Sunday, January 19, 2025
Homeಯಕ್ಷಗಾನಮೇಳಗಳ ಇಂದಿನ (29.01.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (29.01.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (29.01.2021) ಯಕ್ಷಗಾನ ಪ್ರದರ್ಶನಗಳ ವಿವರ
ಮೇಳಸ್ಥಳ/ಪ್ರಸಂಗ 
ಶ್ರೀ ಧರ್ಮಸ್ಥಳ ಮೇಳಕುಳಾಯಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಸಮೀಪ – ನರಕಾಸುರ ಮೋಕ್ಷ, ಮೈಂದ ದ್ವಿವಿದ 
ಕಟೀಲು ಒಂದನೇ ಮೇಳಶ್ರೀ ದೇವಿಪ್ರಸಾದ್, ದಡಸ್, ಅಸೈಗೋಳಿ 
ಕಟೀಲು ಎರಡನೇ ಮೇಳ ಕೋಡಿಕಲ್, ಮಂಗಳೂರು 
ಕಟೀಲು ಮೂರನೇ ಮೇಳಕಟೀಲು ಕ್ಷೇತ್ರದಲ್ಲಿ 
ಕಟೀಲು ನಾಲ್ಕನೇ ಮೇಳ ಇಳಿಯೂರು, ಮಣುನಾಲ್ಕೂರು, ಬಂಟ್ವಾಳ 
ಕಟೀಲು ಐದನೇ ಮೇಳ ಕೊಳಗೆ ಹೌಸ್, ಕೊಲ್ಲಮೊಗ್ರು, ಸುಳ್ಯ 
ಕಟೀಲು ಆರನೇ ಮೇಳ7ನೇ ಬ್ಲಾಕ್, ಕೃಷ್ಣಾಪುರ, ಕಾಟಿಪಳ್ಳ ವಯಾ ಸುರತ್ಕಲ್ 

ಮಂದಾರ್ತಿ ಒಂದನೇ ಮೇಳ ಹಿಲ್ಕೊಮಮನೆ, ಜಪ್ತಿ 
ಮಂದಾರ್ತಿ ಎರಡನೇ ಮೇಳ ಮರೂರು. ಕ್ಯಾದಿಗೆಕೊಡ್ಲು, ಹೆಂಗವಳ್ಳಿ, ಬೆಳ್ವೆ 
ಮಂದಾರ್ತಿ ಮೂರನೇ ಮೇಳ ದಿಂಡ, ಕರುಣಾಪುರ 
ಮಂದಾರ್ತಿ ನಾಲ್ಕನೇ ಮೇಳ ಕಾರ್ತಿಬೆಟ್ಟು, ಅಲ್ತಾರು, ಯಡ್ತಾಡಿ 
ಮಂದಾರ್ತಿ ಐದನೇ ಮೇಳ ಕುಡುವಳ್ಳಿ, ಮಾಳೂರು 
ಶ್ರೀ ಹನುಮಗಿರಿ ಮೇಳ ಹೋಟೆಲ್ ರಂಗೋಲಿಯ ಹೊರಾಂಗಣ, ಬಿ.ಸಿ. ರೋಡ್ – ಶ್ರೀಕೃಷ್ಣ ತುಲಾಭಾರ, ಶೂರ್ಪನಖ ವಿವಾಹ, ಅಹಿರಾವಣ ಮಹಿರಾವಣ 
ಶ್ರೀ ಸಾಲಿಗ್ರಾಮ ಮೇಳಕಾಪು ಹೊಸ ಮಾರಿಗುಡಿ ಬಳಿ – ಬಿಚ್ಚುಗತ್ತಿ ಭರಮಣ್ಣ 
ಶ್ರೀ ಪೆರ್ಡೂರು ಮೇಳಕಂಬಳಮನೆ, ಶಿರ್ಲಾಲು – ಶೂದ್ರ ತಪಸ್ವಿನಿ 
ಶ್ರೀ ಸುಂಕದಕಟ್ಟೆ ಮೇಳ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ – ನೂತನ ಪ್ರಸಂಗ 

ಶ್ರೀ ಮಾರಣಕಟ್ಟೆ ಮೇಳ ‘ಎ’ಕಾನ್ಕಿ, ಹೊಸಿಮನೆ ಜಡ್ಕಲ್ 
ಶ್ರೀ ಮಾರಣಕಟ್ಟೆ ಮೇಳ ‘ಬಿ’ಸಸಿಹಿತ್ಲು, ಹಟ್ಟಿಯಂಗಡಿ 
ಶ್ರೀ ಮಾರಣಕಟ್ಟೆ ಮೇಳ ‘ಸಿ’ಬಾಲಕೃಷ್ಣ ಭಜನಾ ಮಂದಿರದ ಹತ್ತಿರ, ಶಾಸ್ತ್ರಿನಗರ, ಕುಚ್ಚೂರು ಹೆಬ್ರಿ 
ಶ್ರೀ ಪಾವಂಜೆ ಮೇಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ದೇವರಬಲ್ಲೆ, ಮರೋಡಿ, ನಾರಾವಿ – ಶ್ವೇತಕುಮಾರ ಚರಿತ್ರೆ, ಭಕ್ತ ಮಾರ್ಕಂಡೇಯ 
ಶ್ರೀ ಹಟ್ಟಿಯಂಗಡಿ ಮೇಳಕೊರವಡಿ, ಹೊಳೆಕಟ್ಟು
ಕಮಲಶಿಲೆ ಮೇಳ ‘ಎ’ಶ್ರೀ ನಂದಿಕೇಶ್ವರ ದೇವಸ್ಥಾನ ಕೆಂಚನೂರು 
ಕಮಲಶಿಲೆ ಮೇಳ ‘ಬಿ’ಸುಳುಗೋಡು ಹಳ್ಳಿಹೊಳೆ – ಹಾಲಾಡಿ ಮೇಳದೊಂದಿಗೆ ಕೂಡಾಟ 

ಶ್ರೀ ಬಪ್ಪನಾಡು ಮೇಳಸುಬ್ರಹ್ಮಣ್ಯನಗರ ಶಾಲಾ ಮೈದಾನ, ಉಡುಪಿ ಪುತ್ತೂರು – ಬಂಗಾರ್ ಬಾಲೆ 
ಶ್ರೀ ಅಮೃತೇಶ್ವರೀ ಮೇಳಶ್ರೀ ವಿನಾಯಕ ದೇವಸ್ಥಾನ, ಶ್ರೀ ಕ್ಷೇತ್ರ ಆನೆಗುಡ್ಡೆ, ಕುಂಭಾಶಿ
ಶ್ರೀ ಬೋಳಂಬಳ್ಳಿ ಮೇಳ ಬಾಳೆಕೊಡ್ಲು – ನಾಗ ಸುನೇತ್ರೆ 
ಶ್ರೀ ಸೌಕೂರು ಮೇಳವಕ್ವಾಡಿ ಹೆಗ್ಗರಬೈಲ್, ಅವತಾರ ಚಿಕ್ಕು ದೇವಸ್ಥಾನ – ಪುಷ್ಪ ಚಂದನ 
ಶ್ರೀ ಹಾಲಾಡಿ ಮೇಳಸುಳುಗೋಡು ಹಳ್ಳಿಹೊಳೆ – ಕಮಲಶಿಲೆ ಮೇಳದೊಂದಿಗೆ ಕೂಡಾಟ 
ಶ್ರೀ ಬೆಂಕಿನಾಥೇಶ್ವರ ಮೇಳ  ಕೋಡಿಬೆಂಗ್ರೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ – ಸತ್ಯೊದ ಸ್ವಾಮಿ ಕೊರಗಜ್ಜ 
ಶ್ರೀ ಮಡಾಮಕ್ಕಿ ಮೇಳಬೆಪ್ಡೆ ಶಾಲಾ ವಠಾರ – ರಾಜವಂಶ ಗುಳಿಗ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳಕೊಕ್ಕರ್ಣೆ, ಗುಡ್ಡೆಯಂಗಡಿ – ನೂತನ ಪ್ರಸಂಗ
ಶ್ರೀ ಹಿರಿಯಡಕ ಮೇಳಮೇಕಾರು ಕಂಜರ್ಲಗುಡ್ಡೆ – ಮಾಯೊದ ಅಜ್ಜೆ   
ಶ್ರೀ ಶನೀಶ್ವರ ಮೇಳ ಜಡ್ಕಲ್ ಹಣಬಿನ ಗದ್ದೆ ವಠಾರ 
ಶ್ರೀ ಸಿಗಂದೂರು ಮೇಳಶಿರೂರು (ಬೈಂದೂರು) ಹಣಬರಕೇರಿ ಮಂಜುನಾಥ ನಿಲಯ
ಶ್ರೀ ನೀಲಾವರ ಮೇಳ ಶ್ರೀ ಲಕ್ಷ್ಮೀ ವೆಂಕಟರಮಣ ಕ್ಷೇತ್ರಪಾಲ ಜಟ್ಟಿಗರಾಯ ದೇವಸ್ಥಾನ, ನಂದನವನ
ಶ್ರೀ ಮೇಗರವಳ್ಳಿ ಮೇಳ ಆಗುಂಬೆ ಗೋಪಾಲಕೃಷ್ಣ ದೇವಸ್ಥಾನ 
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments