಿ ಮಹಾತ್ಮೆ |
ಶ್ರೀ ಹಟ್ಟಿಯಂಗಡಿ ಮೇಳ | ಕುತ್ಪಾಡಿ ರಾಮಕೃಷ್ಣ ಭಜನಾ ಮಂದಿರ – ಕಲ್ಯಾಣ ಕುಂಕುಮ |
ಕಮಲಶಿಲೆ ಮೇಳ ‘ಎ’ | ಕಾಡೂರು – ಮಂದಾರ್ತಿ ಮೇಳದೊಂದಿಗೆ ಕೂಡಾಟ |
ಕಮಲಶಿಲೆ ಮೇಳ ‘ಬಿ’ | ಕಂಬದಕೋಣಿ |
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions
ಶ್ರೀ ಬಪ್ಪನಾಡು ಮೇಳ | ಶ್ರೀ ಕ್ಷೇತ್ರ ಬಪ್ಪನಾಡು – ಪಾರ್ವತಿ ಸ್ವಯಂವರ |
ಶ್ರೀ ಸಸಿಹಿತ್ಲು ಭಗವತೀ ಮೇಳ | ಹಳೆಯಂಗಡಿ ಮಾತಾ ರೆಸಿಡೆನ್ಸಿ ಮುಂಭಾಗ – ರಂಗಸ್ಥಳ |
ಶ್ರೀ ಅಮೃತೇಶ್ವರೀ ಮೇಳ | ಹಳೇ ಹುಣ್ಸೇಹಾಡಿ, ಬೇಳೂರು |
ಶ್ರೀ ಬೋಳಂಬಳ್ಳಿ ಮೇಳ | ಶಂಕರನಾರಾಯಣ ಮೂಕಾಂಬಿಕಾ ಹೋಟೆಲ್ ಬಳಿ |
ಶ್ರೀ ಸೌಕೂರು ಮೇಳ | ಕೋಣಿ ಬೊಬ್ಬರ್ಯ ದೇವಸ್ಥಾನ – ಕಾಮಿತಾರ್ಥ ಪ್ರದಾಯಿನಿ |
ಶ್ರೀ ಹಾಲಾಡಿ ಮೇಳ | ಭದ್ರಮಹಾಂಕಾಳಿ ದೇವಸ್ಥಾನ ಹಾರ್ಯಾಡಿ, ಹೆಸ್ಕುತ್ತೂರು – ಚೆಲುವೆ ಚಿತ್ರಾವತಿ |
ಶ್ರೀ ಬೆಂಕಿನಾಥೇಶ್ವರ ಮೇಳ | ಕೊಕ್ಕರ್ಣೆ ಚೆಗ್ರಿಬೆಟ್ಟು ರಾಜು ಪೂಜಾರಿ ಮನೆ ವಠಾರ – ಶ್ರೀ ದೇವಿ ರಕ್ತೇಶ್ವರಿ ಮಹಾತ್ಮೆ |
ಶ್ರೀ ಮಡಾಮಕ್ಕಿ ಮೇಳ | ತಲ್ಲೂರು ಕೂಡ್ಲು ಗುಡ್ಡೆಯಂಗಡಿ ಬೊಬ್ಬರ್ಯ ದೇವಸ್ಥಾನ ವಠಾರ – ಶ್ರೀ ದೇವಿ ಮಂಕಾಳಿ ಮಹಾತ್ಮೆ |
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ | ಬೈಂದೂರು ಶಿರೂರು ಕಡ್ಕೆ ಶ್ರೀ ಧೀರೇಶ್ವರ ದೇವಸ್ಥಾನದ ವಠಾರ – ನೂತನ ಪ್ರಸಂಗ |
ಶ್ರೀ ಹಿರಿಯಡಕ ಮೇಳ | ಹಾವಂಜೆ – ಮಾಯೊದ ಅಜ್ಜೆ |
ಶ್ರೀ ಶನೀಶ್ವರ ಮೇಳ | ಹರಳಿಮನೆ ಹೆಂಗವಳ್ಳಿ |
ಶ್ರೀ ಸಿಗಂದೂರು ಮೇಳ | ಭಟ್ಕಳ ಹೆಬ್ಳೆ, ಭಟ್ಗಾಣಿ, ಹೊಣ್ಗಾಣಿ ಜಟ್ಟಿಗೇಶ್ವರ ದೇವಸ್ಥಾನ ಹೊನ್ನಗದ್ದೆ |
ಶ್ರೀ ನೀಲಾವರ ಮೇಳ | ಕುಂಜಾನುಗುಡ್ಡೆ ನಾಗಬನ ವಠಾರ |
ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ | |
ಶ್ರೀ ಮೇಗರವಳ್ಳಿ ಮೇಳ | ಕೆಂದಳ ಬೈಲ್ ರೈಸ್ ಮಿಲ್ ಬಳಿ – ಕುಶಲವ, ಚಿತ್ರಾಕ್ಷಿ ಕಲ್ಯಾಣ |