Saturday, January 18, 2025
Homeಯಕ್ಷಗಾನಮೇಳಗಳ ಇಂದಿನ (26.01.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (26.01.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (26.01.2021) ಯಕ್ಷಗಾನ ಪ್ರದರ್ಶನಗಳ ವಿವರ
ಮೇಳಸ್ಥಳ/ಪ್ರಸಂಗ 
ಶ್ರೀ ಧರ್ಮಸ್ಥಳ ಮೇಳಕೆದೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪ – ಸಂಪೂರ್ಣ ಶ್ರೀ ದೇವಿ ಮಹಾತ್ಮೆ 
ಕಟೀಲು ಒಂದನೇ ಮೇಳನೀರುಮಾರ್ಗ ಶ್ರೀ ಸುಬ್ರಹ್ಮಣ್ಯ ಭಜನಾ ಮಂದಿರದ ಬಳಿ 
ಕಟೀಲು ಎರಡನೇ ಮೇಳ ಕೋಟೆಯಡಿಮನೆ, ಬಿಜೂರು, ಕುಂದಾಪುರ 
ಕಟೀಲು ಮೂರನೇ ಮೇಳಹೊಸಗದ್ದೆಮನೆ, ಐಕಳ 
ಕಟೀಲು ನಾಲ್ಕನೇ ಮೇಳ ಕಾನ, ವಿವೇಕನಗರ, ಮುಚ್ಚೂರು 
ಕಟೀಲು ಐದನೇ ಮೇಳ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಮಂದಿರ, ಉಳಾಯಿಬೆಟ್ಟು, ಪೆರ್ಮಂಕಿ, ಗುರುಪುರ
ಕಟೀಲು ಆರನೇ ಮೇಳಕಟೀಲು ಕ್ಷೇತ್ರದಲ್ಲಿ 

ಮಂದಾರ್ತಿ ಒಂದನೇ ಮೇಳ ಉಗ್ರಾಣಿ, ಗಣಪನಮನೆ, ಉಳ್ತೂರು 
ಮಂದಾರ್ತಿ ಎರಡನೇ ಮೇಳ ಗೋಯಾಡಿಮನೆ, ಮಣೂರು, ಪಡುಕೆರೆ 
ಮಂದಾರ್ತಿ ಮೂರನೇ ಮೇಳ ಕುಳಗೇರಿ, ಸರಳ, ಸಂಕದಹೊಳೆ 
ಮಂದಾರ್ತಿ ನಾಲ್ಕನೇ ಮೇಳ ಉಂಬಳಬೆಟ್ಟು, ಮೇಲ್ಮನೆ ನಂಚಾರು 
ಮಂದಾರ್ತಿ ಐದನೇ ಮೇಳ ವೆಂಕನಹಳ್ಳಿ, ಕುಟ್ಲಗಾರು, ಕನ್ನಂಗಿ 
ಶ್ರೀ ಹನುಮಗಿರಿ ಮೇಳ ಶ್ರೀ ಬ್ರಹ್ಮ ಬಂಟರ ಕೋಟಿ ಚೆನ್ನಯ, ಪಂಜುರ್ಲಿ ಹಾಯ್ಗುಳಿ ಮತ್ತು ಪರಿವಾರಗಳ ಗರಡಿ, ಗುಜ್ಜಾಡಿ – ವಿರೋಚನ ಕಾಳಗ, ಗದಾಯುದ್ಧ, ರಕ್ತರಾತ್ರಿ 
ಶ್ರೀ ಸಾಲಿಗ್ರಾಮ ಮೇಳಪರ್ಕಳ ಸರಸ್ವತಿನಗರ – ಬಿಚ್ಚುಗತ್ತಿ ಭರಮಣ್ಣ 
ಶ್ರೀ ಪೆರ್ಡೂರು ಮೇಳಜನ್ಸಾಲೆ ಹಂಚಿನಂಗಡಿ ಡಿ. ಮಧುಸೂದನ ಕಾಮತ್ ಅವರ ಮನೆಯ ವಠಾರ – ಸುದರ್ಶನ, ಚಂದ್ರಹಾಸ 

ಶ್ರೀ ಸುಂಕದಕಟ್ಟೆ ಮೇಳ ಪ್ರೇಮ ನಿಲಯ, ಮಂಜಲ್ತಾರು, ಮಾಳ, ಬಜಗೋಳಿ – ಅಬ್ಬರದ ಬೊಬ್ಬರ್ಯೆ 
ಶ್ರೀ ಮಾರಣಕಟ್ಟೆ ಮೇಳ ‘ಎ’ಅಂಬಾಗಿಲು, ಉಪ್ಪುಂದ 
ಶ್ರೀ ಮಾರಣಕಟ್ಟೆ ಮೇಳ ‘ಬಿ’ಶ್ರೀ ಕ್ಷೇತ್ರದಲ್ಲಿ 
ಶ್ರೀ ಮಾರಣಕಟ್ಟೆ ಮೇಳ ‘ಸಿ’ನೀರ್ಬಳ್ಳಿ, ಹಿಲ್ಕೋಡ್, ನೇರಳಕಟ್ಟೆ 
ಶ್ರೀ ಪಾವಂಜೆ ಮೇಳ ಶ್ರೀ ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನ, ಆಲಂಗಾರು – ಶ್ರೀ ದೇವಿ ಮಹಾತ್ಮೆ 
ಶ್ರೀ ಹಟ್ಟಿಯಂಗಡಿ ಮೇಳಬಸ್ರೂರು, ಕೊಳ್ಕೆರೆ – ಕೊರಾಳ ಶ್ರೀ ಚಿಕ್ಕಮ್ಮ ದೇವಿ ಮಹಾತ್ಮೆ 
ಕಮಲಶಿಲೆ ಮೇಳ ‘ಎ’ಕಾವ್ರಾಡಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ವಠಾರ 
ಕಮಲಶಿಲೆ ಮೇಳ ‘ಬಿ’ಶ್ರೀ ಬ್ರಾಹ್ಮೀ ಭಕ್ತವೃಂದ, ಸೌಡ

ಶ್ರೀ ಬಪ್ಪನಾಡು ಮೇಳಸಜೀಪಮುನ್ನೂರು ಯುವಕಸಂಘ, ಕಂದೂರು – ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ 
ಶ್ರೀ ಸಸಿಹಿತ್ಲು ಭಗವತೀ ಮೇಳ ಅರಿಯಾಳ ಪೇಟೆ, ನಿಡ್ಡೋಡಿ – ಕೋರ್ದಬ್ಬು ಬಾರಗ 
ಶ್ರೀ ಅಮೃತೇಶ್ವರೀ ಮೇಳ ಕುಮ್ರಗೋಡು, ಮುಳ್ಳುಜಡ್ದು 
ಶ್ರೀ ಬೋಳಂಬಳ್ಳಿ ಮೇಳ ತೆಗ್ಗರ್ಸೆ, ಗುಡ್ಡೆ ಅಂಗಡಿ – ನಾಗ ಸುನೇತ್ರೆ 
ಶ್ರೀ ಸೌಕೂರು ಮೇಳಆರ್ಮಕ್ಕಿ, ಶಿರೂರು (ಬೈಂದೂರು) 
ಶ್ರೀ ಹಾಲಾಡಿ ಮೇಳಶ್ರೀ ನಾಗ ಬೊಬ್ಬರ್ಯ ದೇವಸ್ಥಾನ, ಕುಂದಾಪುರ ಮೀನು ಮಾರ್ಕೆಟ್ ಹತ್ತಿರ 
ಶ್ರೀ ಬೆಂಕಿನಾಥೇಶ್ವರ ಮೇಳ  ಬಗ್ವಾಡಿ ಮಹಿಷಮರ್ದಿನಿ ಸನ್ನಿಧಾನ – ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳಶಿರೂರು ದೊಂಬೆ ತ್ರಿಶ್ಯೂಲ್ ಜೆಟ್ಟಿಗೇಶ್ವರ ದೇವಸ್ಥಾನ 
ಶ್ರೀ ಕ್ಷೇತ್ರ ಗೋಳಿಗರಡಿ ಮೇಳಶ್ರೀ ಕೋಟಿ ಚೆನ್ನಯ – ಪಂಜುರ್ಲಿ ಗರಡಿ, ಬಸ್ರೂರು, ಮೂಡ್ಕೇರಿ
ಶ್ರೀ ಹಿರಿಯಡಕ ಮೇಳಅತ್ತೂರು, ಗುಂಡ್ಯಡ್ಕ (ಕಾರ್ಕಳ) ಧರ್ಮಶಾಸ್ತಾ ಯುವಕ ಮಂಡಲ – ಪವಿತ್ರ ಫಲ್ಗುಣಿ 
ಶ್ರೀ ಶನೀಶ್ವರ ಮೇಳ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ವಠಾರ, ಮುದೂರು 
ಶ್ರೀ ಸಿಗಂದೂರು ಮೇಳಸಿದ್ಧಾಪುರ, ಕಲ್ಲುಗುಡ್ಡಿ ಕೇಳಾಬೈಲು ರಸ್ತೆ  
ಶ್ರೀ ನೀಲಾವರ ಮೇಳ ಬಿ.ಸಿ ರೋಡ್ ರಿಕ್ಷಾ ನಿಲ್ದಾಣ ಬಳಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments