| ಮೇಳಗಳ ಇಂದಿನ (16.01.2021) ಯಕ್ಷಗಾನ ಪ್ರದರ್ಶನಗಳ ವಿವರ |
| ಮೇಳ | ಸ್ಥಳ/ಪ್ರಸಂಗ |
| ಶ್ರೀ ಧರ್ಮಸ್ಥಳ ಮೇಳ | ಪೆರ್ಮುದೆ, ಬಜಪೆ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ |
| ಕಟೀಲು ಒಂದನೇ ಮೇಳ | ನಿಡ್ಡೋಡಿ – ಶ್ರೀ ದೇವಿ ಮಹಾತ್ಮೆ |
| ಕಟೀಲು ಎರಡನೇ ಮೇಳ | ಎನ್.ಐ.ಟಿ.ಕೆ, ಶ್ರೀನಿವಾಸನಗರ, ಸುರತ್ಕಲ್ – ಪಂಚಕಲ್ಯಾಣ |
| ಕಟೀಲು ಮೂರನೇ ಮೇಳ | ಉಳ್ಳೂರು ಶ್ರೀ ಸ್ವಾಮಿ ಕಾರ್ತಿಕೇಯ ಸುಬ್ರಹ್ಮಣ್ಯ ದೇವಸ್ಥಾನ, ಮೂಡ್ಲಕಟ್ಟೆ ಕುಂದಾಪುರ – ದಶಾವತಾರ |
| ಕಟೀಲು ನಾಲ್ಕನೇ ಮೇಳ | ಅಡ್ಯಾರು ಗುತ್ತು, ಅಡ್ಯಾರು ಮಂಗಳೂರು – ಶ್ರೀ ದೇವಿ ಮಹಾತ್ಮೆ |
| ಕಟೀಲು ಐದನೇ ಮೇಳ | ಮಳಲಿ, ಮಟ್ಟಿಬಡಗ, ಉಳಿಪಾಡಿ – ಸಮುದ್ರ ಮಥನ |
| ಕಟೀಲು ಆರನೇ ಮೇಳ | ಹೊಯ್ಗೆಗದ್ದೆಪುದು, ವಯಾ ಮಾರಿಪಳ್ಳ – ಸಮುದ್ರ ಮಥನ |
| ಮಂದಾರ್ತಿ ಒಂದನೇ ಮೇಳ | ಕುಕುಂಜೆಬೈಲು, ಕೆಂಜೂರು |
| ಮಂದಾರ್ತಿ ಎರಡನೇ ಮೇಳ | ಮಹಾಗಣಪತಿ ದೇವಸ್ಥಾನ ಬಾರಾಳಿ, ಹೆಗ್ಗುಂಜೆ |
| ಮಂದಾರ್ತಿ ಮೂರನೇ ಮೇಳ | ಅರಮನೆ ತೋಟ, ಕಮ್ಮರಡಿ |
| ಮಂದಾರ್ತಿ ನಾಲ್ಕನೇ ಮೇಳ | ಮುಂಡಾಡಿಮನೆ, ಗೋಕುಲ, ಚಾರ ಹೆಬ್ರಿ |
| ಮಂದಾರ್ತಿ ಐದನೇ ಮೇಳ | ಖಂಡಕ, ನೊಣಬೂರು |
| ಶ್ರೀ ಹನುಮಗಿರಿ ಮೇಳ | ದಾಮಸ್ ಕಟ್ಟೆ – ಬೇಡರ ಕಣ್ಣಪ್ಪ, ಅಭಿಮನ್ಯು |
| ಶ್ರೀ ಸಾಲಿಗ್ರಾಮ ಮೇಳ | ಕಾರ್ಕಳ ಬೊಂಬೆತಡ್ಕ – ರಾಜಾ ಉಗ್ರಸೇನ, ದಮಯಂತಿ, ವೀರಮಣಿ ಕಾಳಗ |
| ಶ್ರೀ ಪೆರ್ಡೂರು ಮೇಳ | ರಾಗಿಹಕ್ಲು – ಮಾಗಧ ವಧೆ, ರಾಣಿ ಶಶಿಪ್ರಭೆ |
| ಶ್ರೀ ಸುಂಕದಕಟ್ಟೆ ಮೇಳ | ಅರ್ಚನಾ ಕೃಪ, ಕೊಳಂಬೆ, ತಲ್ಲದಬೈಲು – ಶ್ರೀ ದೇವಿ ಮಹಾತ್ಮೆ |
| ಶ್ರೀ ಮಾರಣಕಟ್ಟೆ ಮೇಳ ‘ಎ’ | ಶ್ರೀ ಕ್ಷೇತ್ರದಲ್ಲಿ ಜಾತ್ರೆ ಸೇವೆ |
| ಶ್ರೀ ಮಾರಣಕಟ್ಟೆ ಮೇಳ ‘ಬಿ’ | ಜನ್ನಾಲ್ |
| ಶ್ರೀ ಮಾರಣಕಟ್ಟೆ ಮೇಳ ‘ಸಿ’ | ಹಕ್ಲುಮನೆ, ಹೆಮ್ಮುಂಜೆ, ನಾಡ |
| ಶ್ರೀ ಪಾವಂಜೆ ಮೇಳ | ಹಳೆ ಬಸ್ ನಿಲ್ದಾಣ, ಮಂಗಳೂರು – ಶ್ರೀ ದೇವಿ ಮಹಾತ್ಮೆ |
| ಶ್ರೀ ಹಟ್ಟಿಯಂಗಡಿ ಮೇಳ | ಅಜೆಕಾರು 8-1 – ದಿವ್ಯ ಸನ್ನಿಧಿ |
| ಕಮಲಶಿಲೆ ಮೇಳ ‘ಎ’ | ನಂಚಾರು |
| ಕಮಲಶಿಲೆ ಮೇಳ ‘ಬಿ’ | ಶ್ರೀ ಮೂಡಾಡಮ್ಮ ದೇವಸ್ಥಾನ, ನುಕ್ಸಾಲ್, ಕೊಲ್ಲೂರು |
| ಶ್ರೀ ಬಪ್ಪನಾಡು ಮೇಳ | ಪೊರ್ಕೋಡಿ ಕಾಂಜಗೋಳಿ ಮಹಮ್ಮಾಯಿ ಮೈದಾನ – ಬಂಗಾರ್ ಬಾಲೆ |
| ಶ್ರೀ ಸಸಿಹಿತ್ಲು ಭಗವತೀ ಮೇಳ | ತೋಕೂರು ಶೇಡಿಗುರಿ ಮೈದಾನ ಪಿಲಿಚಾಮುಂಡಿ ದೈವಸ್ಥಾನ ವಠಾರದಲ್ಲಿ – ಶ್ರೀ ಭದ್ರಕಾಳಿ ಮಹಾತ್ಮೆ |
| ಶ್ರೀ ಅಮೃತೇಶ್ವರೀ ಮೇಳ | ಸಾಲಿಗ್ರಾಮದಲ್ಲಿ ಗುರುನರಸಿಂಹ ಜಾತ್ರೆ ಪ್ರಯುಕ್ತ ಕಾಲಮಿತಿ ಮತ್ತು ನಂತರ ಮಕ್ಕಿಮನೆ ಬೆಳ್ವೆಯಲ್ಲಿ |
| ಶ್ರೀ ಬೋಳಂಬಳ್ಳಿ ಮೇಳ | ಮುದ್ರಾಡಿ, ಭೀಮನಗರ, ಕೆಲಕಿಲ – ನಾಗ ಸುನೇತ್ರೆ |
| ಶ್ರೀ ಸೌಕೂರು ಮೇಳ | ಸೌಕೂರು ದೇವಸ್ಥಾನದ ವಠಾರ – ಶ್ವೇತಕುಮಾರ, ರತಿ ಕಲ್ಯಾಣ |
| ಶ್ರೀ ಹಾಲಾಡಿ ಮೇಳ | ಬೆಳಂಜೆ – ಶ್ರೀ ಹಾಲಾಡಿ ಕ್ಷೇತ್ರ ಮಹಾತ್ಮೆ |
| ಶ್ರೀ ಬೆಂಕಿನಾಥೇಶ್ವರ ಮೇಳ | ಕಾರ್ಕಳ ಕಾಬೆರಡ್ಕ ಅಯೋಧ್ಯ ನಗರ – ಮಹಿಮೆದ ಮಂತ್ರದೇವತೆ |
| ಶ್ರೀ ಮಡಾಮಕ್ಕಿ ಮೇಳ | ಕೋಟೇಶ್ವರ ಹಳೆ ಅಳಿವೆ ಚಿಕ್ಕಮ್ಮ ಸಪರಿವಾರ ದೇವಸ್ಥಾನ – ರಾಜವಂಶ ಗುಳಿಗ |
| ಶ್ರೀ ಕ್ಷೇತ್ರ ಗೋಳಿಗರಡಿ ಮೇಳ | ಉಳ್ಳೂರು – II, ಶ್ರೀ ಕೋಟಿ ಚೆನ್ನಯ್ಯ ಗರಡಿ ವಠಾರ – ಅಬ್ಬರದ ಹ್ಯಾಗುಳಿ |
| ಶ್ರೀ ಹಿರಿಯಡಕ ಮೇಳ | ಹಿರಿಯಡಕ ಬೊಮ್ಮರಬೆಟ್ಟು ಮುಂಡುಜೆ ಶಾಲಾ ವಠಾರ – ಮಾಯೊದ ಅಜ್ಜೆ |
| ಶ್ರೀ ಶನೀಶ್ವರ ಮೇಳ | ಚಾತ್ರಬೆಟ್ಟು, ಬೀಜಾಡಿ – ಶನೀಶ್ವರ ಮಹಾತ್ಮೆ |
| ಶ್ರೀ ಸಿಗಂದೂರು ಮೇಳ | ಶಿರೂರು ಜೈನ ಶೇಡಿವೀರ ದೇವಸ್ಥಾನ |
| ಶ್ರೀ ನೀಲಾವರ ಮೇಳ | ಬಸ್ರೂರು ಪೇಟೆ – ಕುಲದೈವ ಪಂಜುರ್ಲಿ |
| ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ | ಕೋಣಂದೂರು |