| ಮೇಳಗಳ ಇಂದಿನ (13.01.2021) ಯಕ್ಷಗಾನ ಪ್ರದರ್ಶನಗಳ ವಿವರ |
| ಮೇಳ | ಸ್ಥಳ/ಪ್ರಸಂಗ |
| ಶ್ರೀ ಧರ್ಮಸ್ಥಳ ಮೇಳ | ಮಿಜಾರು ದಡ್ಡಿ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ |
| ಕಟೀಲು ಒಂದನೇ ಮೇಳ | ಶ್ರೀ ಸೋಮನಾಥ ಧಾಮ, ಪೆರ್ಮುದೆ, ಬಜಪೆ |
| ಕಟೀಲು ಎರಡನೇ ಮೇಳ | ಕಟೀಲು ಸಾನಿಧ್ಯ ಹಾಲ್ |
| ಕಟೀಲು ಮೂರನೇ ಮೇಳ | ಎಕ್ಕಾರು ಶ್ರೀ ಕೊಡಮಣಿತ್ತಾಯ ದೇವಸ್ಥಾನದ ಬಳಿ |
| ಕಟೀಲು ನಾಲ್ಕನೇ ಮೇಳ | ವಿಷ್ಣುನಗರ, ಕೇನ್ಯ, ,ಪಂಜ, ಸುಳ್ಯ |
| ಕಟೀಲು ಐದನೇ ಮೇಳ | ಕಟೀಲು ಸೌಂದರ್ಯ ಪ್ಯಾಲೇಸ್ |
| ಕಟೀಲು ಆರನೇ ಮೇಳ | ಕಟೀಲು ಕ್ಷೇತ್ರದಲ್ಲಿ |
| ಮಂದಾರ್ತಿ ಒಂದನೇ ಮೇಳ | ಬಿಲ್ಲಾಡಿ, ಜಾನುವಾರುಕಟ್ಟೆ |
| ಮಂದಾರ್ತಿ ಎರಡನೇ ಮೇಳ | ಶಾನಾಡಿ ಕೆದೂರು |
| ಮಂದಾರ್ತಿ ಮೂರನೇ ಮೇಳ | ಕಾರೂರುಮನೆ ಹೊಸಂಗಡಿ – ಕೂಡಾಟ |
| ಮಂದಾರ್ತಿ ನಾಲ್ಕನೇ ಮೇಳ | ಕೊಂಜಾಡಿಗುಡ್ಡಿಮನೆ, ಆರ್ಡಿ, ಅಲ್ಬಾಡಿ |
| ಮಂದಾರ್ತಿ ಐದನೇ ಮೇಳ | ಕಾರೂರುಮನೆ ಹೊಸಂಗಡಿ – ಕೂಡಾಟ |
| ಶ್ರೀ ಹನುಮಗಿರಿ ಮೇಳ | ನಿರುಡೆ – ಶುಕ್ರನಂದನೆ |
| ಶ್ರೀ ತಳಕಲ ಮೇಳ | ಶ್ರೀ ಕ್ಷೇತ್ರದಲ್ಲಿ – ಮೇದಿನಿ ನಿರ್ಮಾಣ |
| ಶ್ರೀ ಸುಂಕದಕಟ್ಟೆ ಮೇಳ | ಕುಕ್ಕುಜೊಟ್ಟು ಪೆರ್ಮುಡ (ವೇಣೂರು) – ಅಮರಶಿಲ್ಪಿ ವೀರ ಶಂಭು ಕಲ್ಕುಡ |
| ಶ್ರೀ ಮಾರಣಕಟ್ಟೆ ಮೇಳ ‘ಎ’ | ಕೊರಾಡಿಮನೆ,ವಂಡ್ಸೆ |
| ಶ್ರೀ ಮಾರಣಕಟ್ಟೆ ಮೇಳ ‘ಬಿ’ | ಏಳುಮುಡಿ, ಹೊಸೂರು |
| ಶ್ರೀ ಮಾರಣಕಟ್ಟೆ ಮೇಳ ‘ಸಿ’ | ನರ್ಲಿಗುಳಿ, ಆಲೂರು |
| ಶ್ರೀ ಪಾವಂಜೆ ಮೇಳ | ಮರವೂರು – ಶ್ರೀಹರಿ, ಶ್ರೀರಾಮ, ಶ್ರೀಕೃಷ್ಣ |
| ಶ್ರೀ ಹಟ್ಟಿಯಂಗಡಿ ಮೇಳ | ಹೊಸೂರು – ದಿವ್ಯ ಸನ್ನಿಧಿ |
| ಕಮಲಶಿಲೆ ಮೇಳ ‘ಎ’ | ಮೂಡುಗಲ್ಲು |
| ಕಮಲಶಿಲೆ ಮೇಳ ‘ಬಿ’ | ಗುಬ್ಬಕೋಡು |
| ಶ್ರೀ ಸಸಿಹಿತ್ಲು ಭಗವತೀ ಮೇಳ | ಮೂಡುಪೆರಾರ ಮಿತ್ತಕೊಳಪಿಲ ರಾಘವೇಂದ್ರ ಭಜನಾ ಮಂದಿರದ ಬಳಿ – ರಂಗಸ್ಥಳ |
| ಶ್ರೀ ಅಮೃತೇಶ್ವರೀ ಮೇಳ | ಸಾಸ್ತಾನ ಮೆಲ್ಪೇಟೆ |
| ಶ್ರೀ ಬೋಳಂಬಳ್ಳಿ ಮೇಳ | ತಾರಿಬೇರು – ನಾಗ ಸುನೇತ್ರೆ |
| ಶ್ರೀ ಸೌಕೂರು ಮೇಳ | ಕೊಡಪಾಡಿ – ರಕ್ತ ಸಂಬಂಧ |
| ಶ್ರೀ ಹಾಲಾಡಿ ಮೇಳ | ಶ್ರೀ ಜೈನ ಜಟ್ಟಿಗೇಶ್ವರ ದೇವಸ್ಥಾನ, ಮಧುಕೂಡ್ಲು |
| ಶ್ರೀ ಬೆಂಕಿನಾಥೇಶ್ವರ ಮೇಳ | ಮಣಿಪಾಲ ಹುಡ್ಕೋ ಕಾಲನಿ – ಸತ್ಯೊದ ಸ್ವಾಮಿ ಕೊರಗಜ್ಜ |
| ಶ್ರೀ ಮಡಾಮಕ್ಕಿ ಮೇಳ | ಚಾತ್ರಮಕ್ಕಿ – ಮಹಾಶಕ್ತಿ ಮಂತ್ರದೇವತೆ |
| ಶ್ರೀ ಕ್ಷೇತ್ರ ಗೋಳಿಗರಡಿ ಮೇಳ | ಶ್ರೀ ಕ್ಷೇತ್ರ ಪೆರ್ಡೂರು, ಬುಕ್ಕಿಗುಡ್ಡೆ ಕುಲಾಲ ಸಭಾಭವನದ ವಠಾರ – ಚಂದ್ರಾವಳಿ, ಕನಕಾಂಗಿ |
| ಶ್ರೀ ಹಿರಿಯಡಕ ಮೇಳ | ಕುಕ್ಕೆಹಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ – ಪವಿತ್ರ ಫಲ್ಗುಣಿ |
| ಶ್ರೀ ಶನೀಶ್ವರ ಮೇಳ | ಫ್ರೆಂಡ್ಸ್ ಸರ್ಕಲ್ ಜನ್ನಾಡಿ – ತಾಟಕ ಮೋಕ್ಷ |
| ಶ್ರೀ ಸಿಗಂದೂರು ಮೇಳ | ಹುಲಿದೇವರಬನ ಜಾತ್ರೆ |
| ಶ್ರೀ ನೀಲಾವರ ಮೇಳ | ಬೇಡರ ಕೊಟ್ಟಿಗೆ ಬೊಬ್ಬರ್ಯ ದೇವಸ್ಥಾನ ವಠಾರ |