ಮೇಳಗಳ ಇಂದಿನ (27.01.2021) ಯಕ್ಷಗಾನ ಪ್ರದರ್ಶನಗಳ ವಿವರ | |
ಮೇಳ | ಸ್ಥಳ/ಪ್ರಸಂಗ |
ಶ್ರೀ ಧರ್ಮಸ್ಥಳ ಮೇಳ | ಮಾಧವನಗರ ನೇತ್ರಾವತಿ ರೈಸ್ ಮಿಲ್ ಆವರಣ (ಸುರತ್ಕಲ್ ಹತ್ತಿರ) – ಕಚ ದೇವಯಾನಿ – ರತಿ ಕಲ್ಯಾಣ |
ಕಟೀಲು ಒಂದನೇ ಮೇಳ | ಕಟೀಲು ಕ್ಷೇತ್ರದಲ್ಲಿ |
ಕಟೀಲು ಎರಡನೇ ಮೇಳ | ಗುರುಬೆಟ್ಟು ಹೌಸ್, ಮೆನ್ನಬೆಟ್ಟು, ಕಿನ್ನಿಗೋಳಿ |
ಕಟೀಲು ಮೂರನೇ ಮೇಳ | ನಂದನ ಹೌಸ್, ಕಲ್ಲಮುಂಡ್ಕೂರು |
ಕಟೀಲು ನಾಲ್ಕನೇ ಮೇಳ | ಶ್ರೀರಾಮ ಭಜನಾ ಮಂದಿರದ ಬಳಿ, ಕಿನ್ನಿಗೋಳಿ |
ಕಟೀಲು ಐದನೇ ಮೇಳ | ಕಡ್ಪಲಗುರಿ ಮನೆ, ಅಶ್ವತ್ಥಪುರ |
ಕಟೀಲು ಆರನೇ ಮೇಳ | ಕಾಮತ್ ಕ್ಯಾಶ್ಯೂ ಕಂಪೆನಿ ಬಳಿ, ಸುಂಕದಕಟ್ಟೆ, ಬಜಪೆ |
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions
ಮಂದಾರ್ತಿ ಒಂದನೇ ಮೇಳ | ಕೇಳಪೇಟೆ ಕೊಕ್ಕರ್ಣೆ |
ಮಂದಾರ್ತಿ ಎರಡನೇ ಮೇಳ | ಕಾಸ್ ಗೋಡುಮಕ್ಕಿ, ಆರ್ಡಿ, ಅಲ್ಬಾಡಿ |
ಮಂದಾರ್ತಿ ಮೂರನೇ ಮೇಳ | ಗುಡ್ಡೆಕೇರಿ, ತೀರ್ಥಳ್ಳಿ |
ಮಂದಾರ್ತಿ ನಾಲ್ಕನೇ ಮೇಳ | ಬಿಕ್ರಿಮನೆ, ಕೋಡಿ, ಕುಂದಾಪುರ |
ಮಂದಾರ್ತಿ ಐದನೇ ಮೇಳ | ಚಿಲುಮೆಜೆಡ್ಡು, ಸಿರಿಕೆರೆ, ಆಯನೂರು |
ಶ್ರೀ ಹನುಮಗಿರಿ ಮೇಳ | ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಕೊಂಪದವು – ಶ್ರೀ ರಾಮ ಕಾರುಣ್ಯ |
ಶ್ರೀ ಸಾಲಿಗ್ರಾಮ ಮೇಳ | ಕಾರ್ಕಳ ಗಾಂಧಿ ಮೈದಾನ – ಬಿಚ್ಚುಗತ್ತಿ ಭರಮಣ್ಣ |
ಶ್ರೀ ಪೆರ್ಡೂರು ಮೇಳ | ಆರೂರು – ಶಪ್ತ ಭಾಮಿನಿ |
ಶ್ರೀ ಸುಂಕದಕಟ್ಟೆ ಮೇಳ | ಪೊರ್ಕೋಡಿ ನಾರಾಯಣ ಗುರು ನಗರ ಕಾಣದಗುಡ್ಡೆ – ಕೋಟಿ ಚೆನ್ನಯ |
ಶ್ರೀ ಮಾರಣಕಟ್ಟೆ ಮೇಳ ‘ಎ’ | ಕಪ್ಪೆಕೆರೆಮನೆ, ಕಟ್ಟಿಮಕ್ಕಿ ಹರ್ಕೂರು |
ಶ್ರೀ ಮಾರಣಕಟ್ಟೆ ಮೇಳ ‘ಬಿ’ | ಕುಂಟುಮಾವು ಸೆಳ್ಕೋಡು ಜಡ್ಕಲ್ |
ಶ್ರೀ ಮಾರಣಕಟ್ಟೆ ಮೇಳ ‘ಸಿ’ | ಕಾಳಿಕಾಂಬಾ ದೇವಸ್ಥಾನ, ಕಟ್ಕೆರೆ, ಕಾಳಾವರ |
ಶ್ರೀ ಪಾವಂಜೆ ಮೇಳ | ಮಾರಿಗುಡಿ ದೇವಸ್ಥಾನ, ಎಣ್ಣೆಹೊಳೆ – ತ್ರಿಜನ್ಮ ಮೋಕ್ಷ |
ಶ್ರೀ ಹಟ್ಟಿಯಂಗಡಿ ಮೇಳ | ಮೂಡೂರು ಹೈಗುಳಿ ದೇವಸ್ಥಾನ, ಕಟ್ಟಿನಮಕ್ಕಿ |
ಕಮಲಶಿಲೆ ಮೇಳ ‘ಎ’ | ಕೊಡ್ಜನಗಡಿ, ಹಳ್ಳಿಹೊಳೆ – ಕೂಡಾಟ |
ಕಮಲಶಿಲೆ ಮೇಳ ‘ಬಿ’ | ಕೊಡ್ಜನಗಡಿ, ಹಳ್ಳಿಹೊಳೆ – ಕೂಡಾಟ |
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions
ಶ್ರೀ ಅಮೃತೇಶ್ವರೀ ಮೇಳ | ಶ್ರೀ ಕ್ಷೇತ್ರದಲ್ಲಿ |
ಶ್ರೀ ಬೋಳಂಬಳ್ಳಿ ಮೇಳ | ಅಂಪಾರು |
ಶ್ರೀ ಸೌಕೂರು ಮೇಳ | ಬಳ್ಕೂರು ಶ್ರೀ ನಂದಿಕೇಶ್ವರ ದೇವಸ್ಥಾನ – ನೂತನ ಪ್ರಸಂಗ |
ಶ್ರೀ ಹಾಲಾಡಿ ಮೇಳ | ನೀರ್ಜೆಡ್ಡು, ಹೆಗ್ಗುಂಜೆ – ಶ್ರೀ ಹಾಲಾಡಿ ಕ್ಷೇತ್ರ ಮಹಾತ್ಮೆ |
ಶ್ರೀ ಬೆಂಕಿನಾಥೇಶ್ವರ ಮೇಳ | ಹೆಮ್ಮಾಡಿ ಜಂಕ್ಷನ್ – ಸತ್ಯೊದ ಸ್ವಾಮಿ ಕೊರಗಜ್ಜ |
ಶ್ರೀ ಮಡಾಮಕ್ಕಿ ಮೇಳ | ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ – ರಾಜವಂಶ ಗುಳಿಗ |
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ | ತಲ್ಲೂರು ಶ್ರೀ ಮಹಾಕಾಳಿ ದೇವಸ್ಥಾನ, ಕೋಟಿ ಚೆನ್ನಯ ಗರಡಿ – ಅಬ್ಬರದ ಹ್ಯಾಗುಳಿ |
ಶ್ರೀ ಹಿರಿಯಡಕ ಮೇಳ | ಹೆಬ್ರಿ ಬಂಗಾರಗುಡ್ಡೆ – ಪವಿತ್ರ ಫಲ್ಗುಣಿ |
ಶ್ರೀ ಶನೀಶ್ವರ ಮೇಳ | ವಂಡ್ಸೆ |
ಶ್ರೀ ಸಿಗಂದೂರು ಮೇಳ | ಗಂಟಿಹೊಳೆ ಮರ್ಲುಚಿಕ್ಕು ದೇವಸ್ಥಾನ |
ಶ್ರೀ ನೀಲಾವರ ಮೇಳ | ಶ್ರೀ ರಾಮ ಭಜನಾ ಮಂದಿರ, ಗಂಗಾಬೈಲು,ಕೊಡೇರಿ |
ಶ್ರೀ ಮೇಗರವಳ್ಳಿ ಮೇಳ | ಮೇಗರವಳ್ಳಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿ – ದೇವರ ಸೇವೆಯಾಟ |