| ಮೇಳಗಳ ಇಂದಿನ (21.01.2021) ಯಕ್ಷಗಾನ ಪ್ರದರ್ಶನಗಳ ವಿವರ |
| ಮೇಳ | ಸ್ಥಳ/ಪ್ರಸಂಗ |
| ಶ್ರೀ ಧರ್ಮಸ್ಥಳ ಮೇಳ | ಕಾಲ್ತೋಡು – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ |
| ಕಟೀಲು ಒಂದನೇ ಮೇಳ | ಶುಂಠಿಲಪದವು,ನಿಡ್ಡೋಡಿ |
| ಕಟೀಲು ಎರಡನೇ ಮೇಳ | ಕಕ್ಕೆಬೆಟ್ಟು, ಕುಲಶೇಖರ |
| ಕಟೀಲು ಮೂರನೇ ಮೇಳ | ಮೂಡಬಿದ್ರಿ, ಮಾಂಜ ಮುಚ್ಚೂರು |
| ಕಟೀಲು ನಾಲ್ಕನೇ ಮೇಳ | ಕಟೀಲು ಕ್ಷೇತ್ರದಲ್ಲಿ |
| ಕಟೀಲು ಐದನೇ ಮೇಳ | ಕೊಯಿಕುಡೆ, ಪಂಜ ವಯಾ ಹಳೆಯಂಗಡಿ |
| ಕಟೀಲು ಆರನೇ ಮೇಳ | ಕೃಷ್ಣನಗರ, ಬೋಂದೆಲ್ |
| ಮಂದಾರ್ತಿ ಒಂದನೇ ಮೇಳ | ಬಡಾಬೆಟ್ಟು, ಉಪ್ಲಾಡಿ, ಬನ್ನಾಡಿ |
| ಮಂದಾರ್ತಿ ಎರಡನೇ ಮೇಳ | ಬಾರಾಳಿ ಗಣಪತಿ ದೇವಸ್ಥಾನ |
| ಮಂದಾರ್ತಿ ಮೂರನೇ ಮೇಳ | ಬೆಳಂದೂರು, ಹೊನ್ನವಳ್ಳಿ, ಶೃಂಗೇರಿ |
| ಮಂದಾರ್ತಿ ನಾಲ್ಕನೇ ಮೇಳ | ಹುಣ್ಸೆಯಾಡಿ ದೇವಸ್ಥಾನ |
| ಮಂದಾರ್ತಿ ಐದನೇ ಮೇಳ | ಉಂಟೂರುಕಟ್ಟೆ, ಕೈಮರ |
| ಶ್ರೀ ಹನುಮಗಿರಿ ಮೇಳ | ಶ್ರೀ ಗುರುನರಸಿಂಹ ದೇವಸ್ಥಾನ, ಸಾಲಿಗ್ರಾಮ ರಥಬೀದಿ – ಶುಕ್ರನಂದನೆ |
| ಶ್ರೀ ಸಾಲಿಗ್ರಾಮ ಮೇಳ | ಹೆಬ್ರಿ – ಬಿಚ್ಚುಗತ್ತಿ ಭರಮಣ್ಣ |
| ಶ್ರೀ ಪೆರ್ಡೂರು ಮೇಳ | ಕದ್ರಿ, ರಾಜಾಂಗಣ – ಕಂಸ ಕಂಸ ಕಂಸ |
| ಶ್ರೀ ಮಾರಣಕಟ್ಟೆ ಮೇಳ ‘ಎ’ | ಶ್ರೀ ಕ್ಷೇತ್ರದಲ್ಲಿ |
| ಶ್ರೀ ಮಾರಣಕಟ್ಟೆ ಮೇಳ ‘ಬಿ’ | ಹೊಸಮನೆ, ರಾಮೇಶ್ವರನಗರ, ಆಲೂರು |
| ಶ್ರೀ ಮಾರಣಕಟ್ಟೆ ಮೇಳ ‘ಸಿ’ | ದೇವಲ್ಕುಂದ |
| ಶ್ರೀ ಪಾವಂಜೆ ಮೇಳ | ಶ್ರೀ ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನ, ಆಲಂಗಾರು – ಶ್ರೀ ದೇವಿ ಲಲಿತೋಪಾಖ್ಯಾನ |
| ಶ್ರೀ ಹಟ್ಟಿಯಂಗಡಿ ಮೇಳ | ಯರಗೇಶ್ವರ ದೇವಸ್ಥಾನ ಶಿರೂರು, ನೀರ್ಗದ್ದೆ, ಮೇಲ್ಪಂಕ್ತಿ – ಕಲ್ಯಾಣ ಕುಂಕುಮ |
| ಕಮಲಶಿಲೆ ಮೇಳ ‘ಎ’ | ಕೋಡಿಕನ್ಯಾನ |
| ಕಮಲಶಿಲೆ ಮೇಳ ‘ಬಿ’ | ಶ್ರೀ ಮಲ್ಲಿಕಾರ್ಜುನ ದೇವಸ್ಥಾನ, ಹರ್ಕೆಬಾಳು, ಸಿದ್ಧಾಪುರ |
| ಶ್ರೀ ಬಪ್ಪನಾಡು ಮೇಳ | ವಿಟ್ಲ ಶಾಲೆಯ ವಠಾರ – ಬಂಗಾರ್ ಬಾಲೆ (ತುಳು) |
| ಶ್ರೀ ಅಮೃತೇಶ್ವರೀ ಮೇಳ | ಕಾಜಾರಗುತ್ತು ಶ್ರೀ ದೂಮಾವತಿ ದೇವಿ ಸನ್ನಿಧಿ – ಜ್ವಾಲಾಮುಖಿ |
| ಶ್ರೀ ಬೋಳಂಬಳ್ಳಿ ಮೇಳ | ಕಳ್ತೂರು ಸಂತೆಕಟ್ಟೆ – ನಾಗ ಸುನೇತ್ರೆ |
| ಶ್ರೀ ಸೌಕೂರು ಮೇಳ | ಎಡಮೊಗೆ ಶ್ರೀ ನಂದಿಕೇಶ್ವರ ಸಪರಿವಾರ ದೇವಸ್ಥಾನ – ಹಳನಾಡು ಕ್ಷೇತ್ರ ಮಹಾತ್ಮೆ |
| ಶ್ರೀ ಹಾಲಾಡಿ ಮೇಳ | ಶ್ರೀ ಕ್ಷೇತ್ರ ಹಾಲಾಡಿ |
| ಶ್ರೀ ಬೆಂಕಿನಾಥೇಶ್ವರ ಮೇಳ | ಹಾವಂಜೆ ಮಂಜುನಾಥ ಸಭಾ ಭವನ – ಮಹಿಮೆದ ಮಂತ್ರದೇವತೆ |
| ಶ್ರೀ ಮಡಾಮಕ್ಕಿ ಮೇಳ | ಬಂಟಕಲ್ – ಕಾರ್ತವೀರ್ಯಾರ್ಜುನ, ಕೃಷ್ಣಲೀಲೆ, ಕಂಸವಧೆ |
| ಶ್ರೀ ಕ್ಷೇತ್ರ ಗೋಳಿಗರಡಿ ಮೇಳ | ವಂಡ್ಸೆ ಹಕ್ಲುಮನೆ – ಸರ್ಪ ಶಪಥ |
| ಶ್ರೀ ಹಿರಿಯಡಕ ಮೇಳ | ಬುಕ್ಕಿಗುಡ್ಡೆ – ಪವಿತ್ರ ಫಲ್ಗುಣಿ |
| ಶ್ರೀ ಶನೀಶ್ವರ ಮೇಳ | ಹೊಸಕೋಟೆ ಕೆಂಪನಕೆರೆ, ಶ್ರೀ ಮರ್ಲುಚಿಕ್ಕು ಸಪರಿವಾರ ದೇವಸ್ಥಾನ |
| ಶ್ರೀ ಸಿಗಂದೂರು ಮೇಳ | ನಂದಿಕೇಶ್ವರ ಸಹಪಾರಿವಾರ ದೇವಸ್ಥಾನ, ಹನಿಯಡಿ ಕನ್ಯಾನ ಗ್ರಾಮ |
| ಶ್ರೀ ನೀಲಾವರ ಮೇಳ | ಶಿರೂರು ಪೇಟೆ – ದೈವ ಮಂಟಪ |